ಹಿಮ್ಮಡಿ ಎಷ್ಟೇ ಒಡೆದು ಚೂರಾಗಿದ್ದರೂ ಒಂದೇ ದಿನದಲ್ಲಿ ವಾಸಿ ಆಗುತ್ತೆ…! ಅರೋಗ್ಯ ಕರ ಮಾಹಿತಿ ನಿಮಗಾಗಿ..

ಗೀತಾ ಸಂಸಾರ ಸಂತೆಗೆ ಸ್ವಾಗತ,ಚಳಿಗಾಲದಲಂತ್ತು ಹಿಮ್ಮಡಿ ಒಡೆಯುವುದು ಸಾಮಾನ್ಯವಾಗಿರುತ್ತದೆ. ಬೇಡ ಬೇಡ ಅಂದರು ಹಿಮ್ಮಡಿ ತನ್ನಷ್ಟಕ್ಕೇ ತಾನೇ ಒಡೆದಿರುತ್ತದೆ.ನಾವು ಅದ್ದಕ್ಕೆ ಆದಷ್ಟು ಕೇರ್ ಮಾಡಲೇಬೇಕಾಗುತ್ತದೆ.ಏಕೆಂದರೆ ಒಂದು ಸಲ ಏನಾಗುತ್ತೆ,ಒಡೆದು ಬಿಟ್ಟು ಬ್ಲೀಡಿಂಗ್ ಬರಲು ಸ್ಟಾಟ್ ಆಗುತ್ತೆ ಹಾಗು ಇನ್ ಫೆಕ್ಷನ್ ಆಗಿ ಅಲ್ಲಿ ತುಂಬಾನೇ ನೋವಾಗುತ್ತದೆ.ನಡಿಲಿಕೆ ಆಗೋಲ್ಲ ರಾತ್ರಿ ಮಲಗಿದರು ಸಹ ನಿದ್ದೆ ಬರುವುದಿಲ್ಲ,ಒಂಥರ ನೋವು ಬರುತ್ತ ಇರುತ್ತದೆ.ನಾವು ಒಂದು ನಿಮಿಷ ನಮ್ಮ ಒಡಕಿನ ಬಗ್ಗೆ ನಮ್ಮ ಹಿಮ್ಮಡಿ ಒಡಕಿನ ಬಗ್ಗೆ ಚೂರು ಮನೆ ಮದ್ದು ಮಾಡಿದರೆ ಸಾಕು ಎಷ್ಟು ಬೇಗ ಹಿಮ್ಮಡಿ ಸಾಫ್ಟ್ ಆಗುತ್ತೆ ಅದರಲ್ಲು ಇವತ್ತು ಹೇಳವ ಮನೆ ಮದ್ದು ತುಂಬನೆ ಒಳ್ಳೆಯದು ಮತ್ತು ನಿಮ್ಮ ಹಿಮ್ಮಡಿ ಯನ್ನು ಸಾಫ್ಟ ಮಾಡಿ ಬೇಗನೆ ಮುಚ್ಚುವಂತಹ ಮನೆ ಮದ್ದಾಗಿದೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಮಾತ್ರ ಹಿಮ್ಮಡಿ ಒಡೆಯೊದಲ್ಲ ಕೆಲವರಿಗೆ ಎಲ್ಲಾ ಕಾಲದಲ್ಲೂ ಅದರಲ್ಲೂ ಮಹಿಳೆಯರಿಗೆ ಮನೆಕೆಲಸ ಮಾಡುತ್ತಿರುತ್ತಾರೆ ಅವರ ಕಾಲು ಸದಾರಣವಾಗಿ ಒಡೆದೆ ಇರುತ್ತೆ
ಅಂದರೆ ಕೇರ್ ಮಾಡಲಿಲ್ಲ ಅದರ ಬಗ್ಗೆ ಯಾವುದೇ ರೀತಿಯ ಮನೆ ಮದ್ದು ಮಾಡಲ್ಲಿಲ್ಲ ಅಂದರೆ ತುಂಬ ಜಾಸ್ತಿ ಒಡಕು ಉಂಟಾಗುತ್ತದೆ.

ಇವತ್ತು ಹೇಳುವ ಮನೆ ಮದ್ದು ತುಂಬಾನೇ ಒಳ್ಳೆ ಮನೆ ಮದ್ದಾಗಿದೆ.ನಿಮ್ಮ ಒಡಕು ಬೇಗ ಕ್ಯೊರ್ ಆಗುತ್ತೆ ಹಾಗೂ ನೊವು ಒಂದು ವೇಳೆ ರಕ್ತ ಬರುತ್ತಿದ್ದರೆ ಅದು ವಾಸಿಯಾಗುತ್ತೆ.ಆ ಮನೆ ಮದ್ದು ಯಾವುದು ಅಂದರೆ ಮೊದಲು ನಾವು ಒಂದು ಒಳ್ಳೆಯಾದಂತಹ ಆಲೂಗೆಡ್ಡೆ ತಗೊಬೇಕು ಅದನ್ನು ತುಂಬಾ ಚೆನ್ನಾಗಿ ನೀರಿನಿಂದ ತೊಳೆದು ನೀಟಾಗಿ ಮಣ್ಣು ಇರದಂತೆ ಆ ಆಲೂಗಡ್ಡೆಯನ್ನು ತೋಳೆದುಕೊಳ್ಳಬೇಕಾಗುತ್ತದೆ.ಈಗ ನಾನು ಆಲೂಗೆಡ್ಡೆ ನೀಟಾಗಿ ತೊಳೆದು ಇದನ್ನು ಚೆನ್ನಾಗಿ ತುರಿದುಕೊಳ್ಳಬೇಕು ಏಕೆಂದರೆ ನಮಗೆ ಇಲ್ಲಿ ಆಲೂಗೆಡ್ಡೆ ರಸ ಬೇಕು ಹಾಗು ಆಲೂಗೆಡ್ಡೆ ಸ್ಕಿನ್ ಗೆ ಒಳ್ಲೆಯದು.ನಮ್ಮ ಇಮ್ಮಡಿ ಒಡೆದಿರುವುದನ್ನು ಸ್ಮೂತ್ ಮಾಡುತ್ತೆ ಮತ್ತು ಒಡಕನ್ನು ಹೀಲ್ ಮಾಡುವಂತಹ ಗುಣ ಈ ಆಲೂಗೆಡ್ಡೆ ಗಿದೆ ಅಷ್ಟು ಒಳ್ಳೆಯದು ಈ ಆಲೂಗೆಡ್ಡೆ. ಈಗ ನೀಟಾಗಿ ಆಲೂಗೆಡ್ಡೆ ತುರಿದುಕೂಂಡು ಸಿಪ್ಪೆಸಹಿತ ಆಲೂಗೆಡ್ಡೆ ತುರಿದುಕೊಂಡಿದ್ದೇನೆ.ಸಿಪ್ಪೆ ಯಲ್ಲಿ ಮುಖ್ಯವಾದ ಸತ್ವ ಇರುವುದು ಅದಕ್ಕೊಸ್ಕರ ಈಗ ಇದರ ರಸವನ್ನು‌ ನಾವು ತುರಿದು‌ ಆಲೂಗೆಡ್ಡೆ ರಸವನ್ನು ಈಗ ತೆಗಿಬೇಕು.

ಆಲೂಗೆಡ್ಡೆ ಸ್ಕಿನ್ ಗೆ ಎಷ್ಟು ಒಳ್ಳೆಯದು ಅಂದರೆ ಹಿಮ್ಮಡಿ ಒಡಕನ್ನು ಮುಚ್ಚುವುದರ ಜೊತೆಗೆ ಅಲ್ಲಿ ಆಗಿರುವ ಇನ್ ಫೆಕ್ಷನ್ನ ನ ಕಡಿಮೆ ಮಾಡುತ್ತೆ ಅದಲ್ಲದೆ ನೀವು ಅದನ್ನ ಪಾದದ ಮೇಲ್ಬಾಗದಲ್ಲಿ ಹಚ್ವುವುದರಿಂದ ಸನೆಟ್ಯಾನ್,ಸನ್ ಬನ್ರ ಆಗಿರುವುದು ಸಹ ಕಮ್ಮಿಯಾಗುತ್ತದೆ.ಈ ಆಲೂಗೆಡ್ಡೆ ರಸವನ್ನು ಮುಖ್ಯವಾಗಿ ಇನ್ನೊಂದು ಗುಣ ಆಂದರೆ ಡೆಡ್ ಸ್ಕನ್ ,ಡ್ರೈ ಆಗಿರುತ್ತೆ.

WhatsApp Group Join Now
Telegram Group Join Now
[irp]