ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ನಿಮ್ಮ ಮನೆಯಲ್ಲಿ 10 ವರ್ಷದೊಳಗಿನ ಹೆಣ್ಣು ಮಕ್ಕಳು ಇದ್ದರೆ ತಪ್ಪದೆ ನೋಡಿ…

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈಗ ಬಡ್ಡಿ ದರದಲ್ಲಿ ಭಾರಿ ಬದಲಾವಣೆಯನ್ನು ಮಾಡಿದ್ದಾರೆ ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗೆ ಗೋಸ್ಕರ ಜಾರಿಗೆ ತಂದಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶ ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಅವರ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಮದುವೆಗಾಗಿ ಹಣವನ್ನು ಉಳಿತಾಯ ಮಾಡಲು ಪೋಷಕರಿಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಇಂದಿಗೂ ಕೂಡ ಚಾಲ್ತಿಯಲ್ಲಿದ್ದೆ ನೀವು ಈಗಲೂ ಕೂಡ ನಿಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಒಂದು ಖಾತೆಯನ್ನು ತೆರೆಯಬಹುದಾಗಿದೆ.

ಈ ಯೋಜನೆಯಲ್ಲಿ ಬಡ್ಡಿದರ ನೋಡುವುದಾದರೆ ವಾರ್ಷಿಕ 7.6% ಇದೆ ಮೊದಲು 8.4% ಇತ್ತು ಆದರೆ ಇದೀಗ ಬಡ್ಡಿ ದರದಲ್ಲಿ ಇಳಿಕೆಯಾಗಿದೆ. ಪ್ರತಿ ತಿಂಗಳು ಕನಿಷ್ಠ 250 ರೂಪಾಯಿಯಿಂದ ಗರಿಷ್ಠ ಒಂದೂವರೆ ಲಕ್ಷದವರೆಗೆ ಡೆಪೋಸಿಟ್ ಮಾಡಲು ನಿಮಗೆ ಅವಕಾಶ ಇರುತ್ತದೆ ಒಂದುವರೆ ಲಕ್ಷವನ್ನು ನೀವು ಒಂದೇ ಬಾರಿಯಾದರೂ ಡೆಪಾಸಿಟ್ ಮಾಡಬಹುದು ಅಥವಾ ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಡೆಪಾಸಿಟ್ ಮಾಡಲು ಅವಕಾಶವಿರುತ್ತದೆ‌. ಕನಿಷ್ಠ ಹತ್ತು ವರ್ಷದ ಒಳಗೆ ಇರುವ ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ನೀವು ಖಾತೆಯನ್ನು ತೆರೆಯುವುದಕ್ಕೆ ಅವಕಾಶವಿರುತ್ತದೆ. ಏಕೆಂದರೆ ಈ ಯೋಜನೆಯ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಇನ್ನೂ ಒಂದು ಹೆಣ್ಣು ಮಗಳಿಗೆ ಒಂದು ಖಾತೆಯನ್ನು ಮಾತ್ರ ತೆರೆಯಲು ನಿಮಗೆ ಅವಕಾಶವಿರುತ್ತದೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
[irp]