ಮೂಲ, ಆಶ್ಲೇಷ, ಜೇಷ್ಠ ನಕ್ಷತ್ರ ಹೋದವರನ್ನ ಮದುವೆ ಮಾಡಿಕೊಂಡರೆ ಮದುವೆ ಜೀವನ ಏನಾಗುತ್ತೆ..!

ಹಾಯ್ ಗೆಳೆಯರೇ ಇಂದು ನಾವು ನಕ್ಷತ್ರಗಳ ಬಗ್ಗೆ ತಿಳಿಯೋಣ ಮದುವೆಗೆ ಎಲ್ಲರೂ ಕೂಡ ನಕ್ಷತ್ರಗಳನ್ನು ನೋಡುತ್ತಾರೆ. ಎಲ್ಲರೂ ಗಣಕೂಟ ಹಾಗೂ ಕುಜದೋಷ ಇವನೇ ನೋಡುತ್ತಾರೆ ವಿನಃ , ದಶಾಭುಕ್ತಿ ಯಾವ ರೀತಿ ಇದೆ ಯಾರು ಚೆಕ್ ಮಾಡುವುದಿಲ್ಲ ನಕ್ಷತ್ರಗಳನ್ನು ನೋಡಿಕೊಂಡು ಯಾ ಮಾರುವುದೇ ಜಾಸ್ತಿ ಒಂದೊಂದು ನಕ್ಷತ್ರಕ್ಕೂ ಕೂಡ ಒಂದು ಅಧಿಪತಿ ಇರುತ್ತದೆ. ಮೂಲ ನಕ್ಷತ್ರ ಅಂತ ತೆಗೆದುಕೊಂಡರೆ ಕೇತುವಿನ ನಕ್ಷತ್ರ ಅವರು ಅಧಿಪತಿಯಾಗಿ ರುತ್ತಾರೆ ಒಂದು ಗ್ರಹದಿಂದ ಒಂದು ಗ್ರಹಕ್ಕೆ ಪ್ರಾರಂಭವಾಗುತ್ತದೆ. ಶುಕ್ರದೆಸೆ ಪ್ರಾರಂಭವಾಗಿದೆ ಗುರು ದೆಸೆ ಪ್ರಾರಂಭವಾಗುತ್ತೆ ಇದನ್ನೆಲ್ಲ ಹೇಳುವುದಕ್ಕೆ ಅನುಕೂಲವಾಗುತ್ತದೆ ಹೀಗೆ ಹಲವಾರು ರೀತಿಯಿಂದ ಹೇಳುವುದಕ್ಕೆ ಅತ್ಯದ್ಭುತ ಒಳ್ಳೆಯದು. ನಕ್ಷತ್ರ ಮಾಡಿಕೊಂಡು ಚೆನ್ನಾಗಿದ್ದೇವ ಕುಜದೋಷ ಇದೆಯಂತೆ ಇದೇ ರೀತಿ ಚೆನ್ನಾಗಿ ಮಾತನಾಡುತ್ತಿರುತ್ತಾರೆ.

ಕೆಲವೊಂದು ವಿಚಾರದಲ್ಲಿ ಹಿರಿಯರು ಚೇಂಜ್ ಆಗಬೇಕು. ತೆಜ್ಯೋತಿಷ್ಯಗಳ ನಾವು ಕಾಣಬಹುದು ನಮ್ಮಲ್ಲಿ ಇರತಕ್ಕಂತ ಎಲ್ಲಾ
ದೋಷಗಳು ನಿವಾರಣೆಯಾಗುತ್ತದೆ ಅದನ್ನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮದುವೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ನನ್ನ ಮಗನ ಜೀವನ ಚೆನ್ನಾಗಿದೆ ಅಂತ ಮೊದಲು ಮಗಳು ಜೀವನ ಚೆನ್ನಾಗಿದೆ ಅನ್ನು ಮೊದಲು ಚೆಕ್ ಮಾಡುವುದಿಲ್ಲ. ನಕ್ಷತ್ರ ಚೆನ್ನಾಗಿದ್ದೀಯಾ ಗಣಕೂಟ ಚೆನ್ನಾಗಿದ್ದೀಯ ಹೀಗೆ ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಎಂದು ನೋಡುವುದು ಇದೇ ಆಗಿದೆ. ಹಾಗಿದ್ದರೆ ಹಲವಾರು ಮಾಹಿತಿಯನ್ನು ತಿಳಿಯಲೇಬೇಕು ಏನು ಈ ಕೆಲವೊಂದು ಮೂಲ ನಕ್ಷತ್ರ, ಆಶ್ಲೇಷ ಜ್ಯೇಷ್ಠ ನಕ್ಷತ್ರದ ವನ್ನು ಯಾರು ಯಾರು ಮದುವೆಯಾಗಬಾರದು ಎಂದು ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">