ಸತತ 3 ದಿನ ಕುಡಿರಿ ನಿಮ್ಮ ತೂಕ ರಾತ್ರೋರಾತ್ರಿ 10 ಕೆಜಿ ಕಡಿಮೆಯಾಗುತ್ತದೆ ಮಿಸ್ ಮಾಡದ್ದೆ ನೋಡಿ.. - Karnataka's Best News Portal

ನಮ್ಮ ಜೀವನಶೈಲಿ ಮೊದಲಿನ ಹಾಗೆ ಈಗ ಇಲ್ಲ ಈಗ ನಾವು ತಿನ್ನುವಂತ ಆಹಾರ ನಮಗೆ ಆರೋಗ್ಯವನ್ನು ಕೊಡದೆ ಜಾಸ್ತಿ ಹಾಳುಮಾಡುತ್ತಿದೆ ನಾವು ತಿನ್ನುವ ಆಹಾರದಿಂದ ದಿನದಿಂದ ದಿನಕ್ಕೆ ನಮ್ಮ ಶರೀರದಲ್ಲಿ ಬೊಜ್ಜು ಹೆಚ್ಚುತ್ತಿದೆ ಈ ಮನೆಮದ್ದನ್ನು ನೀವು ಸೇವಿಸಿದರೆ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮನೆಮದ್ದನ್ನು ತಯಾರಿಸಲು ಮುಖ್ಯವಾಗಿ ಬೆಳ್ಳುಳ್ಳಿ ಬೇಕು 4 ರಿಂದ 5 ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಕೊಟ್ಟು ಕಲ್ಲಿನಿಂದ ಚೆನ್ನಾಗಿ ಕುಟ್ಟಿಕೊಳ್ಳಿ ನಂತರ ಒಂದು ಬೌಲ್ ಗೆ ಹಾಕಿ ಊಟವಾದ ನಂತರ ಯಾರು ಓಡಾಡದೆ ಕೂತ ಜಾಗದಲ್ಲೇ ಕುಳಿತಿರುತ್ತಾರೆ ಅಂತವರು ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಬೇಕು ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ, ನಿಮ್ಮ ಎನರ್ಜಿ ಲೆವೆಲ್ ಕೂಡ ಹೆಚ್ಚಾಗುತ್ತದೆ.

ಇದರಿಂದ ಕ್ಯಾಲರೀಸ್ ಬರ್ನ್ ಆಗುತ್ತದೆ ಈ ರೀತಿ ಮಾಡುವುದರಿಂದ ನಮ್ಮ ತೂಕ ಹೆಚ್ಚುವುದಿಲ್ಲ ಹಾಗೆ ಬೊಜ್ಜು ಶೇಖರಣೆ ಆಗುವುದಿಲ್ಲ ನಂತರ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಜೇನುತುಪ್ಪ ನಮ್ಮ ಶರೀರವನ್ನು ಕ್ಲೀನ್ ಇಡುವುದರ ಜೊತೆಗೆ ನಮ್ಮ ಶರೀರದಲ್ಲಿರುವ ಟಾಕ್ಸಿನ್ ಅಂದರೆ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದರಿಂದ ಹೊಟ್ಟೆಯ ಬೊಜ್ಜು ಕರಗುತ್ತಾ ಹೋಗುತ್ತದೆ. ನಂತರ ಒಂದು ಲೋಟ ನೀರು ತೆಗೆದುಕೊಂಡು ಅರ್ಧ ನಿಂಬೆಹಣ್ಣನ್ನು ಹಿಂಡಿ, ಬೆಳ್ಳುಳ್ಳಿ ಪೇಸ್ಟನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು ನಿಂಬೆಹಣ್ಣಿನ ನೀರನ್ನು ಕುಡಿದರೆ ನಿಮ್ಮ ಹೊಟ್ಟೆ ಬೊಜ್ಜು ಕರಗಿಸಬಹುದು. ಬೆಳ್ಳುಳ್ಳಿ ಪೇಸ್ಟ್ ಹಾಗೇ ತಿನ್ನಲು ಆಗದಿದ್ದರೆ ಅದನ್ನು ನೀವು ತೆಗೆದುಕೊಂಡ ನಿಂಬೆಯ ನೀರಿನ ಜೊತೆ ಸೇರಿಸಿ ಸೇವಿಸಬಹುದು.

By admin

Leave a Reply

Your email address will not be published. Required fields are marked *