ಮೇಘನಾ ರಾಜ್ ಮನೆಯಲ್ಲಿ ಇದೀಗ ಮತ್ತೊಂದು ದುರಂತವಾಗಿದೆ ಏನಾಗಿದೆ ಕಣ್ಣೀರಿನ ಕಥೆ ನೀವೇ ನೋಡಿ... - Karnataka's Best News Portal

ಚಿರಂಜೀವಿ ಸರ್ಜಾ ಹಾಗೂ ಮೇಘನ ರಾಜ್ ಕುಟುಂಬಕ್ಕೆ ಈ ವರ್ಷ ಬರಬಾರದ ಕಷ್ಟಗಳು ಬಂದಿದ್ದವು ಮದುವೆಯಾಗಿ ಎರಡು ವರ್ಷಕ್ಕೂ ಮುನ್ನವೇ ಮೇಘನ ರಾಜ್ ಅವರು ತಮ್ಮ ಗಂಡ ಚಿರು ಅವರನ್ನು ಕಳೆದುಕೊಂಡರು‌. ಚಿರಂಜೀವಿ ಸರ್ಜಾ ಕುಟುಂಬ ತಮ್ಮ ಮಗನನ್ನು ಕೇವಲ 35 ವರ್ಷ ವಯಸ್ಸಿನ ಕಳೆದುಕೊಂಡಿದೆ ಇದು ಮುಗಿದ ಕತೆ ಚಿರಂಜೀವಿ ರೂಪದಲ್ಲಿ ಬಂದಿರುವ ಚಿರು ಮಗುವಿನ ಮುಖವನ್ನು ನೋಡಿಕೊಂಡು ಎಲ್ಲ ನೋವನ್ನು ಮರೆಯೋಣ ಅಂತ ಇದ್ದ ಕುಟುಂಬಕ್ಕೆ ಕೋರೋನಾ ಇದೀಗ ಭಾರೀ ಪೆಟ್ಟನ್ನೂ ಕೊಟ್ಟಿದೆ. ಈಗ ಇಡೀ ಕುಟುಂಬಕ್ಕೆ ಕರೋಣ ತಗುಲಿ ಮೂರು ದಿನಗಳಾಗಿದ್ದು ಈ ಮೂರು ದಿನಗಳ ನಂತರ ಬಂದಿರುವುದು ಮೇಘನ ರಾಜ್ ಮತ್ತು ಅವರ ಮಗನ ಪರಿಸ್ಥಿತಿ ಏನಾಗಿದೆ ಅಂತ ಗೊತ್ತಾದರೆ ನಿಮಗೆಲ್ಲ ನಿಜಕ್ಕೂ ಶಾಕ್ ಆಗುತ್ತದೆ. ಮೇಘನ ರಾಜ್ ಮತ್ತು ಅವರ ಕುಟುಂಬದ ಮೇಲೆ ಕೋರೋನಾ ಕರಿನೆರಳು ಬಿದ್ದಿದೆ ಪ್ರಮೀಳಾ ಮತ್ತು ಸುಂದರ್ ಅವರಿಗೆ ಮೊನ್ನೆ ರಾತ್ರಿ ಕೊರೋನ ಲಕ್ಷಣಗಳು ಕಾಣಿಸಿಕೊಂಡ ನಂತರ ಅವರಿಗೆ ಪೋಸಿಟಿವ್ ಕಂಡುಬಂದಿದೆ.

ಆನಂತರ ಇಡೀ ಮನೆಯವರನ್ನೆಲ್ಲ ಇದೀಗ ಚಕ್ ಮಾಡಿಸಲಾಗಿದ್ದು ಪುಟ್ಟ ಮಗುವನ್ನು ಕೂಡ ಕೋರೋನಾ ಮಹಾಮಾರಿ ವಕ್ಕರಿಸಿಕೊಂಡಿದೆ. ಆದರೆ ಗುಡ್ ನ್ಯೂಸ್ ಏನೆಂದರೆ ಮೇಘನ ಮತ್ತು ಮಗುವಿಗೆ ಕೋರೋನಾ ದ ಯಾವುದೇ ಲಕ್ಷಣಗಳು ಇಲ್ಲ ಆದರೆ ಪಾಸಿಟಿವ್ ಮಾತ್ರ ಕಂಡು ಬಂದಿದೆ. ತಂದೆ-ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮೇಘನ ಮತ್ತು ಮಗು ಮನೆಯಲ್ಲಿದ್ದರೆ ಈ ಬಗ್ಗೆ ಮೇಘನ ರಾಜ್ ಮಾತನಾಡಿದ್ದು ಅಭಿಮಾನಿಗಳು ಯಾರು ಚಿಂತಿಸಬೇಡಿ ಅಪ್ಪ-ಅಮ್ಮ ಹಾಗೂ ನನಗೆ ಮತ್ತು ನನ್ನ ಮಗನಿಗೆ ಪಾಸಿಟಿವ್ ಆಗಿದೆ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದೇವೆ. ಜೂನಿಯರ್ ಚಿರಂಜೀವಿ ಚೆನ್ನಾಗಿದ್ದರೆ ಎಲ್ಲರೂ ಕೊರೋನಾ ಗೆದ್ದು ಮರಳಿ ಬರುತ್ತೆವೆ ಎಂದು ಒಳ್ಳೆಯ ಮಾತು ಆಡಿದ್ದಾರೆ‌.

By admin

Leave a Reply

Your email address will not be published. Required fields are marked *