ಹನುಮಂತನು ಮಾಡಿದ ಈ ಚಮತ್ಕಾರದಿಂದಾಗಿ ಇಡೀ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ... - Karnataka's Best News Portal

ಉತ್ತರಪ್ರದೇಶದ ಒಂದು ಗ್ರಾಮದಲ್ಲಿ ಹರಿವಂಚ್ ಜೀ ಎಂಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆ ಇದು ಈ ಘಟನೆಯಿಂದ ಆತ ಬಹಳ ಆನಂದಪಟ್ಟರು ಏಕೆಂದರೆ ಹನುಮಂತನನ್ನು ತನ್ನನ್ನೂ ಕಾಪಾಡಲು ಬಂದನು ಅಂತ ಅಷ್ಟಕ್ಕೂ ಆ ಘಟನೆ ಏನು ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಹರಿವಂಚ್ ಜೀ ಒಂದು ಸುಂದರವಾದ ಮನೆಯನ್ನು ಕಟ್ಟಿರುತ್ತಾನೆ ಆತನ ಹೆಂಡತಿ ಬಟ್ಟೆ ವ್ಯಾಪಾರ ಮಾಡುತ್ತಿರುತ್ತಾರೆ ಮಗ ಕೂಡ ಶ್ರಮವಹಿಸಿ ದುಡಿಯುತ್ತಾನೆ. ಅವರ ಸಂಸಾರ ಸುಖದಿಂದ ಕೂಡಿರುತ್ತದೆ ಆದರೆ ಆ ವೇಳೆಗೆ ಮತ್ತೊಂದು ಸಂಕಷ್ಟ ಆ ಕುಟುಂಬಕ್ಕೆ ಬಂತು. ಅದೇನೆಂದರೆ ಗೌರ್ಮೆಂಟ್ ನಿಂದ ಒಂದು ನೋಟಿಸ್ ಬರುತ್ತದೆ ಅದು ಏನು ಅಂದರೆ ಹರಿವಂಚ್ ಕಟ್ಟಿದ ಮನೆ ಸರ್ಕಾರಿ ಜಾಗದಲ್ಲಿ ಇದೆ ಅಂತ ಆ ಮನೆಯನ್ನು ಒಡೆದು ಹಾಕಲು ಜೆಸಿಪಿ ಬಂದು ನಿಂತಿರುತ್ತದೆ. ಹರಿವಂಚ್ ಅಧಿಕಾರಿಗಳನ್ನು ಬಹಳ ಕೇಳಿಕೊಳ್ಳುತ್ತೇನೆ ಮನೆಯನ್ನು ಏನು ಮಾಡಬೇಡಿ ಅಂತ ಆದರೆ ಅಧಿಕಾರಿಗಳು ಇವರಿಗೆ ಸಹಾಯ ಮಾಡುವುದಿಲ್ಲ ನಮಗೆ ಗೌರ್ನಮೆಂಟ್ ಇಂದ ಆದೇಶ ಹೊರಡಿಸಿದ್ದಾರೆ.

ಹಾಗಾಗಿ ನಾವು ಅವರ ಮಾತುಗಳನ್ನು ಕೇಳಲೇಬೇಕು ನಮ್ಮ ಕೈಯಲ್ಲಿ ಏನು ಇಲ್ಲ ಅಂತ ಹೇಳುತ್ತರೆ‌. ಜೊತೆಗೆ ಸರ್ಕಾರಿ ಜಾಗದಲ್ಲಿ ನೀವೇಕೆ ಮನೆಯನ್ನು ಕಟ್ಟಿದ್ದಿರ ಅಂತ ಹರಿವಂಚ್ ನೇ ಪ್ರಶ್ನೆ ಕೇಳುತ್ತಾರೆ ಈ ಸಮಯದಲ್ಲಿ ಯಾವುದೇ ದಿಕ್ಕು ತೋಚದೆ ಜೋರಾಗಿ ಹನುಮಂತನನ್ನು ಕರೆಯುತ್ತಾನೆ. ಹರಿವಂಚ್ ಹುಟ್ಟಿದಾಗಿನಿಂದಲೂ ಹನುಮಂತನ ಪರಮ ಭಕ್ತ ಹನುಮಂತನಿಗೆ ಪೂಜೆ-ಪುನಸ್ಕಾರ ವನ್ನು ಮಾಡಿ ದೇವರಿಗೆ ನೈವೇದ್ಯ ಇಟ್ಟು ನಂತರ ಆತನ ದಿನವನ್ನು ಆರಂಭಿಸುತ್ತಿದ್ದ. ಈ ಕಾರಣಕ್ಕಾಗಿ ಆತನಿಗೆ ಸಂಕಷ್ಟದ ಸಮಯದಲ್ಲಿ ಹನುಮಂತನನ್ನು ಕರೆದು ಈಗ ನೀನೆ ಕಾಪಾಡಬೇಕು ಎಂದು ಬೇಡಿಕೊಳ್ಳುತ್ತಾನೆ ನಂತರ ನೆಡೆದ ಚಮತ್ಕಾರಿ ಘಟನೆ ನೋಡಿ ಎಲ್ಲರೂ ಆಶ್ಚರ್ಯ ಬಿದ್ದಿದ್ದಾರೆ. ಅದೇನೆಂದರೆ ಮತ್ತೆ ಕೆಲವು ಗೌರ್ನಮೆಂಟ್ ಆಫೀಸರ್ ಗೆ ಬಂದು ಈ ಮನೆಗೆ ಹೊಡೆಯುವುದು ಬೇಡ ಅಂತ ಹೇಳುತ್ತಾರೆ ಈ ಜಾಗ ಸರ್ಕಾರಿ ಜಾಗದಲ್ಲಿ ಇಲ್ಲ ಇದರ ಪಕ್ಕದಲ್ಲಿ ಇರುವ ಜಾಗ ಮಾತ್ರ ಸರ್ಕಾರಿ ಜಾಗ ಅಂತ ಹೇಳುತ್ತಾರೆ.

By admin

Leave a Reply

Your email address will not be published. Required fields are marked *