ಈ ದಿನ ಸಂಕಷ್ಟಹರ ಚತುರ್ಥಿ ಇದ್ದು ಗಣೇಶ ಕಾರ್ತಿಕ ಮಾಸದ ವಿಜಯವನ್ನು ನೀಡಲಿದ್ದಾನೆ ಈ 8 ರಾಶಿಗಳ ಬದುಕಲ್ಲಿ ಬಾರಿ ‌ಗಜಕೇಸರಿಯೋಗ ಧನಲಾಭ ಆರಂಭ - Karnataka's Best News Portal

ಮೇಷ ರಾಶಿ:- ನೀವು ಕೆಲಸಕ್ಕಾಗಿ ಮತ್ತು ಕುಟುಂಬಕ್ಕಾಗಿ ಸಾಕಷ್ಟು ಸಮಯವನ್ನು ಒದಗಿಸಲು ಸಾಧ್ಯವಾಗುತ್ತದೆ ಮದುವೆಯಾದವರಿಗೆ ಉತ್ತಮ ದಿನವೆಂದು ಹೇಳಬಹುದು ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಅವರು ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ, ಆರ್ಥಿಕವಾಗಿ ಉತ್ತಮವಾಗಿರುತ್ತದೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಯಾಣದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಿಗೆ ಅನೇಕ ಕ್ಷೇತ್ರಗಳಲ್ಲಿ ಅವಕಾಶ ಇರುತ್ತದೆ ವೃತ್ತಿಜೀವನದಲ್ಲಿ ಒಳಿತನ್ನು ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ವೃಷಭ ರಾಶಿ:- ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ ಕುಟುಂಬದ ಜವಾಬ್ದಾರಿ ಪೂರ್ಣಗೊಳ್ಳುತ್ತದೆ, ಆರೋಗ್ಯದ ಬಗ್ಗೆ ಗಮನವಿರಲಿ ಯಾವುದೇ ರೀತಿಯ ಜಗಳ ವಿರೋಧವನ್ನು ಮಾಡಬೇಡಿ ನಿಮ್ಮ ಜೀವನದಲ್ಲಿ ಅನಗತ್ಯ ಸೃಷ್ಟಿಯಾಗಬಹುದು ಮನೆಯಲ್ಲಿ ಅಪ್ಪ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಉಂಟು ಶಾಂತಿಯಿಂದ ವರ್ತಿಸಿ ಎಷ್ಟು ಬೇಕು ಅಷ್ಟೇ ಮಾತನಾಡಿ ವ್ಯಾಪಾರಿಗಳು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ಆರೋಗ್ಯವೂ ಚೆನ್ನಾಗಿರುತ್ತದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ :- ಪಾಲುದಾರಿಕೆ ವ್ಯವಹಾರಗಳಲ್ಲಿ ಅಡ್ಡಿ-ಆತಂಕಗಳು ಬರಬಹುದು ಹೂಡಿಕೆ ಮಾಡುವಾಗ ಜಾಗೃತಿ ಯಿಂದ ಮಾಡಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನಸ್ಸಿಗೆ ಶಾಂತಿ ಸಿಗುವುದು. ವ್ಯಾಪಾರಿಗಳು ಹೊಸ ಆದಾಯದ ಮೂಲವನ್ನು ಕಾಣುತ್ತೀರಿ ಅನಗತ್ಯ ವಿಚಾರಗಳನ್ನು ದೂರವಿರಿ ನಿಮ್ಮ ಜೊತೆ ಕೆಲಸ ಮಾಡುವ ಸಹೋದ್ಯೋಗಿಗಳಿಗೆ ಅನಗತ್ಯವಾದ ಮಾತಿಗೆ ಹೆಳೆಯಬೇಡಿ. ವಿಶೇಷವಾಗಿ ನಿಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಉತ್ತಮ ಪ್ರಯೋಜನೆಗಳನ್ನು ಇಂದು ನಿರೀಕ್ಷಿಸಬಹುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕಟಕ ರಾಶಿ:- ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗಲು ತಪ್ಪಿಸಿ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ಆರೋಗ್ಯದಲ್ಲಿ ಗಮನವಹಿಸಿ ನಿಮಗೆ ಮೂತ್ರಪಿಂಡ ಕಾಯಿಲೆ ಇದ್ದರೆ ನಿರ್ಲಕ್ಷ ಮಾಡಬೇಡಿ ಆರ್ಥಿಕವಾಗಿ ಉತ್ತಮ ದಿನವಲ್ಲ ವ್ಯಾಪಾರಸ್ಥರು ಬಹಳ ಎಚ್ಚರಿಕೆಯಿಂದ ವ್ಯಾಪಾರ ಮಾಡಿ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇದೆ ಶಾಂತಿಯಿಂದ ಇರಿ ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚನ್ನು ಮಾಡಬೇಡಿ ತಿನ್ನುವಾಗ ಒಳ್ಳೆ ಆಹಾರವನ್ನು ತಿನ್ನಿ ಇಲ್ಲವಾದರೆ ಆರೋಗ್ಯ ಕೆಡಬಹುದು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಸಿಂಹ ರಾಶಿ:- ಹೊಸ ಅವಕಾಶಗಳಿಂದ ಲಾಭವನ್ನು ಪಡೆಯುತ್ತೀರಿ ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ಆಗುವುದರಿಂದ ಕುಟುಂಬದಲ್ಲಿ ಸಂತೋಷ ವಾಗುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುವುದರಿಂದ ಸ್ವಲ್ಪ ನೀವು ಹುಷಾರಾಗಿರಿ ನೀವು ಮತ್ತು ನಿಮ್ಮ ಕುಟುಂಬವನ್ನು ಜೋಪಾನವಾಗಿರಿ ಹಣದ ವೃತ್ತಿಯಲ್ಲಿ ಎಂದರೆ ಆರ್ಥಿಕ ಪರಿಸ್ಥಿತಿಯಲ್ಲಿ ದುಬಾರಿಯಾಗಿರುತ್ತದೆ, ಕಬ್ಬಿಣ ವ್ಯಾಪಾರ ಮಾಡುತ್ತಿದ್ದರೆ ಅರ್ಥಿಕವಾಗಿ ಪ್ರಯೋಜನವಾಗುತ್ತದೆ ಕಾನೂನು ವಿಚಾರವಾಗಿ ಮಧ್ಯಾಹ್ನದ ಮೇಲೆ ಜಯಸಾಧಿಸುವ ಸಂಭವವಿದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ನಿಮ್ಮ ಬುದ್ಧಿವಂತಿಕೆ ತಿಳುವಳಿಕೆಯ ಬನದ ಮೇಲೆ ದೊಡ್ಡ ಸಮಸ್ಯೆ ಬಂದರೂ ಕೂಡ ಪರಿಹಾರ ಮಾಡುತ್ತೀರಿ. ನಿಮ್ಮ ಸಕಾರತ್ಮಕ ಯೋಜನೆಯಿಂದ ಬೇರೊಬ್ಬರಿಗೆ ಕೂಡ ಒಳ್ಳೆದಾಗುತ್ತದೆ ಕೆಲಸ ವಿಚಾರ ಬಂದರೆ ಶ್ರದ್ಧಾಭಕ್ತಿಯಿಂದ ಕೆಲಸ ಮಾಡಿದರೆ ಮುಂದೆ ಒಳ್ಳೆದಾಗುತ್ತದೆ ವ್ಯಾಪಾರಸ್ಥರು ಯಾವುದೇ ರೀತಿಯ ಹೊಸ ವ್ಯವಹಾರವನ್ನು ಮುಂದೂಡಬೇಕು ಕುಟುಂಬದ ಜೀವನದಲ್ಲಿ ಒತ್ತಡ, ಸಂಜೆ ಧಾರ್ಮಿಕ ಗಾದೆಗಳಲ್ಲಿ ಕಳೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ:- ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ ನೀನೇ ಒತ್ತಡವಿದ್ದರೂ ಎಲ್ಲ ಮರೆತು ನಿಮ್ಮ ಆಸಕ್ತಿ ವಿಚಾರಗಳಲ್ಲಿ ಗಮನಹರಿಸುವುದು ಒಳ್ಳೆಯದು ವ್ಯಾಪಾರಸ್ಥರು ಲಾಭ ಪಡೆಯಲು ಎಲ್ಲಾ ರೀತಿಯ ಅವಕಾಶವಿದೆ ಶೀಘ್ರದಲ್ಲೇ ದೊಡ್ಡ ಲಾಭವನ್ನು ಗಳಿಸಬಹುದು ಕುಟುಂಬದಲ್ಲಿ ಶಾಂತಿಯನ್ನು ಇರಿ ಯಾರ ಮೇಲೂ ಕೂಡ ಜಗಳಕ್ಕೆ ಹೋಗಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೆಂಪು

ವೃಶ್ಚಿಕ ರಾಶಿ:- ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಿನವನ್ನು ಕಳೆಯುತ್ತೀರಿ ನಿಮ್ಮ ಬಾಂಧವ್ಯ ಕೂಡ ಚೆನ್ನಾಗಿರುತ್ತದೆ ನಿಮ್ಮ ಕುಟುಂಬದವರಿಂದ ಉಡುಗೊರೆ ಪಡೆಯುವ ಸಾಧ್ಯತೆ ಇದೆ ನಿಮ್ಮ ಕೆಲಸವನ್ನು ವೇಗವಾಗಿ ನೀವು ಪೂರ್ಣಗೊಳಿಸುತ್ತೇರಿ. ವ್ಯಾಪಾರಸ್ಥರು ಸ್ವಲ್ಪ ಮಿಶ್ರ ಫಲಕವನ್ನು ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ
ಬಣ್ಣ ಹಳದಿ

ಧನಸ್ಸು ರಾಶಿ:– ನೀವು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಾರಿ ಆರ್ಥಿಕ ಅವಶ್ಯಕತೆ ಪರಿಸ್ಥಿತಿ ಇರುವವರಿಗೆ ಸಹಾಯ ಮಾಡಿ ಮುಂದೆ ಒಳ್ಳೆದಾಗುತ್ತದೆ ನೀವು ನಿಮ್ಮ ಮನಸ್ಸನ್ನು ಶಾಂತಿ ನೆಮ್ಮದಿಯಲ್ಲಿ ಇಟ್ಟುಕೊಳ್ಳಿ ಸಮಯ ಬಂದಾಗ ಎಲ್ಲವೂ ಸರಿಹೋಗುತ್ತದೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ ಇದೇ ಸಮಯದಲ್ಲಿ ವ್ಯಾಪಾರಿಗಳು ಕಿರಿಕಿರಿ ಮಾಡುವ ಸಾಧ್ಯತೆ ಇದೆ ಯು ಸಣ್ಣ ಉದ್ದಿಮೆ ಆಗಿದ್ದರೆ ನಿರೀಕ್ಷೆಗಿಂತ ಲಾಭ ಪಡೆಯುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಾಗಿರುತ್ತದೆ ಮನೆಯಲ್ಲಿ ದೇವತಾಕಾರ್ಯ ಶುರುವಾಗುವುದು ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದು ನಿಮ್ಮ ಅದೃಷ್ಟದ ಸಂಖ್ಯೆ-5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ದೊಡ್ಡ ಲಾಭದ ಭರವಸೆಯಲ್ಲಿ ಜೀವನ ಸಾರ್ಥಕವಾಗುತ್ತದೆ ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿ ಕೇಳಬಹುದು ಯಾವುದೇ ಧಾರ್ಮಿಕ ಯೋಜನೆಯಿಂದ ಮಾಡಿ ಧನಾಗಮನದಿಂದ ಏರುಪೇರಾಗುತ್ತದೆ ಮದುವೆ ಆಗದಿದ್ದವರು ಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆಗಳು ಇದೆ ಕೋಪವನ್ನು ಹಿಡಿದಿಟ್ಟುಕೊಳ್ಳಿ ತಾಳ್ಮೆಯಿಂದಿರಿ ಹೊಸ ಕೆಲಸವನ್ನು ಮಾಡಲು ಮುಂದೆ ಹೋಗುತ್ತೀರಿ ಇಂದು ನಿಮ್ಮ ಅದೃಷ್ಟ ಕೈ ಹಿಡಿಯುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಕುಂಭ ರಾಶಿ:- ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳಲು ಅವಕಾಶ ಸಿಗುತ್ತದೆ ಮತ್ತು ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಆತ್ಮವಿಶ್ವಾಸದಿಂದ ಪ್ರಯತ್ನಪಡಿ ನಿಮ್ಮ ಮೇಲಧಿಕಾರಿಯಿಂದ ಏನೇ ನಿರೀಕ್ಷೆ ಮಾಡಿದರೂ ಅವರು ಎಲ್ಲರಿಗೂ ಒಳ್ಳೇದು ಮಾಡುವ ಸಾಧ್ಯತೆ ಇದೆ ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತರಿ ವ್ಯಾಪಾರ ಮತ್ತು ಉಪಹಾರಗಳಲ್ಲಿ ಶುಭವಾಗಲಿದೆ. ಮನೆಯಲ್ಲಿನ ಗುರುಹಿರಿಯರ ಮಾತನ್ನು ಕೇಳಿ ಅವರ ಮೇಲೆ ಜಗಳವಾಡುವುದನ್ನು ಬಿಡಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮೀನ ರಾಶಿ:- ನಿರಂತರವಾಗಿ ಹೆಚ್ಚುತ್ತಿರುವ ಅಂತಹ ವೆಚ್ಚಗಳು ಉಳಿತಾಯ ನಾಶಪಡಿಸಬಹುದು ಆದರೆ ಅನವಶ್ಯಕವಾದ ಖರ್ಚನ್ನು ಮಾಡಬೇಡಿ ಮುಂದೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಅಶಾಂತಿ ಇರುತ್ತದೆ ನಿಮ್ಮ ತಪ್ಪು ವರ್ತನೆಗಳು ನಿಮ್ಮ ಪ್ರೀತಿಪಾತ್ರರಿಗೆ ಅತೃಪ್ತಿ ಗೊಳಿಸಬಹುದು, ಕೋಪದಿಂದ ಇರಬೇಡಿ ತಾಳ್ಮೆಯಿಂದ ಇರಿ ಕೆಲವರು ನಿಮ್ಮನ್ನು ಗೌರವಿಸಿ ಬೆಂಬಲಿಸುತ್ತಾರೆ ಅಂತವರನ್ನು ಗೌರವಿಸಿ ಕೃಷಿ ಮತ್ತು ತೋಟಗಾರಿಕೆ ಮಾಡುತ್ತಿದ್ದರೆ ಹೆಚ್ಚಿನ ಗಮನ ನೀಡಿ ನಿಮ್ಮ ಮನೆಯ ದೇವರನ್ನು ಆರಾಧನೆ ಮಾಡಿ ಗುರುಹಿರಿಯರ ಆಶೀರ್ವಾದ ಪಡೆಯಲಿಲ್ಲ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

By admin

Leave a Reply

Your email address will not be published. Required fields are marked *