ಈ ಸಮಸ್ಯೆಗಳು ಹೆಚ್ಚಾಗುತ್ತದೆ. ಬಿಸಿಲಿನಲ್ಲಿ ಮುಖದಲ್ಲಿ ಮೊಡವೆ ಬರುವುದು ಅಥವಾ ಕಲೆಗಳು ಹೆಚ್ಚಾಗುವುದು ಆಗುತ್ತದೆ. ನಾವು ಎಷ್ಟೇ ಚಿಕ್ಕ ವಯಸ್ಸಿನವರು ಆಗಿದ್ದರೂ ಕೂಡ ಮುಖ ವಯಸ್ಸದಂತೆ ಕಾಣುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬೇಕು ಅಂದರೆ ನಾವು ತಿಳಿಸುವ ಈ ಒಂದು ಮನೆ ಮದ್ದನ್ನು ಬಳಕೆ ಮಾಡಿ. ಮುಖ ತಣ್ಣಗೆ ಇರುತ್ತದೆ ಹಾಗೂ ಮುಖದಲ್ಲಿ ಇರುವಂತಹ ಕಪ್ಪು ಕಲೆಗಳು ಮಾಯವಾಗುತ್ತದೆ. ಈ ಒಂದು ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು ಆಲುವೆರಾ ಹಾಗೂ ಹಾಲಿನ ಪುಡಿ ಮತ್ತು ರೋಸ್ ವಾಟರ್.

ಮೊದಲಿಗೆ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ತದನಂತರ ಫ್ರೇಶ್ ಆಗಿ ದೊರೆಯುವಂತಹ ಅಲೋವೆರಾವನ್ನು ತೆಗೆದುಕೊಂಡು ಅದರ ಮೇಲೆ ಇರುವ ಸಿಪ್ಪೆ ತೆಗೆದು ಅದರ ಒಳಗೆ ಒಂದು ಟೇಬಲ್ ಸ್ಪೂನ್ ಹಾಲಿನ ಪುಡಿ ಹಾಗೂ ಸ್ವಲ್ಪ ರೋಸ್ ವಾಟರ್ ಅನ್ನು ಹಾಕಿ ಇದನ್ನು ಮುಖಕ್ಕೆ ಅಪ್ಲೈ ಮಾಡಿ ಮಸಾಜ್ ಮಾಡಬೇಕು. ತದನಂತರ ಹತ್ತು ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಬೇಕು ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚಾಗಿ ನಿಮ್ಮ ಮುಖದ ಗ್ಲಾಸ್ ಸ್ಕಿನ್ ಮಾದರಿ ಕಾಣುತ್ತದೆ.

By admin

Leave a Reply

Your email address will not be published. Required fields are marked *