ಈತ ನೋಡೊಕೆ ಅಷ್ಟೇ ಒಳ್ಳೆ ಹುಡುಗ 11 ವರ್ಷದ ಹುಡುಗಿಗೆ ಈತ ಮಾಡಿದ ಕೆಲಸ ನೋಡಿ,ಇವನ ಕಾಮಪುರಾಣ ಎಲ್ಲರಿಗೂ ಶಾಕ್..! - Karnataka's Best News Portal

ಚೆನ್ನೈ ಮೂಲದ 23 ವರ್ಷದ ಯುವಕನೊಬ್ಬ ಬರೋಬ್ಬರಿ ಹನ್ನೊಂ ದು ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ತಮಿಳುನಾಡಿನ ಗಲ್ಲಿಗಲ್ಲಿಯಲ್ಲಿ ಕೂಡ ಈ ಒಂದು ಸುದ್ದಿ ಮನೆ ಮಾತಾಗಿದೆ. ಹೌದು ವಂಚಕ ಯುವಕನೊಬ್ಬ ಅಂದರೆ ಗಣೇಶ್ ಎಂದು ಆತನನ್ನು ಗುರುತಿಸಲಾಗಿದೆ. ಚೆನ್ನೈನ ವಿಲ್ಲಿ ಕಮ್ ಮೂಲದ ನಿವಾಸಿ ಯಾಗಿದ್ದು ಈತನು ಕೊಳತೂರು ಮೂಲಕ 20 ವರ್ಷದ ಯುವತಿಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೆಳೆಸಿಕೊಂಡಿದ್ದ ಕಳೆದ ವರ್ಷ ಡಿಸೆಂಬರ್ 5 ರಂದು ಇಬ್ಬರೂ ಕೂಡ ಓಡಿ ಹೋಗಿ ಯಾರಿಗೂ ಕೂಡ ಹೇಳಿದಂತೆ ಮದುವೆಯಾಗಿ ಬಿಟ್ಟರು, ಇತ್ತ ಯುವತಿ ಪತ್ತೆ ಆಗಿದ್ದಕ್ಕೆ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಇತ್ತ ಗಣೇಶ್ ದೂರು ನೀಡುತ್ತಿದ್ದಂತೆ ತನ್ನನ್ನು ತಾನು ವಿಲ್ಲಿವಕ್ಕಂ ಪೋಲೀಸರ ಮೊರೆ ಹೋಗಿದ್ದ. ಅದ್ಯಾ ಕೋ ತನ್ನ ಪೋಷಕರ ಜೊತೆ ಹೋಗಲು ನಿರಾಕರಿಸಿದಳು,ತಾನು ಗಣೇಶನ ಇಷ್ಟಪಟ್ಟು ಸಂತೋಷವಾಗಿ ಮದುವೆಯಾಗಿದ್ದೇನೆ,ಹೇಳುವ ಮೂಲಕ ಪಾಲಕರನ್ನು ಬರಿಗೈಯಲ್ಲಿ ಹಿಂದಿರುಗುವಂತೆ ತಿಳಿಸಿದಳು. ವಿಧಾನ ಕೆಲವೇ ದಿನಗಳಲ್ಲಿ ತನ್ನ ವರಸೆ ಬದಲಿಸಿ ಗಣೇಶ್ 17ವರ್ಷ ಹುಡುಗಿಯನ್ನು ಮನೆ ಕೆಲಸಕ್ಕೆಂದು ಹೇಳಿ ಕರೆತರುತ್ತಾನೆ. ಪತ್ನಿ ಹೇಳಿದರೂ ಕೇಳುವುದಿಲ್ಲ ಹೀಗೆ ದಿನ ಕಳೆಯುತ್ತಾ ಕಳೆಯುತ್ತಾ


ಹುಡುಗಿಯೊಂದಿಗೆ ಸರಸವಾಡುವ ಅಷ್ಟು ಹತ್ತಿರವಾಗುತ್ತಾನೆ. ಇದು ಪತಿ-ಪತ್ನಿಯ ಜೊತೆಗೆ ನಡುವಿನ ಜಗಳಕ್ಕೆ ಕಾರಣವಾಗುತ್ತದೆ. ಬಳಿಕ ರೂಮಿನಲ್ಲಿ ಪತ್ನಿಯನ್ನು ಕೂಡಿಹಾಕುವ ಗಣೇಶ್, ಕಿರುಕುಳ ನೀಡಲು ಆರಂಭಿಸುತ್ತಾನೆ ಹಾಗೂ ದಿನ ಕಳೆಯುತ್ತಾ ಪತ್ನಿಯ ಎದುರಿನಲ್ಲಿಯೇ ಹುಡುಗಿಯೊಂದಿಗೆ ತನ್ನ ಕಾಮ ಪುರಾಣವನ್ನು ಶುರುಮಾಡುತ್ತಾನೆ. ದಿನದಿಂದ ದಿನಕ್ಕೆ ಆತನಅಜಾಗರುಕತೆ ಹೆಚ್ಚುತ್ತಾ ಹೋಗುತ್ತದೆ.ಒಂದು ದಿನ ತನ್ನಸ್ನೇಹಿತರನ್ನು ಮನೆಗೆ ಕರೆ ತಂದ ತನ್ನ ಪತ್ನಿಯ ಜೊತೆ ಮೃಗ ವಾಗಿ ವರ್ತಿಸುತ್ತಾನೆ ಇದೇ ವೇಳೆ ಜೋರಾಗಿ ಕಿರುಚಿಕೊಳ್ಳುವ ಆತನ ಪತ್ನಿ ಯ ಭಯದಿಂದಲೇ ಅಲ್ಲಿಂದ ಕಾಲ್ಕಿತ್ತು ತಾಳೆ. ನಡೆದ ಘಟನೆ ಯನ್ನು ಮನೆಯ ಮಾಲಿಕನಿಗೆ ವಿವರಿಸಿ ಆತನ ಸಹಾಯದಿಂದ ತನ್ನ ತವರನ್ನು ಸೇರುತ್ತಾಳೆ, ಗಣೇಶ್ ನೀಡಿದಷ್ಟು ಕಿರುಕುಳವನ್ನು ಯುವತಿ ಪಾಲಕರಿಗೆ ಹೇಳಿದಾಗ ದೂರು ನೀಡಲಾಗುತ್ತದೆ,ಇದರ ಆಧಾರದ ಮೇಲೆ ಗಣೇಶನನ್ನು ಬಂಧಿಸಲಾಗುತ್ತದೆ. ವಿಚಾರಣೆಯ ವೇಳೆ ಆತ ಹೇಳಿದ್ದನ್ನ ಕೇಳಿದ ಪೊಲೀಸರೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಇದುವರೆಗೂ 11 ಮಂದಿ ಒಬ್ಬಬ್ಬರಿಗೂ ಗೊತ್ತಾಗದಂತೆ ಮದುವೆ ಯಾಗಿರುವುದಾಗಿ ಗಣೇಶ್ ತಪ್ಪಿಸಿಕೊಳ್ಳುತ್ತಾನೆ. ಒಬ್ಬೊಬ್ಬರಿಗೆ ಗೊತ್ತಾಗದಂತೆ ಅವರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡಿರುವ ಈತನು ಮದುವೆ ಅಲ್ಲದೆ ಇತರರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರುವುದಾಗಿ ಹೇಳಿಕೆ ನೀಡಿದ್ದಾನೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಗಣೇಶನ ವಿರುದ್ಧ ದೂರನ್ನು ಕೊಡಲು ಧೈರ್ಯವಾಗಿ ಮುಂದೆ ಬಂದವರಲ್ಲಿ ಪೊಲೀಸರ ಸಂಪೂರ್ಣ ರಕ್ಷಣೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

By admin

Leave a Reply

Your email address will not be published. Required fields are marked *