ಉಸಿರಾಟದ ಸಮಸ್ಯೆಗೆ ಸರಾಗ ನಾಡಿ ಬಡಿತಕ್ಕೆ ಗುರುಗಳು ತೋರಿಸಿದ ಈ ಮುದ್ರೆ ರಾಮಬಾಣ.ದಿನ ಹೀಗೆ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ » Karnataka's Best News Portal

ಉಸಿರಾಟದ ಸಮಸ್ಯೆಗೆ ಸರಾಗ ನಾಡಿ ಬಡಿತಕ್ಕೆ ಗುರುಗಳು ತೋರಿಸಿದ ಈ ಮುದ್ರೆ ರಾಮಬಾಣ.ದಿನ ಹೀಗೆ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ

ಹಾಯ್ ಗೆಳೆಯರೇ ಇಂದು ಅಮೂಲ್ಯವಾದ ಮಾಹಿತಿಯೊಂದಿಗೆ ಬಂದಿದ್ದೇವೆ ಪ್ರತಿಯೊಬ್ಬರೂ ನೋಡಲೇಬೇಕು ಈ ಒಂದು ಮಾಹಿತಿ ಯಾಕೆಂದರೆ ಈಗಿನ ಒಂದು ಪರಿಸ್ಥಿತಿಗೆ ಒಂದು ಮಾಹಿತಿ ನಿಮಗೆ ತುಂಬಾ ಅನುಕೂಲಕರವಾಗುತ್ತದೆ ಉಸಿರಾಟದ ಸಮಸ್ಯೆ ಮತ್ತು ಸರಾಗ ನಾಡಿಬಡಿತಕ್ಕೆ ಬ್ರಹ್ಮ ಕಮಲ ಮುದ್ರೆ.ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂ ಡಿರುವ ಒಂದು ವೈರಾಣುವಿನ ಒಂದು ನಾಮ ಪಟ್ಟಿಯೊಂದಿಗೆ ಸಾವನ್ನ ಪ್ಪುತ್ತಿದ್ದಾರೆ.ನೈಸರ್ಗಿಕವಾಗಿ ಪ್ರಕೃತಿಯಲ್ಲಿ ಪರಿಸರದಲ್ಲಿ ಇರುವಂತಹ ಆಮ್ಲಜನಕ ಹೇರಳವಾಗಿದ್ದರು ಸಹ‌ ಅದನ್ನ ಉಪಯೋಗಿಸಿಕೊಳ್ಳುವ ಸಾಮಥ್ರ್ಯ ನಮ್ಮ ಶ್ವಾಸಕೋ ಶಗಳಿಗೆ ಮತ್ತು ನಮ್ಮ ಆರ್ಗ್ಯಾನ್ಸ್ಗ್ ಗೆ ಇಲ್ಲದೆ ಹೊಗೊದಕ್ಕೆ ಕಾರಣಗಳು ಈಗಿನ ಕಾಲದಲ್ಲಿ ಬಹಳಷ್ಟು ಇದೆ.ಹೆಬ್ಬೆರಳು ಅಗ್ನಿ ತತ್ವವನ್ನು, ತೊರು ಬೆರಳು ವಾಯು ತತ್ವವನ್ನು, ಮದ್ಯದ ಬೆರಳು ಆಕಾಶದ ತತ್ವವನ್ನು ,ಉಂಗುರದ ಬೆರಳು ಭೂಮಿ

ತತ್ವವನ್ನು ಹಾಗು ಕಿರುಬೆರಳು ಜಲ ತತ್ವವನ್ನು ಪ್ರತಿನಿಧಿಸುತ್ತದೆ.ನಮ್ಮ ದೇಹದಲ್ಲಿ ಬಲಗೈ ಧನಾತ್ಮಕ ಶಕ್ತಿ ಗಳಿಗೆ ಪ್ರತಿನಿಧಿಸಿದರೆ,ಎಡ ಮೆದು
ಳನ್ನು ನಿಯಂತ್ರಿ ಸಿದರೆ,ಎಡಗೈ ಋಣಾತ್ಮಕ ಶಕ್ತಿಯನ್ನು ನಿಯಂತ್ರಿಸುತ್ತೆ ನಮ ದೇಹದಲ್ಲಿ ನೈಜವಾಗಿ ಪ್ರಕೃತಿಕವಾಗಿ ಸಹಜವಾಗಿ ಯಾವುದಾದರು ಶಕ್ತಿ ಗಳು ಕುಂಠಿತವಾಗಿ ರೋಗ ಪ್ರತಿರೋದಕ ಶಕ್ತಿ ಅದರಲ್ಲಿ ಏನಾದ ರು ಏರು ಪೇರಾದಾಗ ದೇವಸ್ಥಾನಗಳಿಗೆ ಹೋಗಿ ಕೈಮುಗಿಯಿರಿ.ಬೇನೆ ಯನ್ನು ಮಾಡಬೇಕು ಬಜನೆ ಮಾಡುವಾಗ ನಮ್ಮ ಎರಡು ಕೈಗಳನ್ನು ತಟ್ಟಬೇಕು ಈಗೇ ಮಾಡಿದಾಗ ನಮ್ಮ ಸುತ್ತ ಮುತ್ತ ಇರುವ ವಾಯು ನಮ್ಮ ಮೂಗಿನ ಕಡೆಗೆ ಬರುತ್ತ ಇದ್ದು ನಾವು ಉಸಿರಾಡುತ್ತಿದ್ದಾಗ ಉಸಿರು ಸಹಜವಾಗಿ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನುವ ಒಂದು ಅಂಶವನ್ನು ನೊಡಬಹುದು.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

WhatsApp Group Join Now
Telegram Group Join Now
[irp]


crossorigin="anonymous">