ಮಲಬದ್ಧತೆ ನಿವಾರಣೆಯಿಂದ ಬಳಲುತ್ತಿದ್ದೀರಾ..!! ಇಲ್ಲಿದೆ ಸುಲಭವಾದ ಶಾಶ್ವತ ಪರಿಹಾರ ಈ ಮನೆಮದ್ದು ನಿಮಗಾಗಿ..? - Karnataka's Best News Portal

ಮಲಬದ್ಧತೆ ನಿವಾರಣೆಯಿಂದ ಬಳಲುತ್ತಿದ್ದೀರಾ..!! ಇಲ್ಲಿದೆ ಸುಲಭವಾದ ಶಾಶ್ವತ ಪರಿಹಾರ ಈ ಮನೆಮದ್ದು ನಿಮಗಾಗಿ..?

ಇತ್ತೀಚಿನ ದಿನಗಳಲ್ಲಿ ಸುಮಾರು ಜನರಿಗೆ ಮಲಬದ್ಧತೆ ಸಮಸ್ಯೆ ಇದೆ ಸರಿಯಾಗಿ ಜೀರ್ಣಕ್ರಿಯೆ ಆಗದೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾರೆ. ಪ್ರತಿನಿತ್ಯ ಮೋಷನ್ ಚೆನ್ನಾಗಿ ಆಗಬೇಕು ಆದರೆ ಕೆಲವು ಜನರು ಎರಡು ದಿನ ಕೊಮ್ಮೆ ಮೋಷನ್ ಹೋಗುತ್ತಾರೆ ಅವರಿಗೆ ತುಂಬಾ ಮಲ ಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೀಗಿರುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಗ್ಯಾಸ್ಟಿಕ್ ಹಾಗೂ ಕೆಟ್ಟ ವಾಸನೆಗಳು ಹೊರಗೆ ಬರುತ್ತವೆಮೋಷನ್ ಅನ್ನು ಸರಿಯಾದ ಸಮಯಕ್ಕೆ ಮಾಡಬೇಕು ಇಲ್ಲದಿದ್ದರೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ತಲೆನೋವು ಹಾಗೂ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ ಹಾಗೂ ತಲೆಬಾರ ಎನಿಸುತ್ತದೆ ಸರಿಯಾಗಿ ನಿದ್ದೆ ಬರುವುದಿಲ್ಲ ಹೀಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಕಲ್ಮಶ ಹೊಟ್ಟೆಯೊಳಗಿರುವ ದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಹಾಗೂ ಹೊಟ್ಟೆಯ ಬೊಜ್ಜು ಕೂಡ ಬರುತ್ತದೆ ಹೀಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಅದಕ್ಕೆ ಒಂದು ಮನೆಮದ್ದು ಇದೆ

ಈ ಮನೆ ಮದ್ದು ಎಂದು ಖಂಡಿತವಾಗಿ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಮೊದಲಿಗೆ ಆ ಮನೆ ಮದ್ದು ಹೇಗೆ ಮಾಡುವುದೆಂದರೆ ಒಂದು ಲೋಟ ಬಿಸಿನೀರು ಕಾಯಿಸಿಕೊಂಡು ಅದಕ್ಕೆ ಒಂದು ಚಮಚ ತುಪ್ಪವನ್ನು ಬೆರೆಸಿಕೊಂಡು ಕುಡಿಯಬೇಕು. ಅಥವಾ ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಬೆರೆಸಿಕೊಂಡು ಹಾಲಿಗೆ ತುಪ್ಪ ಹಾಕಿ ಕುಡಿಯಬೇಕು ಹೀಗೆ ಒಂದು ದಿನ ಎರಡು ದಿನ ಕುಡಿದರೆ ನಿಮ್ಮ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಎರಡನೇ ಮನೆಮದ್ದು ತ್ರಿಫಲ ಚೂರ್ಣವನ್ನು ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ಪ್ರತಿನಿತ್ಯ ರಾತ್ರಿ ಊಟ ಆದಮೇಲೆ ಒಂದು ಲೋಟ ಕುಡಿದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಬಿಸಿ ನೀರನ್ನು ಕುಡಿಯಬೇಕು ಇದರಿಂದ ಉತ್ತಮವಾದ ಜೀರ್ಣಕ್ರಿಯೆ ಆಗುತ್ತದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಪ್ರತಿನಿಧಿ ನೀರು ಕುಡಿಯುವಾಗ ಕಚ್ಚಿಕೊಂಡು ಕುಡಿಯಬೇಕು ನಮ್ಮ ಬಾಯಲ್ಲಿರುವ ಲಾವರಸ ನಮ್ಮ ದೇಹದ ಒಳಗಡೆ ಹೋದರೆ ಎಲ್ಲವೂ ಸ್ವಚ್ಛಗೊಳಿಸುತ್ತದೆ. ಯಾವ ರೀತಿ ಆಹಾರ ಸೇವಿಸಬೇಕು ಅಂದರೆ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಆಗು ಡ್ರೈಫ್ರೂಟ್ಸ್ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.

See also  ನಿಮ್ಮ ಬೆನ್ನು ನೋವು ಸೊಂಟ ನೋವು ಕಾಲು ನೋವು ಎಲ್ಲದಕ್ಕೂ ಇದೊಂದೆ ವ್ಯಾಯಾಮ ಸಾಕು...ಸೂಪರ್ ಪರಿಣಾಮ


crossorigin="anonymous">