ಪವರ್ ಫುಲ್ ಹೇರ್ ಗ್ರೋಥ್ ಕೂದಲ ಬುಡ ಗಟ್ಟಿಯಾಗಲು ಉದುರುವ ಕೂದಲು ತಕ್ಷಣ ಕಡಿಮೆಯಾಗಿ ಫಾಸ್ಟಾಗಿ ಬೆಳೆಯಲು ಕೂದಲು ಕಪ್ಪಾಗಲು ಈ ಮನೆಮದ್ದು ಬಳಸಿ... » Karnataka's Best News Portal

ಪವರ್ ಫುಲ್ ಹೇರ್ ಗ್ರೋಥ್ ಕೂದಲ ಬುಡ ಗಟ್ಟಿಯಾಗಲು ಉದುರುವ ಕೂದಲು ತಕ್ಷಣ ಕಡಿಮೆಯಾಗಿ ಫಾಸ್ಟಾಗಿ ಬೆಳೆಯಲು ಕೂದಲು ಕಪ್ಪಾಗಲು ಈ ಮನೆಮದ್ದು ಬಳಸಿ…

ಮೊದಲಿಗೆ ಮೆಂತೆ ಸೊಪ್ಪಿನ ಎಲೆಗಳನ್ನು ಬಿಡಿಸಿಕೊಂಡು ಅದನ್ನು ಎರಡರಿಂದ ಮೂರು ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಎರಡು ದೊಡ್ಡದಾದ ಆಲೋವೆರ ತೆಗೆದುಕೊಂಡು ಅದನ್ನು ಮಧ್ಯ ಭಾಗಕ್ಕೆ ಕಟ್ ಮಾಡಿ ಅದರ ಒಳಗೆ ಮೆಂತೆ ಸೊಪ್ಪನ್ನು ಹಾಕಿ ಆಲುವೆರಾ ಅನ್ನು ಕ್ಲೋಸ್ ಮಾಡಿ. ನಂತರ ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಒದ್ದೆ ಮಾಡಿಕೊಂಡು ಆ ಬಟ್ಟೆಗೆ ಆಲೋವೆರ ಮತ್ತು ಮೆಂತ್ಯೆ ಸೊಪ್ಪನ್ನು ಹಾಕಿರುವ ಮಿಶ್ರಣವನ್ನು ಒಳಗೆ ಇಟ್ಟು ಕ್ಲೋಸ್ ಮಾಡಿ. ಆ ಒಂದು ಕಾಟನ್ ಬಟ್ಟೆಯನ್ನು ಮೂರು ದಿನದ ವರಗೆ ಕ್ಲೋಸ್ ಮಾಡಿ ಇಡಬೇಕು ದಿನಕ್ಕೆ ಒಂದು ಬಾರಿಯಾದರೂ ಸ್ವಲ್ಪ ನೀರನ್ನು ಚಿಮಿಕಿಸುತ್ತ ಇರಬೇಕು. ಮೂರು ದಿನದ ನಂತರ ಬಟ್ಟೆಯಲ್ಲಿ ಇರುವ ಆಲೋವರೆ ಹೊರತೆಗೆದು ನಂತರ ಇದನ್ನು ಚಿಕ್ಕದಾಗಿ ಕಟ್ ಮಾಡಿ ನಾಲ್ಕರಿಂದ ಐದು ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.

ಒಣಗಿದ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ ನಂತರ ಸೆಣಬಿನ ದಾರವನ್ನೂ ತೆಗೆದುಕೊಂಡು ಅದನ್ನು ಸುಟ್ಟಿಕೊಂಡು ಅದರ ಬೂದಿಯನ್ನು ಸಂಗ್ರಹಿಸಿ. ಈಗ ಒಂದು ಪಾತ್ರೆಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಇದಕ್ಕೆ ಆಲೋವೆರ ಮತ್ತು ಮೆಂತೆಸೊಪ್ಪಿನ ಪೌಡರ್ ಹಾಕಿ ನಂತರ ಸೆಣಬಿನ ಪೌಡರ್ ಅನ್ನು ಹಾಕಿ ಸ್ಟವ್ ಅನ್ನು ಆಫ್ ಮಾಡಿ ಚೆನ್ನಾಗಿ ಎಲ್ಲವನ್ನೂ ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲಿಗೆ ಈ ಎಣ್ಣೆಯನ್ನು ಹಾಕಿ ಎಣ್ಣೆಯನ್ನು ತಲೆಗೆ ಹಚ್ಚುತ್ತಾ ಬನ್ನಿ ಇದನ್ನು ಉಪಯೋಗಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕಪ್ಪು ಆಗುತ್ತದೆ ಅಷ್ಟೇ ಅಲ್ಲದೆ ಕೂದಲು ಸ್ಮೂತ್ ಆಗಿ ಸಾಫ್ಟ್ ಆಗಿ ಮತ್ತು ಫಾಸ್ಟಾಗಿ ಕೂದಲು ಬೆಳೆಯುತ್ತದೆ.

WhatsApp Group Join Now
Telegram Group Join Now


crossorigin="anonymous">