ಮೇಘನಾ ರಾಜ್ ರವರು ಕೆಲವು ತಿಂಗಳ ನೋವಿನ ಬಳಿಕ ಮಗುವಿನ ಆಗಮನದಿಂದ ಸಂತೋಷವಾಗಿ ಕಾಲ ಕಳೆಯುತ್ತಿರುವ ಸಮಯದಲ್ಲಿ ಮೇಘನ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಚೀನಾದ ಮಹಾಮಾರಿ ಆದಂತಹ ಸೋಂಕು ತಗಲಿದ್ದು ಇದೀಗ ಇದ್ದಕ್ಕಿದ್ದಹಾಗೆ ಮೇಘನ ರಾಜ್ ರವರು ಮತ್ತ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯಿ ಹಾಗೂ ಮೇಘನ ರಾಜ್ ತಂದೆ ಸುಂದರ್ ರಾಜ ಅವರು ಸೇರಿದಂತೆ ಮನೆಯಲ್ಲಿ ಎಲ್ಲರಿಗೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಮೇಘನ ರಾಜ್ ಅವರ ಮಗುವಿಗೂ ಕೂಡ ಪಾಸಿಟಿವ್ ಎಂದು ತಿಳಿದು ಬಂದ ಕಾರಣ ಎಲ್ಲರೂ ಕೂಡ ತುಂಬಾನೇ ಭಯ ಪಟ್ಟಿದ್ದಾರೆ. ಏಕೆಂದರೆ ಚಿಕ್ಕ ಮಕ್ಕಳಲ್ಲಿ ಸೋಂಕು ಕಂಡು ಬಂದರೆ ಅದನ್ಬು ತಡೆದು ಕೊಳ್ಳುವ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ.
ಈಗಾಗಲೇ ಚಿರಂಜೀವಿ ಸರ್ಜಾ ಅವರನ್ನು ಕಳೆದು ಕೊಂಡ ಕುಟುಂಬಕ್ಕೆ ಮಗುವಿನ ಆಗಮನದಿಂದ ಸಂತೋಷ ತಂದಿದೆ ಇಂತಹ ಸಮಯದಲ್ಲಿ ಮಗವಿಗೆ ಈ ರೀತಿ ಸೊಂಕು ಕಂಡು ಬಂದಿರುವ ವಿಷಯ ಕೇಳಿ ಎಲ್ಲಾರಿಗೂ ಕೂಡ ತುಂಬಾನೇ ಭಯ ಪಡುವಂತಾಗಿದೆ. ಮೇಘನಾ ರಾಜ್ ಮತ್ತು ಅವರ ಮಗುವನ್ನು ಪರೀಕ್ಷಿಸಿದ ಡಾಕ್ಟರ್ ಈ ರೀತಿ ತಿಳಿಸಿದ್ದಾರೆ ಯಾರು ಕೂಡ ಭಯಪಡುವ ಅವಶ್ಯಕತೆ ಇಲ್ಲ ಈಗ ಮಗೂ ಮತ್ತು ಅಮ್ಮ ಇಬ್ಬರು ಕೂಡ ತುಂಬಾನೇ ಆರೋಗ್ಯವಾಗಿದ್ದಟರೆ ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗಿ ಹೊರ ಬರುವರು ಎಂದು ಭರವಸೆ ನೀಡಿದ್ದರೆ ಈ ವಿಷಯ ಡಾಕ್ಟರ್ ತಿಳಿಸಿದ್ದಾರೆ. ಈ ವಿಷಯವನ್ನು ಹಂಚಿಕೊಂಡಿರುವ ಮೇಘನ ರಾಜ್ ರವರು ಎಲ್ಲಾ ಕಷ್ಟಗಳು ಬೇಗನೆ ಕಳೆದು ಹೋಗಲಿ ಎಂದು ಹೇಳಿಕೊಂಡಿದ್ದಾರೆ.
