ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ಅಥವಾ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಇರುವಂತಹ ಬೊಜ್ಜನ್ನು ಕರಗಿಸಿ ಕೊಳ್ಳಬೇಕು ಅಂದರೆ ಸತತವಾಗಿ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಅಥವಾ ನಾವು ಸೇವಿಸುವಂತಹ ಆಹಾರ ಪದ್ಧತಿಯಲ್ಲಿ ಕೆಲವೊಂದು ಕಠಿಣ ಕ್ರಮಗಳನ್ನು ವಹಿಸಬೇಕಾಗುತ್ತದೆ, ಅಥವಾ ಡಯೆಟ್ ಮಾಡಬೇಕಾಗುತ್ತದೆ ಅಥವಾ ಊಟ ತಿಂಡಿ ಬಿಡುವುದು ಈ ರೀತಿಯಾದಂತಹ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ರೀತಿ ನಿಯಮಗಳನ್ನು ಮಾಡುವುದರಿಂದ ಮಾತ್ರ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟರಾಲ್ ಕರಗುತ್ತದೆ ಎಂಬ ಮನೋಭಾವನೆಯಲ್ಲಿ ನಾವು ಜೀವನವನ್ನು ಸಾಗಿಸುತ್ತೇವೆ. ಆದರೆ ಕೆಲವೊಮ್ಮೆ ಬೇರೆ ವಿಧಾನದಿಂದಲೂ ಕೂಡ ನಮ್ಮ ದೇಹದಲ್ಲಿ ಶೇಖರಣೆ ಆಗಿರುವಂತಹ ಅನಗತ್ಯವಾದ ಕೊಬ್ಬನ್ನು ನಿವಾರಣೆ
ಮಾಡಿಕೊಳ್ಳಬಹುದು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಮೊದಲಿಗೆ ಒಂದು ಗಾಜಿನ ಬಾಟಲ್ ಗೆ ನಾಲ್ಕು ಟೇಬಲ್ ಸ್ಪೂನ್ ಅರಶಿನದ ಪುಡಿಯನ್ನು ಹಾಕಿ ಕೊಳ್ಳಬೇಕು.

ತದನಂತರ ಒಂದು ಟೇಬಲ್ ಸ್ಪೂನ್ ದಾಲ್ಚಿನ್ನಿ ಚಕ್ಕೆ ಪುಡಿ, ಹಾಗೂ ಒಂದು ಟೇಬಲ್ ಸ್ಪೂನ್ ಶುಂಠಿ ಪುಡಿ, ಒಂದು ಟೇಬಲ್ ಸ್ಪೂನ್ ಕರಿ ಮೆಣಸಿನ ಪುಡಿ ಹಾಕಿ ಈ ನಾಲ್ಕು ಮಿಶ್ರಣವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಒಂದು ಗ್ಲಾಸ್ ಕುದಿಸಿಕೊಂಡಿರುವ ಬಿಸಿನೀರನ್ನು ಹಾಕಿ ನಂತರ ತಯಾರಿಸಿ ಕೊಂಡಿರುವ ಕಾಲು ಟೇಬಲ್ ಸ್ಪೂನ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ಹತ್ತು ನಿಮಿಷಗಳ ಕಾಲ ಹಾಗೆಯೇ ನೆನೆಯಲು ಬಿಡಬೇಕು. ನಂತರ ಈ ಮಿಶ್ರಣವನ್ನು ಟೀ ಮಾದರಿಯಲ್ಲಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಸೇವಿಸಿದ ಅರ್ಧಗಂಟೆಯ ನಂತರ ನೀವು ಉಪಹಾರವನ್ನು ಸೇವಿಸಬೇಕಾಗುತ್ತದೆ ಹೀಗೆ ಮಾಡುವುದರಿಂದ ನಿಮ್ಮ ದೇಹದ ಸುತ್ತಲೂ ಇರುವಂತಹ ಕೊಬ್ಬು ನಿವಾರಣೆ ಮಾಡಿಕೊಳ್ಳಬಹುದು.

No.1 ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಆರಾಧಕರು..

ಪಂಡಿತ್ : ದೈವಜ್ಞ ಶ್ರೀ ಗಜೇಂದ್ರ ಅವಧಾನಿ ತಾಂತ್ರಿಕ ಜ್ಯೋತಿಷ್ಯರು. 9535004448.ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ದೈವಜ್ಞ ಶ್ರೀ ಗಜೇಂದ್ರ ಅವಧಾನಿ ತಾಂತ್ರಿಕ ಜ್ಯೋತಿಷ್ಯರು. 9535004448.ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ದೈವಜ್ಞ ಶ್ರೀ ಗಜೇಂದ್ರ ಅವಧಾನಿ ತಾಂತ್ರಿಕ ಜ್ಯೋತಿಷ್ಯರು. 9535004448.

By admin

Leave a Reply

Your email address will not be published. Required fields are marked *