ಪ್ರತಿದಿನ ಬೆಳಿಗ್ಗೆ 4 ನೆನೆಸಿದ ಬಾದಾಮಿ ಬೀಜ ತಿಂದರೆ ಏನಾಗುತ್ತೆ ಗೊತ್ತಾದರೆ ಆಶ್ಚರ್ಯ ಆಗುತ್ತೀರಾ..?

ನಮಸ್ತೆ ಸ್ನೇಹಿತರೆ ಶರೀರದಲ್ಲಿ ಎಲ್ಲಾ ಅವ್ಯಯಗಳು ಆರೋಗ್ಯವಾಗಿರಬೇಕೆಂದರೆ ಒಳ್ಳೆ ಪೋಷಕಾಂಶಗಳನ್ನು ತೆಗೆದುಕೊಳ್ಳಬೇಕು ಒಳ್ಳೆಯ ಪೋಷಕಂಶ ಆಹಾರದಲ್ಲಿ ಬಾದಾಮಿ ಕೂಡ ಒಂದು ಬಾದಾಮಿಯಲ್ಲಿ ಇರುವಂತಹ ಪೋಷಕಾಂಶಗಳು ಪ್ರೋಟಿನ್ ಯಾವ ಆಹಾರದಲ್ಲಿ ಕೂಡ ದೊರಕುವುದಿಲ್ಲ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನೆಗಳು ದೊರೆಯಲಿವೆ ನಾವು ಬಾದಾಮಿಯನ್ನು ಇದು ಕೊಳ್ಳುವುದರಿಂದ ನಮ್ಮ ಶರೀರದಲ್ಲಿ ಬಲ ಮಾತ್ರವಲ್ಲ ಒತ್ತಡ ಬಲಹೀನತೆ ಕೂಡ ದೂರ ಮಾಡುತ್ತದೆ ಬಾದಾಮಿಯಲ್ಲಿರುವ ಫೈಬರ್ ಫ್ಯಾಟ್ ಮೆಗ್ನೀಷಿಯಂ ವಿಟಮಿನ್ E A ಹಾಗೂ ಆಂಟಿಆಕ್ಸಿಡೆಂಟ್ ಗಳನ್ನು ಹೆಚ್ಚಾಗಿರುತ್ತೆ ಬಾದಾಮಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಷ್ಟು ತೆಗೆದುಕೊಳ್ಳಬೇಕು ಇದರ ಪ್ರಯೋಜನೆಗಳೇನು ಎಂಬುವುದನ್ನು ಈ ವಿಡಿಯೋದಲ್ಲಿ ಪೂರ್ತಿಯಾಗಿ ತಿಳಿಯೋಣ ಬನ್ನಿ ಬಾದಾಮಿಯನ್ನು ಡೈರೆಕ್ಟಾಗಿ ತೆಗೆದುಕೊಳ್ಳದೆ ಕನಿಷ್ಟಪಕ್ಷ ನಾಲ್ಕರಿಂದ ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ

ಬಿಟ್ಟು ನಂತರ ಅದರ ಸಿಪ್ಪೆಯನ್ನು ತೆಗೆದು ಸೇವಿಸುವುದರಿಂದ ಇಲ್ಲಿರುವಂತಹ ಪೋಷಕಾಂಶಗಳು ಅಧಿಕವಾಗಿ ನಮಗೆ ಸಿಗುತ್ತದೆ
ಬಾದಾಮಿ ಸಿಪ್ಪೆಯಲ್ಲಿರುವ ಹೆಚ್ಚಾಗಿ ದೊರೆಯದಂತೆ ಮಾಡುತ್ತದೆ ಬಾದಾಮಿಯಲ್ಲಿ ಪ್ರತಿದಿನ ನೆನೆಸಿ ಅದನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ತುಂಬಾ ಒಳ್ಳೆದಾಗುತ್ತದೆ ಇದನ್ನು ನೆನೆಸಿ ತಿನ್ನುವುದರಿಂದ ವಿಟಮಿನ್ a ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯಮಾಡುತ್ತದೆ ಇದರಲ್ ಇರುವಂತಹ ಪ್ರೋಟಿನ್ ಮತ್ತು ಪೋಷಕಾಂಶಗಳು ಮೆದುಳಿನ ಮೇಲೆ ಪರಿಣಾಮ ಕಾರಿಯಾಗಿ ಬೀಳುತ್ತದೆ ಹಾಗೂ ಪ್ರೊಟೀನ್ ಅಂಶ ಅಧಿಕ ವನ್ನು ಹೊಂದಿರುವಂತಹ ಈ ಬಾದಾಮಿಯು ಶಕ್ತಿಯನ್ನು ಕೊಡುವುದಲ್ಲದೆ ಮೆದುಳಿನ ಖನಿಜಗಳ ಮೇಲೆ ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಮುಖ್ಯವಾಗಿ ಓದುವಂತಹ ಮಕ್ಕಳಿಗೆ ಪ್ರತಿದಿನ ಬಾದಾಮಿಯನ್ನು ಕೊಡುವುದರಿಂದ ಅವರ ಮೆದುಳು ನೂರಕ್ಕೆ ನೂರು ಭಾಗ ಆಕ್ಟಿವ್ ಆಗಿ ಕೆಲಸ ಮಾಡುತ್ತದೆ.

WhatsApp Group Join Now
Telegram Group Join Now