ರಾಧಿಕಾ ಕುಮಾರಸ್ವಾಮಿ ಮಗಳು ಈಗ ಹೇಗಿದ್ದಾಳೆ ಗೊತ್ತ..? ಥೇಟ್ ತಾಯಿತರ ಇದ್ದಾಳೆ ನೋಡಿ…

ನಮಸ್ತೆ ಸ್ನೇಹಿತರೆ ಹದಿನ ಕುಮಾರಸ್ವಾಮಿಯವರು ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ, ಹೌದು ರಾಧಿಕಾ ಅವರು ತಮ್ಮ 9ನೇ ತರಗತಿ ಬಾಲ್ಯ ಮುಗಿದ ನಂತರ ಎಂಬ ನೀಲ ಮೇಘಶಾಮ ಎಂಬ ಚಲನಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು, ನಂತರ ವಿಜಯ ರಾಘವೇಂದ್ರ ಅವರ ಜೊತೆಗೆ, ನಿನಗಾಗಿ ಎಂಬ ಮೊದಲ ಚಿತ್ರವನ್ನು ನಟಿಸಿದರು ಹೀಗೆ ತಮ್ಮ ಹಲವಾರು ನಟನಾ ಕೌಶಲ್ಯದಿಂದ ನಟನೆಯಲ್ಲಿ ಸೈ ಎನಿಸಿಕೊಂಡಿದ ರಾಧಿಕಾ ಅವರಿಗೆ ಮುಂದೆ ಒಳ್ಳೆ ಅವಕಾಶಗಳು ಬಂದವು ಅದರಲ್ಲಿ ಮರಿಯಕ್ಕೆ ಆಗದೇ ಇರುವಂತಹ ಅಣ್ಣ-ತಂಗಿಯ ಮತ್ತು ತವರಿಗೆ ಬಾ ತಂಗಿ, ಎಂಬ ಸಿನಿಮಾ ಮೂಲಕ ಎಲ್ಲರ ಮನೆ ಮಾತಾಯಿತು ವಿಶ್ವವ್ಯಾಪಿ ಆಯಿತು, ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆಗಿನ ಮಂಡ್ಯ ಚಿತ್ರದ ಮೂಲಕ ಹಲವಾರು ಖ್ಯಾತಿಗಳಿಸಿದ್ದು. ತನ್ನದೇ ಆದ

ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಇದೇ ರೀತಿ ಸಿನಿಮಾರಂಗದಲ್ಲಿ ಮುಂದುವರೆದು ಕುಮಾರಸ್ವಾಮಿಯವರ ಪತ್ನಿಯಾಗಿ ಜೀವನ ನಡೆಸು ತ್ತಿದ್ದು, ಇವರಿಗೆ ಮುದ್ದಾದ ಮಗಳು ಕೂಡ ಇದ್ದಾರೆ ಆದರೆ ‘ ಶಮಿಕ” ಹೌದು ಶಮಿಕಾ ಎಂಬ ಮುದ್ದಾದ ಮಗಳಿದ್ದಾರೆ ರಾಧಿಕಾ ಕುಮಾರಸ್ವಾಮಿಗೆ ಜೋಡಿಗೆ ಮಗಳ ಹೆಸರಿನಲ್ಲಿಯೇ ಕ್ಷಣಿಕ ಸ್ಟುಡಿಯೋ ರಚಿಸಿದ್ದು ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರಕ್ಕೆ ನಿರ್ಮಾಪ ಕರಾದರು, ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿದ್ದು ತನ್ನದೇ ಆದ ಚಿತ್ರರಂಗದಲ್ಲಿ ಛಾಪನ್ನು ಮೂಡಿಸಿದ್ದಾರೆ, ಈ ಮುದ್ದಾದ ಮಗಳ ಜೊತೆ ರಾಧಿಕಾ ಕುಮಾರಸ್ವಾಮಿ ಅವರ ಅಮೂಲ್ಯವಾದ ದೃಶ್ಯಗಳು ಮತ್ತು ಚಿತ್ರಗಳು ಮೇಲೆ ಕಾಣುವ ವಿಡಿಯೋದಲ್ಲಿ ಕಾಣಬಹುದಾಗಿದೆ ತಪ್ಪದೇ ಈ ಮೇಲೆ ಕಣೋ ವಿಡಿಯೋವನ್ನು ನೋಡಿ ಧನ್ಯವಾದಗಳು ಗೆಳೆಯರೇ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now