ರುಚಿ ರುಚಿಯಾದ ಮೀನು ತಿನ್ನುತ್ತಿದ್ದೀರಾ ಹಾಗಾದರೆ ತಪ್ಪದ್ದೇ ಒಮ್ಮೆ ಇದನ್ನು ನೋಡಿ... - Karnataka's Best News Portal

ರುಚಿಯಾದ ಮೀನಿನ ಎಣ್ಣೆಯಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸುತ್ತದೆ ಮೀನಿನ ಎಣ್ಣೆಯಿಂದ ನಮ್ಮ ಶರೀರದಲ್ಲಿ ಏನೇನು ಆಗುತ್ತದೆ ಇದನ್ನು ತೆಗೆದು ಕೊಳ್ಳುವುದರಿಂದ ನಮ್ಮ ಶರೀರಕ್ಕೆ ಏನೆಲ್ಲ ಬೆನಿಫಿಟ್ಸ್ ಗಳು ಸಿಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೆವೆ. ನಮ್ಮ ದೇಹದಲ್ಕಿ ಒಮೇಗಾ 3 ಜನರೇಟ್ ಆಗುವುದಿಲ್ಲ ಆದ್ದರಿಂದ ನಾವು ತೆಗೆದುಕೊಳ್ಳುವ ಆಹಾರದಿಂದ ನಮ್ಮ ಶರೀರಕ್ಕೆ ಕೊಡಬೇಕು. ಮೀನಿನ ಎಣ್ಣೆಯಲ್ಲಿ ಒಮೆಗಾ 3 ಅಂಶಗಳು ಹೆಚ್ಚಾಗಿ ಇರುತ್ತದೆ ಇದು ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಉಪಯೋಗ ಆಗುತ್ತದೆ. ಫಿಶ್ ಆಯಿಲ್ ಎಂಬುದು ಮೀನಿನ ಮೇಲ್ಭಾಗದಲ್ಲಿರುವ ಎಣ್ಣೆಯ ಅಂಶದ ಶೋಧಿಸಲ್ಪಡುತ್ತದೆ ಇದನ್ನೆ ಫಿಶ್ ಆಯಿಲ್ ಎನ್ನುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾರಕ್ಕೆ ಒಂದು ಅಥವಾ ಎರಡು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಅಭಿಪ್ರಾಯವನ್ನು ತಿಳಿಸಿದೆ. ಫಿಶ್ ಆಯಿಲ್ ನಲ್ಲಿ ಶೇಕಡಾ 30% ರಷ್ಟು ಮೀನಿನ ಎಣ್ಣೆ ಅಂಶದಿಂದ ಕೂಡಿದ್ದು ಉಳಿದ.

70% ಭಾಗ ಇತರೆ ಅಗತ್ಯ ನ್ಯೂಟ್ರಿಷಿಯನ್ ಗಳಿಂದ ತಯಾರಿಸ ಲ್ಪಡುತ್ತದೆ. ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗೂ ಹಲವಾರು ಕಾಯಿಲೆಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತದೆ ಈ ಪ್ರಪಂಚದಲ್ಲಿ ಸಾವಿನ ಸಂಖ್ಯೆ ಕಾರಣವಾ ದುದ್ದರಲ್ಲಿ ಮುಖ್ಯವಾದದ್ದು ಹೃದಯ ಸಮಸ್ಯೆ ಕೂಡ ಒಂದು. ಅಧ್ಯಯನದ ಪ್ರಕಾರ ಫಿಶ್ ಆಯಿಲ್ ಬಳಕೆ ಮಾಡುವು ದರಿಂದ ಹೃದಯ ಸಮಸ್ಯೆ ಕಾಣಿಸಿ ಕೊಳ್ಳುವುದು ಬಹಳ ವಿರಳ ಮೀನಿನ ಎಣ್ಣೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ರಕ್ತದ ಒತ್ತಡ ನಿಯಂತ್ರಣದಲ್ಲಿ ಇರುತ್ತದೆ ಹೃದಯದ ಸಮಸ್ಯೆ ಕೂಡ ಬಹಳ ಕಡಿಮೆ ಇರುತ್ತದೆ. ಒಬೆಸಿಟಿ ಎಂಬುದು ಸಾಯಿಸುವ ಕಾಯಿಲೆ ನೇರವಾಗಿ ಸಾಯಿಸದೆ ಇದ್ದರು ದೇಹದ ಒಳಗೆ ಹೋಗಿ ಬೇರೆ ಕಾಯಿಲೆಗಳಿಗೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

By admin

Leave a Reply

Your email address will not be published. Required fields are marked *