ನಟಿ ಮೀನಾ ಅವರ ಜೀವನದ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ನಿಮಗಾಗಿ…

ನಮಸ್ಕಾರ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮೇರು ನಟಿಯಾಗಿ ನಟಿಸಿದ ಅಂತಹ ಸಹಜ ಸುಂದರಿ ಹಾಗೂ ಅದ್ಭುತ ಅಭಿನಯದಿಂದ ದಕ್ಷಿಣಭಾರತದಲ್ಲಿ ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಖ್ಯಾತಿಯನ್ನು ಪಡೆದಿದ್ದರು ನಟಿ ಮೀನಾ 1976 ತಮಿಳುನಾಡಿನ ಚೆನ್ನೈಯಲ್ಲಿ ಜನಿಸಿದವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದರು ನಟಿ ಮೀನಾ ಅವ್ರು 8ನೇ ತರಗತಿಯವರೆಗೆ ಮಾತ್ರ ಓದಿದರೂ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತ ಕಾರಣ ತಮ್ಮ ಶಿಕ್ಷಣವನ್ನು ನಿಲ್ಲಿಸಿ ದೂರಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ನಟಿ ಮೀನಾ ಅವರು ತಮಿಳು-ಕನ್ನಡ ತೆಲುಗು

ಮಲಯಾಳಂ ಹಿಂದಿ ಸೇರಿದಂತೆ ಸುಮಾರು 170 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು 1975 ರಲ್ಲಿ ತೆರೆಕಂಡ ಅಂತಹ ಪುಟ್ನಂಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಯಶಸ್ವಿಯಾಗಿ ನಟಿಸಿದರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ನಂತರ ಮೊಮ್ಮಗ ಚೆಲುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸ್ವಾತಿಮುತ್ತು ಸಿಂಹಾದ್ರಿ ಸಿಂಹ ಮೈ ಆಟೋಗ್ರಾಫ್ ಶ್ರೀ ಮಂಜುನಾಥ ಗ್ರಾಮದೇವತೆ ಇನ್ನು ಕನ್ನಡದ ಸೂಪರ್ ಹಿಟ್ ಚಲನ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದರು 2009 ಮದುವೆಯಾಗಿ ವಿದ್ಯಾಸಾಗರ ಎಂಬುವರನ್ನು ಮದುವೆಯಾಗಿದ್ದರು ನೈನಿಕ ಎಂಬ ಮುದ್ದಾದ ಹೆಣ್ಣು ಮಗಳು ಇದ್ದಾರೆ ಇಂತಹ ಇಂತೃಷ್ಟಿಂಗ್ ವಿಚಾರಗಳನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">