ಕಣ್ಣಲ್ಲಿ ನೀರು ಬರುತ್ತೆ ಈರುಳ್ಳಿ ಕಟ್ ಮಾಡುವುದಕ್ಕೆ ಕೆಲವು ಟಿಪ್ಸ್ ಗಳನ್ನು ಹೇಳಿಕೊಡುತ್ತೇನೆ ಬನ್ನಿ…!

ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈರುಳ್ಳಿ ಕತ್ತರಿಸ ಬೇಕಾದರೆ ಎಲ್ಲರ ಕಣ್ಣಲ್ಲಿ ಕೂಡ ನೀರು ಬರುತ್ತದೆ ಅದಕ್ಕಾಗಿ ಸುಮಾರು ಜನ ಈರುಳ್ಳಿಯನ್ನು ಕತ್ತರಿಸುವುದಿಲ್ಲ ಎಂದು ಹೇಳುತ್ತಾರೆ ಅಂತವ್ರು ನಾವು ಹೇಳುವಂತಹ ಟಿಪ್ಸ್ಗಳನ್ನು ಫಾಲೋ ಮಾಡಿದರೆ ಕಣ್ಣಲ್ಲಿ ನೀರು ಬರೆದೆ ಈರುಳ್ಳಿಯನ್ನು ಸುಲಭವಾಗಿ ಕತ್ತರಿಸಬಹುದು ಹಾಗಾದರೆ ಆ ಟಿಪ್ಸ್ ಗಳನ್ನು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೇದಾಗಿ ಈರುಳ್ಳಿ ಏನು ತೆಗೆದುಕೊಂಡು ಬಂದು ಅದರ ಸಿಪ್ಪೆಯನ್ನು ತೆಗೆಯಬೇಕು ನಂತರ ಸ್ವಲ್ಪ ಹತ್ತು ಅಥವಾ ದ ನಿಮಿಷಗಳ ಕಾಲ ಈರುಳ್ಳಿಯನ್ನು ನೀರಿನಲ್ಲಿ ಇಡಬೇಕು ನಂತರ ಈರುಳ್ಳಿಯನ್ನು ಕತ್ತರಿಸಿ ಕಣ್ಣಲ್ಲಿ ನೀರು ಬರುವುದಿಲ್ಲ ಇನ್ನು ಎರಡನೆಯದಾಗಿ ಈರುಳ್ಳಿ ಸಿಪ್ಪೆಯನ್ನು ತೆಗೆದು ನಂತರ ಅರ್ಧ ಭಾಗ ಕತ್ತರಿಸಿ ಒಂದು ಡಬ್ಬದೊಳಗೆ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಈರುಳ್ಳಿ ಕತ್ತರಿಸಿ ಕಣ್ಣು ಉರಿ ಬರುವುದಿಲ್ಲ ಅದಾದ ಮೇಲೆ ನಂತರ ಈರುಳ್ಳಿಯನ್ನು ತೆಗೆದುಕೊಂಡು ಸಿಪ್ಪೆತೆಗೆದು ಈರುಳ್ಳಿಯ ಬೇರು ತೆಗೆದುಕೊಂಡು ಬೇರೆ ಕಡೆ ಎಸೆ ಯ ಬೇಕು ಆಗ ಕೂಡ ಕಣ್ಣಲ್ಲಿ ನೀರು ಬರುವುದಿಲ್ಲ ನಂತರ ಈರುಳ್ಳಿಯನ್ನು ಸಿಪ್ಪೆತೆಗೆದು ಒಂದು ಪಾತ್ರೆ ಗೆ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ನಂತರ ಈರುಳ್ಳಿ ಅದರ ಒಳಗಡೆ ಹಾಕಿ 10 ನಿಮಿಷ ಬಿಟ್ಟು ಈರುಳ್ಳಿಯನ್ನು ಕತ್ತರಿಸಿ ಕಣ್ಣಲ್ಲಿ ನೀರು ಬರುವುದಿಲ್ಲ ನಂತರ ಚಾಕುವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸವರಿ ನಂತರ ಈರುಳ್ಳಿಯನ್ನು ಕತ್ತರಿಸುವುದರಿಂದ ಕಣ್ಣಲ್ಲಿ ನೀರು ಬರುವುದಿಲ್ಲ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

See also  ಹೊಟ್ಟೆಯ ಬೊಜ್ಜು ಕರಗಿಸಲು ಈ ಏಳು ವ್ಯಾಯಾಮಗಳನ್ನು ಮರೆಯದೇ ಮಾಡಿ ತುಂಬಾ ಪವರ್ ಫುಲ್..

WhatsApp Group Join Now
Telegram Group Join Now
[irp]


crossorigin="anonymous">