ರಾತ್ರೋ ರಾತ್ರಿ ಸೊಂಟ ನೋವು ಮಾಯವಾಗಲು ರಾಮಬಾಣ ಈ ಮನೆಮದ್ದು. ಜಾಯಿಕಾಯಿ ಚಮತ್ಕಾರ ಗುಣವನ್ನು ತಿಳಿದರೆ ಆಶ್ಚರ್ಯ ಪಡುತ್ತಿರಾ... - Karnataka's Best News Portal

ಜಾಯಿಕಾಯಿ ತುಂಬಾ ಪೋಷಕಾಂಶ ದಿಂದ ಕೂಡಿದೆ ಇದನ್ನು ಆರೋಗ್ಯಕ್ಕೂ ಕೂಡ ಉಪಯೋಗ ಮಾಡುತ್ತಾರೆ ಹಾಗೆ ಆಹಾರದಲ್ಲಿ ಕೂಡ ಉಪಯೋಗ ಮಾಡುತ್ತಾರೆ‌. ಈ ಜಾಯಿಕಾಯಿಯನ್ನು ನಾವು ಸರಿಯಾದ ಪ್ರಮಾಣದಲ್ಲಿ ಉಪಯೋಗ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಎನರ್ಜಿ ಒದಗಿಸುತ್ತದೆ ಮತ್ತು ನಮ್ಮ ಮೂಳೆಗಳು ಗಟ್ಟಿ ಮುಟ್ಟಾಗಿ ಇರಲು ತುಂಬಾ ಸಹಾಯ ಮಾಡುತ್ತದೆ. ಜಾಯಿ ಕಾಯಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮದ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ರಕ್ತದ ಒತ್ತಡದ ಸರ್ಕುಲೇಷನ್ ಅನ್ನು ಕೂಡ ಇದು ಇಂಪ್ರೂ ಮಾಡುತ್ತದೆ ಇದರಲ್ಲಿ ತುಂಬಾನೇ ನ್ಯೂಟ್ರಿಷಿಯನ್ ಇದೆ. ಮೆಗ್ನೀಷಿಯಂ, ಕಾಪರ್, ವಿಟಮಿನ್ ಬಿ1, ವಿಟಮಿನ್ ಬಿ2, ಎಂಬ ತುಂಬಾನೆ ನ್ಯೂಟ್ರಿಷಿಯನ್ ಇದರಲ್ಲಿ ಅಡಗಿದೆ ಹಾಗಾಗಿ ಜಾಯಿ ಕಾಯಿಯನ್ನು ನೀವು ಪ್ರತಿ ನಿತ್ಯ ನಿಯಮಿತವಾಗಿ ಸೇವಿಸುತ್ತಾ ಬನ್ನಿ.

ಇದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದಾಗಿದೆ. ಮೊದಲನೇದಾಗಿ ಸ್ವಲ್ಪ ನೀರನ್ನು ಹಾಕಿ ಜಾಯಿಕಾಯಿಯನ್ನು ತೆದುಕೊಳ್ಳಬೇಕು ಇದರಿಂದ ಪೇಸ್ಟ್ ಉತ್ಪತ್ತಿಯಾಗುತ್ತದೆ ಈ ರೀತಿಯಾದಂತಹ ಪೇಸ್ಟ್ ಅನ್ನು ತೆಗೆದುಕೊಂಡು ಮುಖದಲ್ಲಿ ಮೊಡವೆ ಇದ್ದರೆ ಅಂತವರು ಮುಖಕ್ಕೆ ಈ ಪೇಸ್ಟ್ ಅನ್ನು ಅಪ್ಲೆ ಮಾಡುವುದರಿಂದ ಮುಖ ಕಂಪ್ಲೀಟ್ ಆಗಿ ಒಂದೇ ವಾರದಲ್ಲಿ ಗುಣಮುಖವಾಗುತ್ತದೆ. ಎರಡನೇ ಮನೆಮದ್ದು ನೋಡುವುದಾದರೆ ಜಾಯಿಕಾಯಿ ಅನ್ನು ತುರಿದುಕೊಳ್ಳಬೇಕು ಅಥವಾ ಪೌಡರ್ ಮಾಡಿಕೊಂಡು ಮಕ್ಕಳಿಗೆ ಕೆಮ್ಮು ನೆಗಡಿ ಶೀತ ಆದರೆ ಅಂತಹ ಮಕ್ಕಳಿಗೆ ಕಾಲು ಟೇಬಲ್ ಸ್ಪೂನ ಜಾಯಿಕಾಯಿ ಪೌಡರ್ ಹಾಗೂ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಮಕ್ಕಳಿಗೆ ತಿನಿಸಿ ಇದರಿಂದ ಕೆಮ್ಮು ಶೀತ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *