ಜನವರಿ 2021 ರ ಮಾಸಿಕ ಭವಿಷ್ಯ ಈ ಆರು ರಾಶಿಯವರಿಗೆ ತುಂಬಾ ಲಾಭವಾಗುತ್ತದೆ, ಮತ್ತು ಈ ಆರು ರಾಶಿಯವರಿಗೆ ಕಷ್ಟವಿದೆ... - Karnataka's Best News Portal

ಜನವರಿ ಎರಡನೇ ತಾರೀಕು ಶನಿವಾರ ಸಂಕಷ್ಟಹರ ಗಣಪತಿ ವ್ರತ ಮಾಡಿದರೆ ತುಂಬಾ ಒಳ್ಳೆಯದು ರಾತ್ರಿ 9:15 ಕ್ಕೆ ಚಂದ್ರೋದಯ ಇರುತ್ತದೆ ಅಂತಹ ಸಮಯದಲ್ಲಿ ಚಂದ್ರನ ದರ್ಶನ ಮಾಡಿ. ಎರಡನೆಯದಾಗಿ ಕಾಲಭೈರವೇಶ್ವರನ ಸ್ಮರಣೆ ಮಾಡಿ ಯಾರಿಗೆ ಚಿಕ್ಕ ಪುಟ್ಟ ವಿಷಯಕ್ಕೂ ಕೂಡ ಬಹಳ ಎದುರುಕೊಳ್ಳುತ್ತಾರೆ ಯಾವಿದೇ ಕೆಲಸಗಳನ್ನು ಮಾಡುವುದಕ್ಕೆ ಭಯಪಡುತ್ತಾರೆ ಇಂತಹ ಕೆಲವು ವಿಚಾರಗಳು ಇರುತ್ತದೆ ಯಾವುದೇ ಕೆಲಸ ಮಾಡುವುದಕ್ಕೆ ಹೋದರು ಕೂಡ ಇರುತ್ತದೆ ಭಯ ಇರುತ್ತದೆ. ಅಂತವರು ಕಾಲಭೈರವ ಅಷ್ಟಮಿಯನ್ನು ಜನವರಿ 6 ನೇ ತಾರೀಕು ಬುಧವಾರದ ದಿನ ಬೂದುಗುಂಬಳಕಾಯಿಯನ್ನು ದಾನ ಮಾಡಿ ಮತ್ತು ಬುದಕುಂಬಳಕಾಯಿ ದೀಪವನ್ನು ಕಾಲಭೈರವೇಶ್ವರ ಹಚ್ಚುವುದರಿಂದ ಮತ್ತು ಬೂದಕುಂಬಳಕಾಯಿ ದಾನ ಮಾಡುವುದರಿಂದ ನಿಮಗೆ ಇರುವಂತಹ ಭಯ ಮತ್ತು ದೋಷ ನಿವಾರಣೆಯಾಗುತ್ತದೆ.

ಇನ್ನು ಮೂರನೆಯದಾಗಿ ನಾಲ್ಕನೇ ತಾರೀಕು ಜನವರಿ ಮಕರ ಸಂಕ್ರಮಣ ಹಬ್ಬದ ಉತ್ತರ ಪೂರ್ಣ ಪುಣ್ಯಕ್ಷೇತ್ರದಲ್ಲಿ ಶುರುವಾಗುತ್ತದೆ‌. ಈ ದಿನ ಎಲ್ಲರಿಗೂ ಬಹಳ ವಿಶೇಷವಾದ ದಿನ ಇನ್ನೂ ಅಮಾವಾಸ್ಯೆ 12ನೇ ತಾರೀಕು ಬೆಳಿಗ್ಗೆ ಹನ್ನೆರಡು ಗಂಟೆ ಮೇಲೆ ಹಾಗೂ 13ನೇ ತಾರೀಕು ಬೆಳಗಿನ ಜಾವದವರೆಗೂ ಅಮಾವಾಸ್ಯೆ ಇರುತ್ತದೆ ಪೌರ್ಣಮಿ 28ನೇ ತಾರೀಕು ಗುರುವಾರ ದಿನ ಬರುತ್ತದೆ. ಇನ್ನು ಈ ತಿಂಗಳಲ್ಲಿ ಇರುವ ಗ್ರಹ ಸ್ಥಿತಿಗಳ ಪರಿಚಯ ನೋಡುವುದಾದರೆ ಜನವರಿ 3ನೇ ತಾರೀಕು ಭಾನುವಾರ ಶುಕ್ರಗ್ರಹ ಧನಸು ರಾಶಿಯ ಪ್ರವೇಶವಾಗುತ್ತದೆ ಪ್ರಸ್ತುತ ಶುಕ್ರಗ್ರಹ ಇರುವುದು ವೃಶ್ಚಿಕ ರಾಶಿಯಲ್ಲಿ. ನಾಲ್ಕನೇ ತಾರೀಕು ಸೋಮವಾರ ಬುಧಗ್ರಹ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶವಾಗುತ್ತದೆ 16ನೇ ತಾರೀಕು ಗುರುವಾರ ರವಿಗ್ರಹ ಅಂದರೆ ಮಕರ ಸಂಕ್ರಮಣ ಮಕರ ರಾಶಿಗೆ ಪ್ರವೇಶವಾಗುತ್ತದೆ.

By admin

Leave a Reply

Your email address will not be published. Required fields are marked *