ಬೌನ್ಸ್ ಪೈನ್ ಹಾಗೂ ಜಾಯಿಂಟ್ ಪೈನ್ ರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೀರಾ..? ಹಾಗಾದರೆ ಒಳ್ಳೆಯ ಮನೆಮದ್ದು ಬಳಸಿನೋಡಿ..!!

ನಮಸ್ಕಾರ ಸ್ನೇಹಿತರೆ ಈದಿನ ಆರೋಗ್ಯಕರವಾದ ಅಂತಹ ಮಾಹಿತಿ ಯನ್ನು ನಿಮಗಾಗಿ ತಂದಿದ್ದೇವೆ ಮಿಸ್ ಮಾಡದೆ ಕೊನೆಯವ ರೆಗೂ ನೋಡಿ ಹೌದು ಸ್ನೇಹಿತರೆ ನಿಮಗೆ ಸಂಧಿವಾತ ಅಥವಾ ಸಂಧಿನೋವು ಮೂಳೆ ನೋವು ಇದಕ್ಕೆಲ್ಲ ಅನುಕೂಲವಾ ಗುವಂತೆ ಮನೆಮದ್ದನ್ನು ಹೇಳುತ್ತೇವೆ ಆರ್ಥಿಷ್ಟಿಸ್ ಗೌಟು ರೂಮಟಿಸ್ ಅಂತಲ್ಲ ನೋಡಿ ಈ ತರ ಸಂಬಂಧಪಟ್ಟಂತಹ ನೋವು ಗಳಿಗೆಲ್ಲ ಈ ಮನೆಮದ್ದು ಇದೆಯಲ್ಲ ಅಂದರೆ ಬೇವು ಪಪ್ಪಾಯಿ ಬೀಜ ಹಾಗೂ ನಿಂಬೆಹಣ್ಣು ಹಾಕಿ ಮನೆಮದ್ದನ್ನು ಮಾಡಿಕೊಳ್ಳಬಹುದು ತುಂಬಾ ಅನುಕೂಲವಾಗುತ್ತದೆ ಆಗಿದೆ ಈ ಪದಾರ್ಥಗಳು ಸುಲಭವಾಗಿ ದೊರಕುತ್ತದೆ ಈ ಮನೆಮದ್ದ ನ್ನು ನೀವು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ತುಂಬಾ ಒಳ್ಳೆಯದು ನೀವು ಬೆಳಿಗ್ಗೆ ಒಂದು ಸಲ ಖಾಲಿ ಹೊಟ್ಟೆಯಲ್ಲಿ ಹಾಗೆ ಸಾಯಂಕಾಲ ಅಂದರೆ ಮಧ್ಯಾಹ್ನ ನೀವು ಊಟ ತಿಂಡಿ ತಿಂದಿದ್ರೆ

ನೀವು ಹತ್ತತ್ರ 03:04 ಗಂಟೆ ಆದ್ರೂ ಸ್ವಲ್ಪ ಗ್ಯಾಪ್ ಕೊಟ್ಟು ಇದನ್ನು ನೀವು ಕುಡಿಯುವುದು ತುಂಬಾ ಉಪಯುಕ್ತ ಬೇವಿನ ಎಲೆ 20ರಿಂದ 25 ಪಪ್ಪಾಯಿ ಬೀಜ ಒಂದು ಟೀ ಸ್ಫೂನ್ ರಷ್ಟು ನೀರು ಎರಡು ಕಪ್ ನಿಂಬೆಹಣ್ಣಿನ ರಸ ಒಂದು ಟೀ ಚಮಚ ರಷ್ಟು ಎರಡು ಲೋಟ ನೀರನ್ನು ಹಾಕಿ ಪಾತ್ರೆಯಲ್ಲಿ ಕುದಿಯಲಿಕ್ಕೆ ಇಡೀ ಬೇವಿನ ಸೊಪ್ಪನ್ನು ತೊಳೆದು ಚೆನ್ನಾಗಿ ಕುಟ್ಟುಕೊಳ್ಳಿ ಇದನ್ನ ಕುಟ್ಟಿದ ಮೇಲೆ ನಿಮಗೆ ನುಣ್ಣಗೆ ಬೇಕು ಅಂತಿಲ್ಲ ಹಾಗೆ ಮುಂದೇನು ಮಾಡಬೇಕೆಂಬ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ದಯವಿಟ್ಟು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now