ಈ 2 ನ್ನು ಬೆರಸಿ ಹಚ್ಚಿದರೆ ಮುಖದ ಮೇಲೆ ಮೊಡವೆಗಳು..ಮಚ್ಚೆಗಳು ನೆರಿಗೆಗಳು ಹೋಗಿ ಫೆಷಿಯಲ್ ಮಾಡಿದ ಹಾಗೆ ಮುಖ ಹೊಳೆಯುತ್ತೆ..!! - Karnataka's Best News Portal

ಈ 2 ನ್ನು ಬೆರಸಿ ಹಚ್ಚಿದರೆ ಮುಖದ ಮೇಲೆ ಮೊಡವೆಗಳು..ಮಚ್ಚೆಗಳು ನೆರಿಗೆಗಳು ಹೋಗಿ ಫೆಷಿಯಲ್ ಮಾಡಿದ ಹಾಗೆ ಮುಖ ಹೊಳೆಯುತ್ತೆ..!!

ನಮಸ್ತೆ ಸ್ನೇಹಿತರೆ ಹುಡುಗಿಯರ ಆಗಿರಬಹುದು ಹುಡುಗರ ಇರಬಹುದು ನಮ್ಮ ಚರ್ಮದ ಮೇಲೆ ಯಾವುದೇ ಆಗಿರಬಹುದು ಯಾವುದೇ ರೀತಿಯಾದಂತಹ ಮೊಡವೆಗಳು ನಿರಿಗೆಗಳು ಮಚ್ಚೆಗಳಿರುತ್ತವೆ ಈ ರೀತಿಯಾಗಿ ಕಾಂತಿಯುತವಾಗಿ ಆರೋಗ್ಯವಾಗಿ ಇರಬೇಕೆಂದು ಬಯಸುತ್ತಾರೆ ಆದರೆ ಎಚ್ಚರ ಜಿಲ್ಲೆಗಳಲ್ಲಿ ಮುಖದಲ್ಲಿ ಮೊಡವೆಗಳು ಮಚ್ಚೆಗಳು ಕಪ್ಪು ನೇರಿಗೆಗಳು ಕಲೆಗಳು ಹೆಚ್ಚಾಗಿ ಕಾಣುತ್ತವೆ ಆದರೆ ನಾವು ಇವತ್ತು ತಿಳಿಸುವಂತಹ ಮಾಹಿತಿಯ ಪ್ರಕಾರ ಸಿಂಪಲ್ ಮನೆಮದ್ದನ್ನು ಉಪಯೋಗಿಸಿದರೆ ನಿಮ್ಮ ಚರ್ಮದ ಮೇಲ್ ಇರುವಂತಹ ಎಲ್ಲ ಮಲಿನ ತೊಲಗಿ ಮುಖದ ಕಾಂತಿಯುತವಾಗಿ ಮಾಡುತ್ತದೆ ಯಾವ ರೀತಿ ಇದೆಲ್ಲ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ಒಂದು ಚಿಕ್ಕ ಬೌಲ್ ನ ತೆಗೆದುಕೊಳ್ಳಿ ಇದರಲ್ಲಿ ಸಾಧಾರಣದ 1 ಸ್ಪೂನ್ ಸಣ್ಣ ಉಪ್ಪು ಹಾಕಿ ಉಪ್ಪಿನಲ್ಲಿ ಆಂಟಿ-ಬ್ಯಾಕ್ಟಿರಿಯಾಲ್ ಕ್ಲೀನಿಂಗ್ ಹೆಚ್ಚಾಗಿರುತ್ತದೆ ಇದು ನಮ್ಮ
ಚರ್ಮವನ್ನು ಆಳವಾಗಿ ಕ್ಲೀನ್ ಮಾಡುವುದಲ್ಲದೆ ಇರುವಂತಹ ಎಲ್ಲ

ಕಲ್ಮಶಗಳನ್ನೂ ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ ತುಂಬಾ ಕೆಲಸ ಚೆನ್ನಾಗಿ ಮಾಡುತ್ತದೆ ನನಗೆ ಬೇಕಾಗಿರುವಂತಹ ದು 1 ಟೀಸ್ಪೂನ್ ರೆಸ್ಟು ಸಕ್ಕರೆ ಹಾಗೂ ನೀವು ಬಳಸುವಂತಹ ಸಕ್ಕರೆ ದಪ್ಪಗಿದ್ದರೆ ಮಿಕ್ಸಿಯಲ್ಲಿ ಗ್ರಿನ್ದ್ ಮಾಡಿ ಹಾಕಿ ಸಕ್ಕರೆ ಕೂಡ ಸ್ಕ್ರಬ್ ಆಗಿ ನಮ್ಮ ಚರ್ಮದ ಮೇಲೆ ಇರುವಂತಹ ಡಸ್ಟ್ ಕ್ಲೀನ್ ಮಾಡುತ್ತದೆ ಮತ್ತು ಇದರಲ್ಲಿ ಬರುವಂತಹ ಮಚ್ಚೆಗಳನ್ನು ಕೂಡ ನೀವರಿಸಲಿಕ್ಕೆ ತುಂಬಾ ಒಳ್ಳೆದಾಗುತ್ತದೆ ನಂತರ 1 ಟೀಸ್ಪೂನ್ ರೆಸ್ಟು ನಿಂಬೆಯ ರಸ ಹಾಕಿಕೊಂಡು ಕೆಲವರಿಗೆ ನಿಂಬೆರಸ ಸೂಟ್ ಆಗುವುದಿಲ್ಲ ಅಂತವರಿಗೆ ಜೇನುತುಪ್ಪ ಹಾಕಿಕೊಳ್ಳಬಹುದು ಅದು ಮೊಸರನ್ನು ಕೂಡ ಉಪಯೋಗಿಸಬಹುದು ನಿಂಬೆರಸದಲ್ಲಿ ವಿಟಮಿನ್ c ಇದು ಹೆಚ್ಚಾಗಿರುತ್ತದೆ ಇದು ಒಂದು ನ್ಯಾಚುರಲ್ ಪ್ಲೀಸ್ ರೀತಿಯಾಗಿ ನಮ್ಮ ಚರ್ಮವನ್ನು ಒಳ್ಳೆ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ ಮ ತ್ತು ರೋಜ್ ತೆಗೆದುಕೊಳ್ಳಬೇಕಾಗುತ್ತದೆ ನಂತರ ಮುಖಕ್ಕೆ ಮೊದಲು ಸ್ಪ್ರೇ ಮಾಡಿಕೊಳ್ಳಿ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....


crossorigin="anonymous">