ಪೀರಿಯಡ್ ಸರಿಯಾಗಿ ಬರಲು ಈ ಒಂದು ಮನೆಮದ್ದನ್ನು ಬಳಸಿ ಸಾಕು..ಬೇಗ ಪೀರಿಯಡ್ ಆಗಬಹುದು..! » Karnataka's Best News Portal

ಪೀರಿಯಡ್ ಸರಿಯಾಗಿ ಬರಲು ಈ ಒಂದು ಮನೆಮದ್ದನ್ನು ಬಳಸಿ ಸಾಕು..ಬೇಗ ಪೀರಿಯಡ್ ಆಗಬಹುದು..!

ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯ ತುಂಬಾ ಉಪ ಯೋಗ ಬೇಕಾಗಿರುತ್ತದೆ ಎಲ್ಲ ಮಹಿಳೆಯರು ಕೂಡ ತಿಳಿದುಕೊಳ್ಳಲೇ ಬೇಕು ಏಕೆಂದರೆ ಸುಮಾರು ಜನ ಮಹಿಳೆಯರಿಗೆ ಸರಿಯಾದ ಸಮಯ ಕ್ಕೆ ಮುಟ್ಟು ಆಗುತ್ತಿರುವುದಿಲ್ಲ ಇದರಿಂದ ತುಂಬಾ ಕಷ್ಟವಾಗುತ್ತದೆ ಅದ ಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಮತ್ತು ವೈದ್ಯರ ಬಳಿ ಹೋಗಿ ಮೆಡಿಸನ್ ಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಇದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಸುಲಭವಾದಂತಹ ಎರಡು ಮನೆಮದ್ದು ಮಾಡುವುದನ್ನು ಹೇಳಿಕೊ ಡುತ್ತೇನೆ ಬನ್ನಿ ನಿಮಗೆ ಯಾವುದು ಸುಲಭ ಮನೆಮದ್ದನ್ನು ಬಳಕೆಮಾಡಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಈ ಮನೆಮದ್ದು ಮಾಡುವುದು ತುಂಬಾ ಸುಲಭ ಮೊದಲನೇ ಮನೆಮ ದ್ದು ಮಾಡುವುದು ಹೀಗೆ ಒಲೆ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ನಂತರ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದಾದ ಮೇಲೆ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿನಿತ್ಯ ಸೇವನೆ ಮಾಡುವುದರಿಂದ ಸರಿಯಾದ ಸಮಯಕ್ಕೆ ಮುಟ್ಟು ಹಾಗುತ್ತದೆ ಇನ್ನು ಎರಡನೆಯದಾಗಿ ಸ್ನೇಹಿತರೆ ಚಕ್ಕೆ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ಹಾಲಿನ ಜೊತೆ ಅಥವಾ ನೀರಿನ ಜೊತೆ ಬೆರೆಸಿ ಕುಡಿಯುವುದರಿಂದ ಸರಿಯಾದ ಸಮಯಕ್ಕೆ ಮುಟ್ಟು ಆಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

[irp]


crossorigin="anonymous">