ನನಗೆ ಬೇಕಾದ ಬಟ್ಟೆ ಹಾಕ್ತೀನಿ,ಅದನ್ನು ಕೇಳೋಕೆ ನೀವ್ಯಾರ್ರಿ ಅಂತ ಟ್ರಾಲರ್ಸ್ ಗಳಿಗೆ ಬೆವರಿಳಿಸಿದ ಆದ್ಯ ಅನ್ವಿತಾ ಸಾಗರ್..! - Karnataka's Best News Portal

ನನಗೆ ಬೇಕಾದ ಬಟ್ಟೆ ಹಾಕ್ತೀನಿ,ಅದನ್ನು ಕೇಳೋಕೆ ನೀವ್ಯಾರ್ರಿ ಅಂತ ಟ್ರಾಲರ್ಸ್ ಗಳಿಗೆ ಬೆವರಿಳಿಸಿದ ಆದ್ಯ ಅನ್ವಿತಾ ಸಾಗರ್..!

ನಮಸ್ತೆ ಗೆಳೆಯರೇ ಇಂದು ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗಟ್ಟಿಮೇಳ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟಿದ್ದಾರೆ ಕರ್ನಾಟಕದ ಜನತೆ ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿ-ಶಾರ ಅಭಿನಯ ಬಹಳ ಇಷ್ಟವಾಗಿದೆ. ಗಟ್ಟಿಮೇಳದಲ್ಲಿ ಅಕ್ಕ ತಂಗಿಯರ ಬಾಂಧವ್ಯ ಅಮೂಲ್ಯರ ತಾಯಿ ಪಾತ್ರದಲ್ಲಿ ನಟಿಸಿರುವ ಸುಧಾ ನರಸಿಂಹರಾಜು ಅವರ ಅಭಿನಯ ಜೊತೆಗೆ ವೇದಾಂತ್ ಮನೆಯವರ ಅಭಿನಯ ಎಲ್ಲವನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ಬಹುತೇಕ ಎಲ್ಲಾ ಪಾತ್ರಗಳು ಕೂಡ ಜನರ ಮನಗೆದ್ದಿದೆ ಅದರಲ್ಲಿ ಆದ್ಯ ಪಾತ್ರ ಕೂಡ ಒಂದು. ಧಾರಾವಾಹಿಯಲ್ಲಿ ವೇದಾಂತ್ ಅಕ್ಕನ ಪಾತ್ರ ಆದ್ಯ ಉತ್ತಮವಾದ ಅಭಿನಯದಿಂದ ನಮ್ಮ ಮನೆ ಹುಡುಗಿ ಎಂದು ಅನ್ನಿಸುವ ಹಾಗೆ ಮಾಡಿದ್ದಾರೆ ಆದ್ಯ. ಕರ್ನಾಟಕದ ಜನತೆ ಆದ್ಯ ಪಾತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ ಆದ್ಯ ಪಾತ್ರದಲ್ಲಿ ನಟಿಸುತ್ತಿರುವ ಅನ್ವಿತಾ ಸಾಗರ್ ಮೂಲತಃ ಮಂಗಳೂರಿನವರು. ಮಂಗಳೂರಿನ ಲೋಕಲ್ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಅನ್ವಿತಾ, ತುಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಅದಾದ ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಗಟ್ಟಿಮೇಳ ಧಾರಾವಾಹಿಯ ಮೂಲಕ ಬಹಳ ಜನಪ್ರಿಯತೆ ಪಡೆದರು ಅನ್ವಿತಾ ಉತ್ತಮವಾದ ನಟನೆಯಿಂದಾಗಿ ಕರ್ನಾಟಕದಲ್ಲಿ ಹಲವಾರು ಅಭಿಮಾನಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಅನ್ವಿತಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1,42,000 ಫಾಲೋವರ್ಸ್ ಗಳಿದ್ದಾರೆ ಧಾರಾವಾಹಿಯಲ್ಲಿ ಸಾಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಅನ್ವಿತಾ ನಿಜ ಜೀವನದಲ್ಲಿ ಮಾಡರ್ನ್, ಇನ್ಸ್ಟಾಗ್ರಾಮ್. ನಿಜ ಜೀವನದ ಉಡುಗೆಗಳು ಮತ್ತು ತೆರೆಮೇಲಿನ ಉಡುಗೆಗಳನ್ನು ಕಂಪೇರ್ ಮಾಡಿ ಟ್ರೋ-ಲ್ ಮಾಡುವವರು ಮತ್ತು ನೆ-ಗಟಿವ್ ಕಮೆಂಟ್ ಮಾಡುವವರಿವೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ ಅನ್ವಿತಾ “ಜನರು ಧಾರಾವಾಹಿ ಮತ್ತು ಸಿನಿಮಾಗಳನ್ನು ಬಹಳ ಇಷ್ಟಪಡುತ್ತಾರೆ. ಆದರೆ ನಾವು ತೆರೆಮೇಲೆ


ಕಾಣಿಸಿಕೊಳ್ಳುವುದಕ್ಕೂ ನಿಜ ಜೀವನದಲ್ಲಿ ನಾವು ಇರುವುದಕ್ಕೂ ಬಹಳ ವ್ಯತ್ಯಾಸ ಇರುತ್ತದೆ ಈ ವ್ಯತ್ಯಾಸವನ್ನು ಬಹಳ ಜನ ಟಾ-ರ್ಗೆ-ಟ್ ಮಾಡುತ್ತಾರೆ. ಪ್ರತಿದಿನ ನಾವು ತೆರೆಮೇಲೆ ಕಾಣಿಸಿಕೊಳ್ಳುತ್ತೇವೆ ಎಂದರೆ ಪ್ರತಿದಿನ ನಮಗೆ ಕೆಲಸ ಇರುತ್ತದೆ ಎಂದು ಅರ್ಥವಲ್ಲ. 10 ದಿನ ಕೆಲಸ ಇದ್ದರೆ 20 ದಿನ ಕೆಲಸ ಇರುವುದಿಲ್ಲ. ಈ ಸಮಯದಲ್ಲಿ ನಾವು ಮಾಡಿಸುವ ಫೋಟೋಶೂಟ್ ಗಳನ್ನು ನಾವು ನಮ್ಮ ಮನೆಯವರಿವೆ ತೋರಿಸುತ್ತೇವೆ ಆದರೆ ಟ್ರೋ-ಲ್ ಮಾಡುವವರು, ಕೆ=ಟ್ಟದಾಗಿ ಕಮೆಂಟ್ ಮಾಡುವವರು ಕಮೆಂಟ್ ಗಳನ್ನು ತಮ್ಮ ತಂದೆತಾಯಿಗೆ ತೋರಿಸುವಷ್ಟು ಧೈರ್ಯ ಇದೆಯೇ..” ಎಂದು ತಿರುಗೇ-ಟು ನೀಡಿದ್ದಾರೆ ಅನ್ವಿತಾ.“ನಾನು ಶಾ-ರ್ಟ್ ಡ್ರೆಸ್ ಹಾಕಿದರು, ಸ್ಕ-ರ್ಟ್ಸ್, ಜೀನ್ಸ್ ಟೀ ಶರ್ಟ್ಸ್ ಏನೇ ಹಾಕಿದರು ನನ್ನ ತಂದೆ ತಾಯಿ ಮತ್ತು ಅಣ್ಣನಿಗೆ ತಿಳಿದಿರುತ್ತದೆ ಎಲ್ಲಿ ಹೋದರೂ ಬಂದರು ನಮ್ಮ ಮನೆಯವರಿಗೆ ತಿಳಿದಿರುತ್ತದೆ. ನನ್ನ ಸುಧಾರಣೆ ಬಗ್ಗೆ ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಇದರ ಬಗ್ಗೆ ಬೇರೆ ಯಾರು ತಲೆಕೆಡಿಸಿಕೊಳ್ಳುವುದು ಬೇಡ. ನನ್ನ ಬಿಲ್ ಗಳಿಗೆ ಯಾರು ಹಣವನ್ನು ನೀಡುತ್ತಿಲ್ಲ ಸರಿಯಾದ ದಾರಿಯಲ್ಲಿಯೇ ನಾನು ಹಣ ಗಳಿಸುತ್ತಿದ್ದೇನೆ..” ಎಂದಿದ್ದಾರೆ ಅನ್ವಿತಾ. ಸದ್ಯ ಅನ್ವಿತಾ ಸಾಗರ್ ಅವರು ಗಟ್ಟಿಮೇಳ ಧಾರಾವಾಹಿಯ ಜೊತೆಗೆ ಕೆಲವೊಂದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಅನ್ವಿತಾ ಸಾಗರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

See also  ಕನ್ನಡ ಚಿತ್ರರಂಗವನ್ನೇ ಶೇಕ್ ಮಾಡಿದ ಶಾಕಿಂಗ್ ಸಾವುಗಳು..ಇವರ ಕೊನೆ ಕ್ಷಣಗಳು ಹೇಗಿತ್ತು ಗೊತ್ತಾ ?
[irp]


crossorigin="anonymous">