ನಟಿ ಜಯಪ್ರದ ಜೀವನದಲ್ಲಿ ಏನೆಲ್ಲ ನಡೆಯಿತು ಬೇರೊಬ್ಬ ಗಂಡನ್ನು ಮದುವೆಯಾದ ಜಯಪ್ರದ ಈಗಿನವರ ಪರಿಸ್ಥಿತಿ ಹೇಗಿದೆ ಗೊತ್ತಾ ನೋಡಿದ್ರೆ ಶಾಕ್... - Karnataka's Best News Portal

ಒಂದು ಕಾಲದಲ್ಲಿ ಇಂಡಿಯಾದ ಕ್ರಶ್ ಯಾಗಿದ್ದ ನಟಿ ಜೈ ಪ್ರದ ಕನ್ನಡ ಸೇರಿ ಭಾರತ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಇವರೊಬ್ಬರು ಯಾರೋ ಒಬ್ಬ ನಿರ್ದೇಶಕರು ನಿರ್ಮಾಪಕರ ಆಯ್ಕೆ ಜಯಪ್ರದಾ ಆಗಿದ್ದರು ಅಷ್ಟೇ ಒಂದು ಕೊಂಡು ಹೋಗುವ ಗುಣ ಈ ನಟಿ ಅದಾಗಿತ್ತು ಜಯಪ್ರದಾ ಅವರ ಸಾಂಸಾರಿಕ ಜೀವನ ಆಕೆಗೆ ತುಂಬಾ ನೋವನ್ನೇ ಕೊಟ್ಟಿದ್ದು ಅದು ಹೇಗೆ ಎಂಬುದನ್ನು ನೋಡೋಣ 14 ವರ್ಷದ ಜಯಪ್ರದಾ ಅವರು ಶಾಲೆಯ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ನಿರ್ದೇಶಕರ ಕಣ್ಣಿಗೆ ಬಿದ್ದರೂ ಮತ್ತೆ ಹಿಂದಿರುಗಿ ನೋಡಲಿಲ್ಲ ಈ ನಟಿ ಕನ್ನಡ ಸೀರಿಯಲ್ ನಲ್ಲಿ ಎಲ್ಲ ಭಾಷೆಗಳಲ್ಲಿ ಬೇಡಿಕೆಯ ನಟಿಯಾದರು 1985 ರಲ್ಲಿ ಅತಿ ಹೆಚ್ಚು ಸಂಭಾವನೆ
ಪಡೆಯುತ್ತಿದ್ದ ನಟಿ ಇದೇ ಸಮಯದಲ್ಲಿ ಇನ್ಕಮ್ ಟ್ಯಾಕ್ಸ್ ತೊಂದರೆಗೆ ಸಿಲುಕಿಕೊಂಡರು ಜಯಪ್ರದಾ ಅವರು ಆಕೆ ಸಹಾಯ ಮಾಡುವ

ನೆಪದಲ್ಲಿ ನಿರ್ಮಾಪಕ ಶ್ರೀಕಾಂತ್ ಈ ನಟಿಗೆ ಪರಿಚಯವಾಗುತ್ತಾರೆ ಕಾಲಕಳೆದಂತೆ ನಟಿ ಜಯಪ್ರದ ಹಾಗೂ ಶ್ರೀಕಾಂತ್ ಸ್ನೇಹಿತರಾದರೆ ಯಾಕೆ ಪ್ರೀತಿಸಲು ಶುರು ಮಾಡಿದರು ಇಲ್ಲಿ ದೊಡ್ಡ ಟ್ವಿಸ್ಟ್ ಏನಪ್ಪಾಂದ್ರೆ ಶ್ರೀಕಾಂತ ಈಗಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದರು ಇವೆಲ್ಲ ಲೆಕ್ಕಿಸದ ಜಯಪ್ರದ ತುಂಬ ಡೀಪಾಗಿ ಲವ್ ಮಾಡಿದರು ಕೊನೆಗೆ ವಿಚಾರ ಎಲ್ಲಕಡೆ ಗೊತ್ತಾಗಿ ದೊಡ್ಡ ಸುದ್ದಿಯಾಯಿತು ಆಗ ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು ನಟಿ ಜಯಪ್ರದ1986 ರಲ್ಲಿ ಏಕಾಏಕಿ ಶ್ರೀಕಾಂತ ರನ್ನು ಮದುವೆಯಾದರು ನಟಿ ಜಯಪ್ರದಾ ಅವರು ಇಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಶ್ರೀಕಾಂತನ ಮೊದಲ ಪತ್ನಿಗೆ ಡೈವರ್ಸ್ ಕೊಟ್ಟಿಲ್ಲ ಮುಂದೇನಾಯಿತು ಎಂಬ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *