ಕೆ.ಜಿ.ಎಫ್ ಚಾಪ್ಟರ್2 ನೋಡಿದ ರಾಜಾಮೌಳಿಯ ಮೊದಲ ಪ್ರಕ್ರಿಯೆ ಹೇಗಿತ್ತು ಗೊತ್ತಾ... - Karnataka's Best News Portal

ಭಾರತೀಯ ಚಿತ್ರರಂಗದಲ್ಲಿ ಇಂತಹದೊಂದು ಹೊಸ ದಾಖಲೆ ಕನ್ನಡಿಗರಿಂದ ಸೃಷ್ಟಿಯಾಗಿದೆ ಎನ್ನುವುದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸಾಕ್ಷಿಯಾಗಿದೆ. ಸಿನಿಮಾದ ಟೀಸರ್ ನಿರೀಕ್ಷಿತವಾಗಿ ಲೀಕ್ ಆದರೂ ಕೂಡ ಲೀಕ್ ಮಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೋಟ್ಯಾನುಕೋಟಿ ವೀಕ್ಷಣೆಗಳನ್ನು ಮತ್ತು ಲೈಕ್ ಗಳನ್ನು ಪಡೆದುಕೊಂಡಿರುವುದು ಮಾತ್ರವಲ್ಲದೆ ಯೂಟ್ಯೂಬ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಈ ಚಿತ್ರದ ಟೀಸರ್ ದುಬಾರಿ ಮಾತ್ರವಲ್ಲದೆ ವಿಶ್ವದಾದ್ಯಂತ ರೂಪಿತವಾಗಿದ್ದು ವಿದೇಶಿಗರು ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಮಟ್ಟದ ಕ್ರೇಜ್ ಹುಟ್ಟುಹಾಕಿದ ಟೀಸರ್ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡಿದರೆ ಈ ಟೀಸರ್ ಸಿನಿಮಾದ ಮೇಲಿನ ಎಲ್ಲಾ ನಿರೀಕ್ಷೆಹಳನ್ನು ಭಧ್ರಪಡಿಸಿದೆ.

ತೆಲಗು ನಾಡಿನಲ್ಲಿ ಕೆಜಿಎಫ್ ಚಾಪ್ಟರ್ 1 ಕ್ಕೆ ತುಂಬಾ ಸಹಾಯ ಮಾಡಿದ ಹಾಗೂ ಕನ್ನಡಿಗ ಬಾಹುಬಲಿ ಖ್ಯಾತಿಯ ರಾಜಮೌಳಿ ಅವರು ಕೆಜಿಎಫ್ ಚಾಪ್ಟರ್ 2 ಬಗ್ಗೆ ಮಾತನಾಡಿದರೆ. ಈ ಥರ ಸಿನಿಮಾದ ಮೇಲಿನ ಎಲ್ಲಾ ನಿರೀಕ್ಷೆಯನ್ನು ಭದ್ರಪಡಿಸಿಕೊಂಡು ಬಂದಿದೆ ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ಗಳಿಸುತ್ತದೆ ಬಾಲಿವುಡ್ ಸೆಲಬ್ರಿಟಿಗಳು ಕೂಡ ಇದನ್ನು ನೋಡಿ ಫಿದಾ ಆಗಿದ್ದಾರೆ. ಈಗ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಕೆಜಿಎಫ್ ಚಾಪ್ಟರ್ 2 ಅನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯ ವರೆಗೆ ಸುಮ್ಮನೆ ಇದ್ದು ಈಗ ಈ ಟೀಸರ್ ಅನ್ನು ನೋಡಿ ಜನರು ಹೇಗೆ ಕೆಜಿಎಫ್ ಚಾಪ್ಟರ್ 2 ಗಾಗಿ ಕಾಯುತಿದ್ದರೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ
ಯಶ್ ಮತ್ತು ಪ್ರಶಾಂತ್ ನೀಲ್ ತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ.

By admin

Leave a Reply

Your email address will not be published. Required fields are marked *