ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ನಟಿಸುತ್ತಿರುವ ಅನು ಮತ್ತು ಆರ್ಯವರ್ಧನ್ ಅವರಿಗೆ ಮದುವೆ ಯಾವಾಗ ಗೊತ್ತಾ... - Karnataka's Best News Portal

ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ನಟಿಸುತ್ತಿರುವ ಅನು ಮತ್ತು ಆರ್ಯವರ್ಧನ್ ಅವರಿಗೆ ಮದುವೆ ಯಾವಾಗ ಗೊತ್ತಾ…

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲ್ಲಿ ಸೀರಿಯಲ್ ಇಡೀ ಧಾರಾವಾಹಿ ಕ್ಷೇತ್ರದಲ್ಲಿಯೇ ನಂಬರ್ 1 ಸೀರಿಯಲ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಏಕೆಂದರೆ ಅಷ್ಟು ಸುಂದರವಾಗಿ ಸುಂದರವಾಗಿ ಈ ಒಂದು ಧಾರವಾಹಿ ಮೂಡಿ ಬರುತ್ತಿದೆ. ಪ್ರತಿನಿತ್ಯ ಸಂಜೆ 8:30 ಆದರೆ ಸಾಕು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕೂಡ ಎಲ್ಲರೂ ಈ ಒಂದು ಧಾರಾವಾಹಿಯನ್ನು ಚಾಚು ತಪ್ಪದೆ ನೋಡುತ್ತಾರೆ ಅಷ್ಟು ಅಡಿಕ್ಟ್ ಆಗಿದ್ದರೆ ಈ ಒಂದು ಸೀರಿಯಲ್ ಗೆ ಅಂತನೇ ಹೇಳಬಹುದು. ಇನ್ನೂ ಈಗಾಗಲೇ ಅನು ಅವರಿಗೆ ಆರ್ಯವರ್ಧನ್ ಅವರು ಪ್ರಪೋಸ್ ಮಾಡಿದರೆ ಇವರಿಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನೂ ಪ್ರೇಕ್ಷಕರ ಒತ್ತಾಯ ಹಾಗೂ ಆಸೆ ಏನೆಂದರೆ ಅನು ಮತ್ತು ಆರ್ಯವರ್ಧನ್ ಯಾವಾಗ ಮದುವೆಯಾಗುತ್ತಾರೆ ಎಂಬುದು.

ಈ ಒಂದು ಪ್ರಶ್ನೆಗೆ ಸ್ವತಃ ಅನು ಅವರೇ ವಿಡಿಯೋ ಮಾಡುವ ಮೂಲಕ ಎಲ್ಲಾ ಅಭಿಮಾನಿಗಳಿಗೂ ಕೂಡ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಅನು ಅವರು ಈಗಾಗಲೇ ಸಿನಿಮಾವೊಂದಕ್ಕೆ ಒಪ್ಪಿಗೆಯನ್ನು ಒಪ್ಪಿಗೆಯನ್ನು ಕೊಟ್ಟಿದ್ದರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತ್ರಿಬಲ್ ರೈಡಿಂಗ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ ಇನ್ನೂ ಮುಂದೆ ಸೀರಿಯಲ್ ನಲ್ಲಿ ನಟಿಸುವುದಿಲ್ಲ ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ ಎಂಬುದಾಗಿ ಹೇಳಿದ್ದಾರೆ ಈ ಎಲ್ಲಾ ಪ್ರಶ್ನೆಗಳಿಗೂ ಸ್ವತಃ ಅನು ಅವರೇ ಈಗ ಉತ್ತರ ನೀಡುತ್ತಾರೆ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

[irp]


crossorigin="anonymous">