ಅಂದು ಅಂಬರೀಷ್ ಹೇಳಿದ್ದ ಮಾತು ನೆನಪು ಮಾಡಿಕೊಂಡು ನವರಸ ನಾಯಕ ನಟ ಜಗ್ಗೇಶ್..!! - Karnataka's Best News Portal

ನಮಸ್ತೆ ಸ್ನೇಹಿತರೆ ಕನ್ನಡದ ದಿಗ್ಗಜ ನಟ ಜಗ್ಗೇಶ್ ಅವರು ಅಂಬರೀಶ್ ಅವರ ಬಗ್ಗೆ ಮಾತನಾಡಿರುವ ಅಂತಹ ಕೆಲವು ಅಭಿಪ್ರಾಯಗಳನ್ನು ನಾವು ಎಂದು ತಿಳಿಯೋಣ ಬನ್ನಿ ಹೌದು ಎರಡು ಪಾತ್ರಗಳು ಜಗ್ಗೇಶ್ ಅವರ ಬದುಕಿನಲ್ಲಿ ತುಂಬಾ ದೊಡ್ಡ ಮಟ್ಟದ ಪ್ರಾರಂಭವಾಗುವುದು ಒಂದು ಕ್ರಿಡೆಟ್ ಶಿವರಾಜ್ ಕುಮಾರ್ ಗೆ ಹೋಗಬೇಕು ಎಂದು ಹೇಳಿದರು ಹೊನ್ನವಳ್ಳಿ ಕೃಷ್ಣ ಸಿಕ್ಕಿದರು ಅವಾಗ ಅವರಿಗೆ ಹೇಳಿದೆ ಕೃಷ್ಣ ಅವರೇ ಎಲ್ಲರಿಗೂ ಸೆಲೆಕ್ಟ್ ಮಾಡುತ್ತಿದ್ದಾರೆ ಒಂದ್ ಅವಕಾಶ ಸಿಕ್ಕಿದರೆ ಒಳ್ಳೆಯದು ಏನು ಮಾಡೋದು ಇಲ್ಲಪ್ಪ ಯಾರು ಏನಂದ್ರು ಮಾಡಲಿಕ್ಕೆ ಆಗಲ್ಲ ಅವರೇ ಸೆಲೆಕ್ಟ್ ಮಾಡಬೇಕು ಎಂದು ಹೇಳಿದರು ನಂತರ ಶಿವರಾಜ್ ಕುಮಾರ್ ನ ಕೇಳಿದರೆ ಒಳ್ಳೇದು ಎಂದು ಹೋಗೋಣ ಎಂದಾಗ ಹೋಗಲಿಕ್ಕೆ ಪೆಟ್ರೋಲ್ ಹಾಕೋದಕ್ಕೂ ಕೂಡ ದುಡ್ಡಿಲ್ಲ ಮಲ್ಲೇಶ್ವರ ಅಡ್ಡದಲ್ಲಿ ಗಣಪತಿ ಟೆಂಪಲ್ ಅಲ್ಲಿ 21 ಒಳಗಡೆ ಹಾಕಿ ಶಿವಣ್ಣನ ಮನೆಗೆ ಹೋಗಿದ್ದೆ ಶಿವಣ್ಣ ಅವರು ಬಾಗಿಲನ್ನು ತೆಗೆದು

ಮಾತನಾಡಿಸಿದರು ಜಗ್ಗೇಶ್ ಏನಪ್ಪಾ ಎಂದು ಕೇಳಿದರು ಕೃಷ್ಣ ಏನು ಮಾತಾಡಬೇಕಂತೆ ಎಂದು ಹೇಳಿದರು ಎಲ್ಲರೂ ಕೂಡ ಒಂದು ರೀತಿ
ಕ್ಲಿಕ್ಕಿಸಿದ್ದಾರೆ ನಮಗೆ ಯಾರು ಕೂಡ ಅವಕಾಶ ಕೊಡುತ್ತಿಲ್ಲ ಏನು ಮಾಡೋದು ಶಿವಣ್ಣ ಇತರ ನಮಗೆ ಸಹಾಯ ಮಾಡಿ ಎಂದು ಆಗ ಇಲ್ಲಿ ಬಿಡಮ್ಮ ಮಾಡೋಣ ನಂತರ ಅವ್ರು ಫೋನ್ ಮಾಡಿ ಇದು ನಮ್ಮ ಫ್ರೆಂಡ್ಗೆ ಅವರಿಗೆ ರೋಲ್ ಕೊಡಿ ಎಂದು ಹೇಳಿದರು ಅಲ್ಲಿ ಹೋಗಿ ನೋಡಿದರೆ ಎಲ್ಲರೂ ಗಾಂಭೀರ್ಯದಿಂದ ಗಂಭೀರವಾಗಿ ನೋಡ್ತಾ ಇದ್ದಾರೆ ಯಾರು ಕೂಡ ಮಾತಾಡ್ತಾ ಇರಲಿಲ್ಲ ಎಲ್ಲರಿಗೂ ಕೋಪ ಯಾರೋ ಒಬ್ಬರು ಬಂದು ಬಿಟ್ರಲ್ಲ ಕಾರ್ಯ ಏನಪ್ಪಾ ಅಂದ್ರೆ ಗಂಗಪ್ಪ ಅಂತ ಈಶ್ವರಿ ಯವರ ಯಜಮಾನರು ಅವರ ರಿಲೇಟಿವ್ ರಮೇಶ್ ಅವರಿಗೆ ಫಿಕ್ಸ್ ಆಗಿತ್ತು ಅವರಿಗೆ ಫಿಕ್ಸಾಗಿದ್ದು ಕಿತ್ತು ಇವರಿಗೆ ಹಾಕಿದ್ದು ಶಿವರಾಜಕುಮಾರ್ ಹೇಳಿದ್ರು ಅಂತ ಎಲ್ಲರಿಗೂ ಕೋಪ ಆಗಿತ್ತು.

By admin

Leave a Reply

Your email address will not be published. Required fields are marked *