ಐದು ದಿನಗಳಲ್ಲಿ ಎಂತಹ ಜೋತು ಬಿದ್ದ ಸೊಂಟ, ತೊಡೆಯ ಕೊಬ್ಬು ಕರಗುವುದೇ ಗೊತ್ತಾಗುವುದಿಲ್ಲ!!ಇದು ಸಾಧ್ಯ... - Karnataka's Best News Portal

ಐದು ದಿನಗಳಲ್ಲಿ ಎಂತಹ ಜೋತು ಬಿದ್ದ ಸೊಂಟ, ತೊಡೆಯ ಕೊಬ್ಬು ಕರಗುವುದೇ ಗೊತ್ತಾಗುವುದಿಲ್ಲ!!ಇದು ಸಾಧ್ಯ…

ಈ ಮನೆಮದ್ದಿಗೆ ಬಳಸುವಂತಹ ಪದಾರ್ಥ ಈಗಾಗಲೇ ತುಂಬಾ ಜನಕ್ಕೆ ಗೊತ್ತಿರುತ್ತದೆ ಇದನ್ನು ಹಿಂದಿನ ಕಾಲದಲ್ಲಿ ಮಾತ್ರವಲ್ಲದೆ ಈಗಲೂ ಕೂಡ ನಾವು ಅಡುಗೆಯಲ್ಲಿ ಬಳಸುತ್ತೇವೆ. ದೇಹದ ತೂಕ ಕಡಿಮೆ ಮಾಡುವುದಕ್ಕೆ ತುಂಬಾ ಉಪಯೋಗ ನಾವು ಹೇಳುವ ವಿಧಾನದಲ್ಲಿ ಈ ಒಂದು ವಸ್ತುವನ್ನು ಸೇವಿಸುತ್ತ ಬಂದರೆ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ. ಯಾವುದೇ ರೀತಿಯ ಸೈಡ್ ಎಫೆಕ್ಟ್ ಗಳು ಬರುವುದಿಲ್ಲ ನಿಮ್ಮ ದೇಹಕ್ಕೆ ಎನರ್ಜಿ ದೊರೆಯುತ್ತದೆ. ಬಿಪಿ, ಶುಗರ್ ಅನ್ನು ಕೂಡ ಕಂಟ್ರೋಲ್ ಮಾಡುತ್ತದೆ. ಮೊದಲಿಗೆ 250 ಗ್ರಾಂ ಬೂದ ಕುಂಬಳಕಾಯಿ ತೆಗೆದುಕೊಂಡು ಅದರ ಸಿಪ್ಪೆ ಹಾಗೂ ಬೀಜವನ್ನು ಹೊರ ತೆಗೆದು ಒಳ ಭಾಗದಲ್ಲಿ ಇರುವಂತಹ ಕಾಯಿಯನ್ನು ಮಾತ್ರ ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಇದನ್ನು ಚೆನ್ನಾಗಿ ಗ್ರೌಂಡ್ ಮಾಡಿಕೊಳ್ಳಿ.

ನಂತರ ಒಂದು ಗ್ಲಾಸ್ ಈ ಜ್ಯೂಸ್ ಅನ್ನು ಹಾಕಿಕೊಳ್ಳಿ ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿಯಬೇಕು‌ ಜ್ಯೂಸ್ ಕೂಡಿದ ಒಂದು ಗಂಟೆ ನಂತರ ಎಲ್ಲಾ ರೀತಿಯ ಹಸಿ ತರಕಾರಿಗಳನ್ನು ಸಲಾಡ್ ಮಾಡಿಕೊಂಡು ತಿನ್ನಬೇಕು ಇದು ನಿಮ್ಮ ಬೆಳಗಿನ ಉಪಹಾರ. ಇನ್ನೂ ಮಧ್ಯಾಹ್ನ ಮಾತ್ರ ನೀವು ಊಟ ಮಾಡಬೇಕು ದಿನದ ಮೂರು ಹೊತ್ತು ಕೂಡ ಊಟ ಮಾಡುವುದರಿಂದ ದೇಹದಲ್ಲಿ ಹೆಚ್ಚು ಬೊಜ್ಜು ಶೇಖರಣೆಯಾಗುತ್ತದೆ ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಬೆಳಗಿನ ಸಮಯ ಜ್ಯೂಸ್ ಮತ್ತು ಸಲಾಡ್ ಮಾತ್ರ ಸೇವಿಸುವುದರಿಂದ ಚೆನ್ನಾಗಿ ಡೈಜೆಸ್ಟ್ ಆಗುತ್ತದೆ ಜೊತೆಗೆ ದೇಹದಲ್ಲಿರುವ ಟಾಕ್ಸಿನ್ ಕಡಿಮೆ ಮಾಡುತ್ತದೆ. ಒಂದು ಗ್ಲಾಸ್ ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಒಂದು ಲೀಟರ್ ಹಾಲು ಕುಡಿದಷ್ಟು ಶಕ್ತಿ ದೊರೆಯುತ್ತದೆ.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....


crossorigin="anonymous">