ವಿಚಿತ್ರವಾದ ನೇಪಾಳದಲ್ಲಿ ಇಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು..!!ರೋಚಕ ಸ್ಟೋರಿ..? » Karnataka's Best News Portal

ವಿಚಿತ್ರವಾದ ನೇಪಾಳದಲ್ಲಿ ಇಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು..!!ರೋಚಕ ಸ್ಟೋರಿ..?

ನೇಪಾಳವು ಹಿಮಾಲಯದ ತಪ್ಪಲಿನಲ್ಲಿರುವ ದೇಶ ಇದು ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ರಾಷ್ಟ್ರ ಮತ್ತು ಅತಿದೊಡ್ಡ ಧಾರ್ಮಿಕ ಹಿಂದೂ ರಾಷ್ಟ್ರವಾಗಿದೆ ಈ ದೇಶವು ನಾಗರಿಕತೆ ಸಂಸ್ಕೃತಿ ನೈಸರ್ಗಿಕ ಸೌಂದರ್ಯ ಪ್ರವಾಸ ಸ್ಥಳಗಳಿಗೆ ತುಂಬಾನೇ ಹೆಸರುವಾಸಿ ಇವತ್ತಿನ ನೇಪಾಳದ ಕೆಲವು ಕುತೂಹಲಕಾರಿ ವಿಷಯಗಳ. ಇವೆ ಅವು ಯಾವುದೆಂದರೆ ಎಂದರೆ ನೇಪಾಳದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ನೇಪಾಳದ ರಾಜಧಾನಿಯಾದ ಕಟ್ಮಂಡುವಿನಲ್ಲಿ ವಾಸವಿದ್ದಾರೆ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ನೇಪಾಳವು ಸಹ ಒಂದು ಈ ದೇಶದ ಜನಸಂಖ್ಯೆ ಅರ್ಧಕ್ಕಿಂತ ಹೆಚ್ಚು ಜನರ ದಿನದ ಆದಾಯ ಕೇವಲ 70 ರೂಪಾಯಿಗಿಂತಲೂ ಕಡಿಮೆ ನೇಪಾಳಿ ಕ್ಯಾಲೆಂಡರ್ ವಿಕ್ರಂ ಸಂವತ್ತನ್ನು ಅವಲಂಬಿಸಿದೆ ಪ್ರತಿ ವರ್ಷ ಏಪ್ರಿಲ್ 13 ರಂದು ಹೊಸ ವರ್ಷವನ್ನಾಗಿ ಆಚರಣೆ ಮಾಡುತ್ತಾರೆ.ವಿಶ್ವದಲ್ಲಿನ ಅತ್ಯಂತ 10 ಹೆಚ್ಚು ಪರ್ವತ ಶಿಖರಗಳಲ್ಲಿ ಎಂಟು ಶಿಖರಗಳು ನೇಪಾಳದಲ್ಲಿದೆ ಹಾಗೂ ವಿಶ್ವದ ಅತ್ಯಂತ ಎತ್ತರದ ಪರ್ವತ ವಾದ ಮೌಂಟ್ ಎವರೆಸ್ಟ್ ಕೂಡ ನೇಪಾಳದಲ್ಲಿದೆ ಇದರ ಎತ್ತರ 8848 ಮೀಟರ್ ಇಲ್ಲಿ ಹಿಂದೂ ಜನಸಂಖ್ಯೆಯ ಪ್ರಮಾಣ ವಿಶ್ವದ ಇತರ ದೇಶಗಳಿಗಿಂತ ಹೆಚ್ಚು ಈ ದೇಶದಲ್ಲಿ ಶೇಕಡ 80ರಷ್ಟು ಹಿಂದೂಗಳು ಇದ್ದಾರೆ ಹಾಗಾಗಿ ಇದನ್ನು ವಿಶ್ವದ ಹೆಚ್ಚು ಹಿಂದೂಗಳು ಇರುವ ರಾಷ್ಟ್ರ ಎಂದು ಕರೆಯಲಾಗಿದೆ ನೇಪಾಳದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುವುದಿಲ್ಲ ಏಕೆಂದರೆ ಈ ದೇಶವು ಯಾವುದೇ ವಿದೇಶಿ ಆಡಳಿತದಲ್ಲಿ ಇರಲಿಲ್ಲ ನೇಪಾಳದ ಸುಪ್ರಸಿದ್ಧ ಆಹಾರವೆಂದರೆ ಅದು ಮೋಮೋಸ್ ಇತ್ತೀಚಿನ ದಿನಗಳಲ್ಲಿ

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಎಲ್ಲಾ ಕಡೆ ಬಹಳ ಪ್ರಸಿದ್ಧಿಯನ್ನು ಹೊಂದಿದೆ ನೇಪಾಳ ಬುದ್ಧನ ಜನ್ಮಸ್ಥಳ ಭಗವಾನ್ ಬುದ್ಧ ನೇಪಾಳದ ಲುಂಬಿನಿ ವನದಲ್ಲಿ ಜನಿಸಿದನು ಇಲ್ಲಿ ಹೆಚ್ಚು ಬುದ್ಧನ ಆರಾಧಕರು ಮತ್ತು ಬೌದ್ಧ ಧರ್ಮ ವನ್ನು ಅನುಸರಿಸುತ್ತಾರೆ.ನೇಪಾಳದ ಜನರು ಭಾರತಕ್ಕೆ ಬರಬೇಕಾದರೆ ಪಾಸ್ಪೋರ್ಟ್ ನ ಅವಶ್ಯಕತೆ ಇಲ್ಲ ಆದ್ದರಿಂದ ನೇಪಾಳದ ಎಷ್ಟು ಜನರು ಭಾರತಕ್ಕೆ ಕೆಲಸಕ್ಕಾಗಿ ಬರುತ್ತಾರೆ ಇಲ್ಲಿ ಅನೇಕ ಬುಡಕಟ್ಟು ಜನಾಂಗಗಳಿವೆ ಕೆಲ ಬುಡಕಟ್ಟಿನಲ್ಲಿ ಒಬ್ಬ ಮಹಿಳೆಯ ಒಬ್ಬನಿಗಿಂತ ಹೆಚ್ಚು ಗಂಡನನ್ನು ಹೊಂದಿರುತ್ತಾರೆ ಹಾಗೂ ಆಕೆ ಎಲ್ಲಾ ಗಂಡಂದಿರ ಜೊತೆ ವಾಸವನ್ನು ಮಾಡಬೇಕಾಗುತ್ತದೆ ಹೆಚ್ಚಿನ ದೇಶಗಳಲ್ಲಿ ಭಾನುವಾರ ರಜೆ ಇರುತ್ತದೆ ಆದರೆ ನೇಪಾಳದಲ್ಲಿ ಶನಿವಾರ ರಜೆ ಇರುತ್ತದೆ ಶಿವನ ಪ್ರಸಿದ್ಧವಾದ ದೇವಾಲಯ ಪಶುಪತಿ ದೇವಾಲಯ ಕೂಡ ನೇಪಾಳ ದಲ್ಲಿದೆ ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಾರತೀಯರು ಭೇಟಿಯನ್ನು ನೀಡುತ್ತಾರೆ ಗೋವು ಈ ದೇಶದ ರಾಷ್ಟ್ರೀಯ ಪ್ರಾಣಿ ಇಲ್ಲಿ ಗೋಹತ್ಯೆ ಯನ್ನು ಮಾಡುವಂತಿಲ್ಲ ಇಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯ ಲ್ಲಿದೆ ನೇಪಾಳದಲ್ಲಿ ಇಂಟರ್ನೆಟ್ ಸ್ಪೀಡ್ ತುಂಬಾ ಕಡಿಮೆ ಇರುತ್ತದೆ ಇಲ್ಲಿ ಡೌನ್ಲೋಡ್ ಸ್ಪೀಡ್ ಎರಡು 254kbps ಕ್ಕಿಂತಲೂ ಕಡಿಮೆ ವಿಶ್ವದ ಅತ್ಯಂತ ಚಿಕ್ಕ ವ್ಯಕ್ತಿ ಚಂದ್ರ ಬಹದ್ದೂರ್ ನೇಪಾಳ ದವರು ಇವರಿಗೆ ತರದ ಕಾರಣದಿಂದಾಗಿ ಗಿನ್ನಿಸ್ ರೆಕಾರ್ಡ್ ಕೂಡ ಹೊಂದಿದೆ.

WhatsApp Group Join Now
Telegram Group Join Now
[irp]


crossorigin="anonymous">