ಬೆಣ್ಣೆ ಮತ್ತು ತುಪ್ಪವನ್ನು ಸೇವನೆ ಮಾಡದಿದ್ದರೆ ಈ ವಿಟಮಿನ್ ಸಮಸ್ಯೆಯಿಂದ ಬಳಲುತ್ತಿರಾ..? ಎಚ್ಚರಿಕೆ..!

ಹಾಯ್ ಗೆಳೆಯರೇ ವಿಟಮಿನ್ k2 ಮಹತ್ವವೇನು ವಿಟಮಿನ್ k2 ಸಸ್ಯಹಾರಿಗಳಿಗೆ ಹೇಗೆ ಲಭ್ಯ ಯಾವ ಸಸ್ಯಹಾರ ದಿಂದ ಲಭ್ಯ ಎಂಬ ಮಾಹಿತಿಯನ್ನು ತಿಳಿಯೋಣ. ಹೌದುವಿಟಮಿನ್ k2 ಅನೇಕ ಸಂಶೋಧನೆ ನಡೆದಿದೆ ಇದರ ಪ್ರಾಮುಖ್ಯತೆಯನ್ನು ಏನೇನು ಉಪಯೋಗ ತಿಳಿಯುವುದಾದರೆ ವಿಟಮಿನ್ ಕೃಷ್ಣ ಎಂದು ಕೂಡ ಹೇಳಬಹುದು ವಿಟಮಿನ್ k2 ಇದಿಯಲ್ಲ ಇದು ಸಸ್ಯಹಾರಿಗಳಿಗೆ ವಿಶೇಷವಾಗಿ ಬೆಣ್ಣೆ ಮತ್ತು ತುಪ್ಪದಲ್ಲಿ ಸಿಗುತ್ತದೆ. ಆದರೆ ಒಂದನ್ನು ನೆನಪಿಟ್ಟುಕೊಳ್ಳಬೇಕು ಅದೇನಪ್ಪ ಅಂದರೆ ರಿಸರ್ಚ್ ಗಳ ಪ್ರಕಾರ ವಿಟಮಿನ್ k2 ಯಾವ ಒಂದು ಬೆಣ್ಣೆ ಮತ್ತು ತುಪ್ಪ ದಲ್ಲಿ ಇರುತ್ತದೆ ಅಂದರೆ ಆಕಳು ಅಥವಾ ಎಮ್ಮೆ ಹುಲ್ಲನ್ನು ಮೇಯುವ ಅಂತಹ ಆಗಿರಬೇಕು. ಬೇರೆ ಗ್ರೈನ್ ಹಾಕಿ ಮಾಡಿದಂತಹ ಹಾಲು ಮತ್ತು ತುಪ್ಪದಲ್ಲಿ ಸಿಗುವುದಿಲ್ಲ ಸಿಟಿಯಲ್ಲಿದ್ದವರಿಗೆ ಗೊತ್ತಾಗುತ್ತೆ ಇತ್ತೀಚಿಗೆ ದೇಶಿಯ ತಳಿಯ ಆಕಳುಗಳನ್ನು ಬೆಂಗಳೂರು ಸಿಟಿಯಲ್ಲಿ

ಕೊಡುವವರು ಇದ್ದಾರೆ ಅದನ್ನು ಹುಡುಕಿಕೊಂಡು ಹೋಗುವವರು ಇದ್ದಾರೆ ಹಳ್ಳಿಯಲ್ಲಿರುವ ಅವರಂತೂ ತಮ್ಮ ಆಕಳುಗಳಿಗೆ ಎಮ್ಮೆಗಳಿಗೆ ಯಾವುದೇ ಕಾರಣಕ್ಕೂ ಗ್ರೇನ್ ಗಳನ್ನು ಕೊಡದೆ ಹುಲ್ಲುಗಳನ್ನು ಕೊಡುವಂತಹದ್ದು ಫಿಫ್ಟಿ ಫಿಫ್ಟಿ ಆದ್ರೂ ಕೂಡ ನೀವು ಮಾಡಬೇಕು. ವಿಟಮಿನ್ k2 ಬೆನಿಫಿಟ್ ಸಿಗುತ್ತೆ ಅಂದ್ರೆ ಮೊದಲನೇದಾಗಿ ಬೆಣ್ಣೆ ಮತ್ತು ತುಪ್ಪದಿಂದ ಮೆದುಳು ಶಾರ್ಪ್ ಆಗುತ್ತದೆ ಮತ್ತು ಆರೋಗ್ಯ ದಿಂದ ಇರುತ್ತದೆ, ಬುದ್ಧಿ ಚುರುಕಾಗುತ್ತದೆ ಹಾಗೂ ಕೃಷ್ಣನಿಗೆ ತುಂಬಾ ಬೆಣ್ಣೆ ಚೆನ್ನಾಗಿತ್ತ ಯಾಕಪ್ಪ ಅಂದ್ರೆ ಅವರಿಗೂ ಬೆಣ್ಣೆಗೆ ತುಂಬಾ ಒಂದು ಅವಿನಾಭಾವ ಸಂಬಂಧವಿದೆ ಅದಕ್ಕಾಗಿ ಈ ಎಲ್ಲಾ ಕಾರಣದಿಂದಾಗಿ ವಿಟಮಿನ್ K2 ತುಂಬಾ ಮುಖ್ಯವಾಗಿ ಬೇಕಾಗುತ್ತದೆ ಒಬ್ಬ ಮನುಷ್ಯ ನಿಗೆ ಹೀಗೆ ಹಲವಾರು ಮಾತುಕತೆ ಚರ್ಚೆಗಳು ನಡೆದಿದೆ ಆ ಒಂದು ದೃಶ್ಯವನ್ನು ಒಂದು ಮಾಹಿತಿಗಳನ್ನು ತಿಳಿಯಬೇಕೆಂದರೆ ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">