ಉಮಾಶ್ರೀ ಅವರ ಜೀವನ ಕಥೆಯನ್ನ ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ ಮನಮಿಡಿಯುವಂತಹ ಮಾಹಿತಿ..!! - Karnataka's Best News Portal

ನಮಸ್ತೆ ಸ್ನೇಹಿತರೆ ಉಮಾಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಇವರು ಬೆಳೆದು ಬಂದಂತಹ ಹಾದಿ ಮತ್ತು ಇವರು ಮಾಡಿರುವಂತಹ ಸಾಧನೆ ಹಾಗೂ ಚಿತ್ರರಂಗದಲ್ಲಿ ಕೊಟ್ಟಿರುವಂತಹ ಹಲವಾರು ಪ್ರತಿಭೆಗಳು ಹಳೆಯಕಾಲದ ಪ್ರತಿಭಾನ್ವಿತ ಕಲಾವಿದರಿಗೆ ಸ್ಪೂರ್ತಿದಾಯಕ ಹಾಗೂ ಇವರ ಬಗ್ಗೆ ತಿಳಿಯುವುದಾದರೆ ಇವರು 1957 ತಿಪಟೂರಿನಲ್ಲಿ ಹುಟ್ಟಿದರು ಮತ್ತು ಈಗ ಇವರಿಗೆ 63 ವರ್ಷವಾಗಿದೆ 1984 ರಲ್ಲಿ ಅನುಭವ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾ ರ್ಪಣೆ ಮಾಡಿದರು ಇವರ ಅದ್ಭುತ ನಟನೆಯಿಂದ ಎಲ್ಲರ ಜನ ಮನ್ನಣೆ ಗಳಿಸಿದರು ಇವರು ಸುಮಾರು 400 ಚಲನಚಿತ್ರಗಳಲ್ಲಿ ಉಮಶ್ರೀ ನಟಿಸಿದ್ದಾರೆ ಇವರು ಗುಲಾಬಿ ಎಂಬ ಚಿತ್ರದಲ್ಲಿ ನಟನೆ ಯಲ್ಲಿ ರಾಷ್ಟ್ರೀಯ ಚಲನಚಿತ್ರದ ಪ್ರಶಸ್ತಿ ಬಂದಿದೆ ಹಾಗೂ ಉಮಾಶ್ರೀ ಎರಡು ಮುದ್ದಾದ ಮಕ್ಕಳಿದ್ದಾರೆ ಒಂದು ಗಂಡು ಮತ್ತು

ಹೆಣ್ಣು ಇವರ ಮಗನ ಹೆಸರು ವಿಜಯಕುಮಾರ್ ಇವರು ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಒಂದು ಹೆಣ್ಣು ಮಗು ಕೂಡ ಇದೆ ಉಮಾಶ್ರೀ ಅವ್ರಗೆ ಮುದ್ದಾದ ಮಗಳ ಹೆಸರು ಗಾಯಿತ್ರಿ ಇವರು ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ ಇವರು ಮಾಧ್ಯಮದಿಂದ ದೂರವಿದ್ದು ಯಾವುದೇ ಒಂದು ಕಾರ್ಯಕ್ರಮಗಳಲ್ಲಿ ಮತ್ತು ಸಮಾರಂ ಭಗಳಲ್ಲಿ ಸಿಗುವುದಿಲ್ಲ. ಉಮಾಶ್ರೀ ಅವರ ಗಂಡ ಬಿಟ್ಟು ಹೋದ ನಂತರ ಉಮಾಶ್ರೀ ಅವರು ಪಟ್ಟಂತಹ ಕಷ್ಟ ಅಷ್ಟಿಷ್ಟಲ್ಲ ಆ ದೇವರಿಗೆ ಗೊತ್ತು ಮನೆಗಳಲ್ಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸುತ್ತಾ ಓದಿಸು ತ್ತಾ ಅವರನ್ನು ಕಾಪಾಡಿದ್ದಾರೆ ಸುಮಾರು ವರ್ಷಗಳ ಕಾಲ ಉಮಾಶ್ರೀ ಯವರು ಚಲನಚಿತ್ರರಂಗದಲ್ಲಿ ಕಷ್ಟಪಟ್ಟು ಆರ್ಥಿಕವಾಗಿ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಯಾರೇ ಆಗಲಿ ಕಷ್ಟಪಟ್ಟು ಮೇಲೆ ಬಂದರೆ ಅದಕ್ಕೆ ಅರ್ಥವಾಗುತ್ತದೆ ಇವರು ರಾಜಕೀಯ ವಾಗಿಯೂ ಕೂಡ ಹಲ ವಾರು ಸಾಧನೆಗಳನ್ನು ಮಾಡಿದ್ದಾರೆ ಇಂಟರ್ಸ್ಟಿಂಗ್ ವಿಡಿಯೋವನ್ನು ಈ ಮೇಲೆ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *