ರೋಗನಿರೋಧಕ ಶಕ್ತಿ ಇರುವ ಈ ಸೊಪ್ಪಿನ ಬಗ್ಗೆ ನೀವು ತಿಳಿದಿರಲೇ ಬೇಕು ಇದು ರಕ್ತವನ್ನು ಹೆಚ್ಚುಮಾಡುವ ಶಕ್ತಿ ಹೊಂದಿದೆ..!! ಆರೋಗ್ಯವೇ ಭಾಗ್ಯ... - Karnataka's Best News Portal

ರೋಗನಿರೋಧಕ ಶಕ್ತಿ ಇರುವ ಈ ಸೊಪ್ಪಿನ ಬಗ್ಗೆ ನೀವು ತಿಳಿದಿರಲೇ ಬೇಕು ಇದು ರಕ್ತವನ್ನು ಹೆಚ್ಚುಮಾಡುವ ಶಕ್ತಿ ಹೊಂದಿದೆ..!! ಆರೋಗ್ಯವೇ ಭಾಗ್ಯ…

ನಮಸ್ತೆ ಸ್ನೇಹಿತರೆ ನಿಮ್ಮಲ್ಲಿ ಸಾವಿರಾರು ಆರೋಗ್ಯ ಸಮಸ್ಯೆ ಇದ್ದರೂ ಪರವಾಗಿಲ್ಲ ನಾವು ಇವತ್ತಿಲ್ಲಿ ಸುವಂತಹ ಒಂದು ಅಂಶ ನಿಮ್ಮಲ್ಲಿದ್ದರೆ ಯಾವುದೇ ದೈಹಿಕ ಮಾನಸಿಕ ಸಮಸ್ಯೆ ಇದ್ದರೂ ಕೂಡ ನೀವು ಒಳಗಿನಿಂದ ಆರೋಗ್ಯವಾಗಿ ಇರುತ್ತೀರಿ ಎಂದರ್ಥ ಯಾವುದೇ ಒಂದು ಸಮಸ್ಯೆ ಆಗಿರಬಹುದು ದೈಹಿಕ ಸಮಸ್ಯೆಗಳಲ್ಲಿ ಸಾವಿರಾರು ಸಮಸ್ಯೆ ಗಳು ಉಂಟು ಮಾನಸಿಕ ಸಮಸ್ಯೆಗಳಲ್ಲಿ ನೂರಾರು ಸಮಸ್ಯೆಗಳು ಇರುತ್ತವೆ ಅದೆಲ್ಲ ಕಾರಣಕ್ಕೂ ಸಾಕಷ್ಟು ಬೇರೆಬೇರೆ ರೀತಿಯ ಕಾರಣ ಮಾನಸಿಕ ಸಮಸ್ಯೆಗಳು ಕೂಡ ನಾನಾ ರೀತಿಯ ಕಾರಣಗಳು ಇರುತ್ತವೆ ಯಾವುದೇ ಒಂದು ದೈಹಿಕ ಸಮಸ್ಯೆಗೆ ಒಳಗಾದರೆ ಒಂದು ಪಾಯಿಂಟ್ ನಲ್ಲಿ ಮಾನಸಿಕವಾಗಿ ಹಿಂಬಾಲಿಸಲು ಅಂದರೆ ಒಟ್ಟಾರೆ ಎರಡು ಕೂಡ ಅವಿನಾಭಾವ ಸಂಬಂಧ ಇರುತ್ತದೆ ಇವತ್ತಿನ ಮುಖ್ಯವಾದ ವಿಚಾರ ಏನಪ್ಪಾ ಅಂದರೆ ನಿಮಗೆ ತನ್ನಷ್ಟಕ್ಕೆ ತಾನೇ ಹಸಿವಾಗ್ತಾ ಇದ್ರೆ ಸರಿ ಯಾದ ಟೈಮಿಗೆ ಬೆಳಿಗ್ಗೆ ತಿಂಡಿ ಟೈಮ್ ವಾಗಿರಬಹುದು ಮಧ್ಯಾಹ್ನ ಊಟ ಟೈಮ್ ಆಗಿರಬಹುದು ಆಗಿರಬಹುದು ಆಯಾ ಸಮಯದ ಪ್ರಕಾರ ತನ್ನಷ್ಟಕ್ಕೆ ತಾನೆ

ಹಸಿವಾಗುತ್ತಿದರೇ ಕೆಲವಷ್ಟು ಜನರಿಗೆ ಹಸಿವು ಯಾಕೆ ಆಗುತ್ತದೆ ಎಂದು ಗೊತ್ತೇ ಇರುವುದಿಲ್ಲ ತಮ್ಮ ಕರ್ತವ್ಯ ಸಮಯಪ್ರಜ್ಞೆ ಆಗಿ ಊಟ ಮಾಡುವುದು ಅವರ ಕಾಯಕ ವಾಗಿರುತ್ತದೆ ಈ ರೀತಿಯಾದ ಭಾವನೆಯಿಂದಲೇ ಸಾಕಷ್ಟು ಜನ ಇರುತ್ತಾರೆ ಇದು ಸಂಪೂರ್ಣವಾಗಿ ತಪ್ಪಾಗುತ್ತದೆ ಆಯವನ್ನು ಟೈಮಿಗೆ ಅನುಗುಣವಾಗಿ ಸರಿಯಾಗಿ ಹಸಿವು ಹಾಕ್ತಾ ಇರುವುದಿಲ್ಲ ಮತ್ತು ಹಸಿವು ಆದ ಕೂಡಲೇ ನಿಮ್ಮ ಮುಂದೆ ತಟ್ಟೆಯಲ್ಲಿ ಹಾಕಿರುವಂತಹ ಭೋಜನ ಅದನ್ನು ನಿಮಗೆ ತಿನ್ನಬೇಕು ಅನಿಸಬೇಕು ಒಟ್ಟಾರೆ ಒಳ್ಳೆಯ ಪರಿಶುದ್ಧವಾದ ಆಹಾರ ಅದನ್ನು ತಿನ್ನಬೇಕು ಎಂಬ ಹಂಬಲ ನಿಮಗ್ ಆಗಬೇಕು ಊಟ ಸೇವನೆ ಮಾಡಿದ ನಂತರ ಕೊನೆಯ ತುತ್ತು ಬಾಯಲ್ಲಿ ಇಟ್ಟುಕೊಂಡರೆ ನಿಮಗೆ ತೃಪ್ತಿ ಇರಬೇಕು ಮೊದಲು ಹಸಿವು ವಾಗಬೇಕು ಕೊನೆಯ ತುತ್ತು ನಿಂದ ತೃಪ್ತಿಯಾಗಬೇಕು ಇದರಿಂದ ಮಾನಸಿಕ ಹಾಗು ದೈಹಿಕ ಯಾವುದೇ ಸಮಸ್ಯೆಗಳಿದ್ದರೂ ಆರೋಗ್ಯವಾಗಿ ಒಳಗಿನಿಂದ ಇರುತ್ತೀರಿ ಇದಂತೂ ಸತ್ಯ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">