ಹಳ್ಳಿಗಳ ಕಡೆ ಮದುವೆ ಎಂದರೆ ತುಂಬಾ ಚೆನ್ನಾಗಿರುತ್ತದೆ ಒಂದು ವಾರ, ಒಂದು ತಿಂಗಳು ತುಂಬಾ ಪ್ರಿಪರೇಷನ್ ಇರುತ್ತೆ ಇತ್ತೀಚಿನ ಮದುವೆಗಳಲ್ಲಿ ಹೇಗಾಗಿದೆ ಎಂದರೆ ನನ್ನ ಮಗಳು ಯಾರು ಜೊತೆಯಾದರು ಹೋಗಿಬಿಡುತ್ತಾಳೆ ನನ್ನ ಮಗ ನಾನು ತೋರಿಸಿದ ಹುಡುಗಿ ಮದುವೆ ಆಗುತ್ತಾನೊ ಇಲ್ಲವೋ ಹೇಗಾದರೂ ಮದುವೆ ಮಾಡಿ ಮುಗಿಸಿದರೆ ಸಾಕು ಎಂದು ಬೇಗ ಸೆಟ್ ಮಾಡಿ ಮದುವೆ ಮಾಡಿ ಬಿಡುತ್ತಾರೆ. ಮುಂದೆ ಅವರ ಜೀವನ ಹೇಗಾದರೂ ಪರವಾಗಿಲ್ಲ ಪೇರೆಂಟ್ಸ್ ಮಾತ್ರ ಚಿಂತೆ ಮಾಡಲ್ಲ. ಇದೀಗ ತಮಿಳುನಾಡಿನಲ್ಲಿ ಒಂದು ಘಟನೆ ನಡೆದಿದೆ ಅಲ್ಲಿ ಒಬ್ಬ ಹುಡುಗ ದೊಡ್ಡ ಬಿಸಿನೆಸ್ ಅಥವಾ ದೊಡ್ಡ ಹುದ್ದೆಯಲ್ಲಿ ಇರುತ್ತಾನೆ ಹೀಗಿರುವಾಗ ಹುಡುಗಿ ಮನೆಯಲ್ಲಿ ಮತ್ತು ಹುಡುಗನ ಮನೆಯಲ್ಲಿ ಒಪ್ಪಿರುತ್ತಾರೆ, ಹುಡುಗ-ಹುಡುಗಿ ಕೂಂಡಿರುತ್ತಾರೆ.
ತುಂಬಾ ಖುಷಿಯಾಗಿ ಇರುತ್ತದೆ ಎಷ್ಟು ದಿನಗಳ ಕನಸು ಆ ದಿನ ನೆರವೇರುತ್ತದೆ. ಆತನ ಹಿಂದೆ ಎಷ್ಟೋ ಜನ ಹುಡುಗಿರು ಬಿದ್ದು ನಾನು ನಿನ್ನನ್ನು ಮದುವೆಯ ಆಗುತ್ತೇನೆ ಎಂದು ಹೇಳಿದರೂ, ಅವನಿಗೆ ಯಾವುದೇ ಸಂಬಂಧ ಬಂದರೂ ಕೂಡ ಆತ ಮಾತ್ರ ಈ ಹುಡುಗಿಯನ್ನು ಒಪ್ಪಿರುತ್ತಾನೆ ನಂತರ ಮದುವೆಯ ಎಲ್ಲಾ ಕ್ಷಣಗಳು ತುಂಬಾ ಸುಂದರವಾಗಿ ನಡೆಯುತ್ತದೆ ಇನ್ನೇನು ತಾಳಿ ಕಟ್ಟಬೇಕು ಅನ್ನೊ ಸಮಯದಲ್ಲಿ ನಗುನಗುತ್ತಲೇ ಕುಳಿತಿದ್ದ ವಧು ನನಗೆ ಮದುವೆ ಇಷ್ಟ ಇಲ್ಲ ನನ್ನ ಬಾಯ್ ಫ್ರೆಂಡ್ ಇನ್ನು ಅರ್ಧ ಗಂಟೆಯಲ್ಲಿ ಇಲ್ಲಿಗೆ ಬರುತ್ತಾನೆ ಅದಕ್ಕಾಗಿ ನಾನು ಮದುವೆ ಮಾಡಿಕೊಳ್ಳಲ್ಲ ನನ್ನ ಪೇರೆಂಟ್ಸ್ ಒತ್ತಾಯದಿಂದ ಈ ಮದುವೆಗೆ ಒಪ್ಪಿಕೊಂಡಿದ್ದೇನೆ ಎಂದು ಹೇಳುತ್ತಾಳೆ ಮನೆಯವರು ಅವಳ ಮೇಲೆ ಹೊಡೆಯುವುದು ಬರುತ್ತಾರೆ, ತನ್ನ ಪ್ರಿಯತಮನಿಗಾಗಿ ಕಾಯುತ್ತಾಳೆ ಆದರೆ ಆತ ಬರುವುದಿಲ್ಲ ನಂತರ ಅಲ್ಲಿದ್ದ ವಧು ಮತ್ತು ವರನ ಕಡೆಯ ಸಂಬಂಧಿಕರು ಬೇಸರದಿಂದ ಹೊರಟುಹೋಗುತ್ತಾರೆ.
ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಮಧುಮಗಳು ಕೊಟ್ಟಳು ಬಿಗ್ ಶಾಕ್ ಮುಂದೇನು ಅಯ್ತು!!…
Interesting vishya, People needs
[irp]