80 ವರ್ಷದ ಬಡವ ವೃದ್ದೆಯ ಗುಡಿಸಲಿಗೆ ಹೋದ ಐಎಎಸ್ ಅಧಿಕಾರಿ ಮುಂದೆ ಏನಾಯಿತು ಗೊತ್ತಾ... - Karnataka's Best News Portal

80 ವರ್ಷದ ಬಡವ ವೃದ್ದೆಯ ಗುಡಿಸಲಿಗೆ ಹೋದ ಐಎಎಸ್ ಅಧಿಕಾರಿ ಮುಂದೆ ಏನಾಯಿತು ಗೊತ್ತಾ…

ಸಾಮಾನ್ಯವಾಗಿ ಒಬ್ಬ ಜಿಲ್ಲಾಧಿಕಾರಿ ಅಂದರೆ ಅವರಿಗೆ ನೂರಾರು ಕೆಲಸಗಳು ಇರುತ್ತದೆ ಆದರೆ 80 ವರ್ಷದ ವಯಸ್ಸದಾ ಅಜ್ಜಿಯ ಗುಡಿಸಲ ಮುಂದೆ ನಿಂತು ಕೊಂಡು ಕಾಯುತ್ತಿದ್ದ ಈ ಐಎಎಸ್ ಅಧಿಕಾರಿಯ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಈಗಿನ ಕಾಲದಲ್ಲಿ ಕೂಡ ಇಂತಹ ಅಧಿಕಾರಿಗಳು ಇದರ ಅಂತ ಅನಿಸುತ್ತದೆ ಈ ಘಟನೆ ಕೇಳಿ ಬರುತ್ತಿರುವುದು ತಮಿಳುನಾಡಿನ ಕೊರುರು ಜಿಲ್ಲೆಯಲ್ಲಿನ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಕೆಲಸ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲಿನ 80 ವರ್ಷದ ವಯಸ್ಸಾದ ಮಹಿಳೆ ಒಂದು ಹೊತ್ತಿನ ಊಟಕ್ಕೂ ಕೂಡ ತುಂಬಾನೇ ಕಷ್ಟ ಪಡುತ್ತಿದ್ದರು ಅವರಿಗೆ ಎದ್ದು ಕೂರಲು ಸಹ ಕಷ್ಟವಾಗುತ್ತಿತ್ತು ಮತ್ತು ಪ್ರತಿ ದಿನವೂ ಕೂಡಾ ಭಗವಂತನನ್ನು ದಯವಿಟ್ಟು ಆದಷ್ಟು ಬೇಗ ಕರೆದುಕೊಂದು ಪ್ರಾರ್ಥಿಸುತ್ತಿದ್ದರು. ಈ ಎಲ್ಲ ವಿಚಾರಗಳನ್ನು ಮನೆಯ ಹತ್ತಿರ ಇದ್ದ ಹುಡುಗ ಒಂದು ಪತ್ರವನ್ನು ಬರೆದು ಕಲೆಕ್ಟರ್ ಗೆ ಪೋಸ್ಟ್ ಮಾಡಿದ.

ಈ ವಿಷಯ ತಿಳಿಯುತ್ತಿದ್ದಂತೆ ಅಲ್ಲಿನ ಕಲೆಕ್ಟರ್ ಮರುದಿನವೇ ಹೆಂಡತಿಯ ಕೈನಲ್ಲಿ ಅಡುಗೆ ಮಾಡಿಸಿಕೊಂಡು ಆ ವೃದ್ದೆ ಮನೆಗೆ ಹೋಗಿ ಅವರ ಜೊತೆ ಕೂತು ದಯವಿಟ್ಟು ಊಟವನ್ನು ಮಾಡಿ ಅಂತ ಇಬ್ಬರೂ ಕೂಡ ಆಹಾರವನ್ನು ಸೇವಿಸಿದರೂ. ಇಷ್ಟೇ ಅಲ್ಲದೆ ಊಟ ಮಾಡಿದ ಮೇಲೆ ಪ್ರತಿ ತಿಂಗಳು ಪಿಂಚಣಿ ಬರುವಂತೆ ಮಾಡಿಕೊಟ್ಟಿದ್ದಾರೆ ಮತ್ತು ಅವರಿಗೆ ಪತ್ರ ನೀಡಿ ಹೆದರಬೇಡ ತಾಯಿ ಧೈರ್ಯದಿಂದ ಇರು ನಿನಗೆ ಪ್ರತಿ ತಿಂಗಳು ಸರ್ಕಾರದಿಂದ ಹಣ ಬರುತ್ತದೆ ಮತ್ತು ರೇಷನ್ ಕೂಡ ಬರುತ್ತದೆ ನಿನಗೆ ಏನೇ ತೊಂದರೆ ಆದರೂ ಕೂಡ ನನಗೆ ಕರೆ ಮಾಡು ಎಂದು ಧೈರ್ಯ ತುಂಬಿದ್ದಾರೆ. ಇವರು ಮಾಡಿರುವಂತಹ ಈ ಕೆಲಸವನ್ನು ಕೇಳಿದ ನರೇಂದ್ರ ಮೋದಿಯವರು ಕೂಡ‌ ಪ್ರಶಂಸೆ ನೀಡಿದ್ದಾರೆ.

See also  Sslc PUC ಆದವರಿಗೆ 43 ಸಾವಿರ ವೇತನ ಸಿಗುವ ಕೆಲಸ 31 ಜಿಲ್ಲೆಯಲ್ಲಿ ನೇರ ನೇಮಕಾತಿ.ಎಲ್ಲಿ ಹೇಗೆ ಏನು ನೋಡಿ..
[irp]


crossorigin="anonymous">