ಕಾಲಿನ ಉದ್ದವಾದ ಬೆರಳಿನ ರಹಸ್ಯ ತಿಳಿದರೆ ಅಚ್ಚರಿ ಪಡುವಿರಿ…! ನಿಮ್ಮ ಭವಿಷ್ಯ ಬೆರಳಿನ ಮೂಲಕ ತಿಳಿಯಿರಿ..? ಈ ವಿಡಿಯೋ ನೋಡಿ

ಸಾಮಾನ್ಯವಾಗಿ ನೀವು ನೋಡಿರಬಹುದು ಕಾಲಿನಲ್ಲಿರುವ ಬೆರಳುಗಳು ನೇರವಾಗಿ ಸಮವಾಗಿರುತ್ತದೆ. ಆದರೆ ಹಲವಾರು ಜನರು ಯಾವ ರೀ ತಿ ಇರುತ್ತಾರೆ ಎಂದರೆ ಅವರ ಕಾಲಿನ ಬೆರಳುಗಳು ಅಂಕುಡೊಂಕಾಗಿ ಇರುತ್ತದೆ ಕೆಲವೊಮ್ಮೆ ಕಾಲಿನ ಹೆಬ್ಬೆರಳಿಗಿಂತ ಉಳಿದ ಬೆರಳುಗಳು ಎತ್ತರವಾಗಿರುತ್ತದೆ, ಕೆಲವರಲ್ಲಿ ಹೆಬ್ಬೆರಳಿಗಿಂತ ಉಳಿದ ಬೆರಳುಗಳು ಚಿಕ್ಕದಾಗಿರುತ್ತದೆ ಹಾಗಾಗಿ ಇಲ್ಲಿ ಬೆರಳುಗಳಿಗೆ ಭಿನ್ನವಾದ ಮಹತ್ವವಿರು ತ್ತದೆ. ಶಾಸ್ತ್ರಗಳಲ್ಲಿ ಹೇಳೋ ಪ್ರಕಾರ ನಿಮ್ಮಲ್ಲಿ ಇರುವಂತಹ ಪ್ರತಿ ಯೊಂದು ಅಂಗಗಳೂ ನಿಮ್ಮ ಬಗ್ಗೆ ತಿಳಿಸಿಕೊಡುತ್ತದೆ. ನೀವು ವ್ಯಕ್ತಿಗಳ ಶರೀರದ ಅಂಗಗಳನ್ನು ನೋಡಿ ವ್ಯಕ್ತಿಯ ಹಲವಾರು ರೀತಿಯ ರಹಸ್ಯ ಗಳನ್ನು ತಿಳಿಯಬಹುದಾಗಿದೆ. ಯಾವ ವ್ಯಕ್ತಿಗೆ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿರುತ್ತದೆಯೊ ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಇಂತಹ ಮನುಷ್ಯರು ಶಕ್ತಿಶಾಲಿಯಾಗಿರುತ್ತಾರೆ.

WhatsApp Group Join Now
Telegram Group Join Now

ಇಂತಹ ಸ್ವಭಾವವು ಕ್ರೇಜಿ ಯಾಗಿರುತ್ತದೆ ಏನನ್ನಾದರೂ ಹೊಸದಾಗಿ ಸಾಧಿಸಲು ಇಚ್ಛೆಯನ್ನು ಹೊಂದಿರುತ್ತಾರೆ. ಹೆಬ್ಬೆರಳ ಪಕ್ಕದಲ್ಲಿರುವ ಬೆರಳು ಚಿಕ್ಕದಾಗಿರುವ ಜನರು ಯಾವತ್ತಿಗೂ ತಮ್ಮ ಜೀವನದಲ್ಲಿ ಖುಷಿಯಾಗಿರುತ್ತಾರೆ ಅಥವಾ ಖುಷಿಯಾಗಿರಲು ಪ್ರಯತ್ನ ಮಾಡುತ್ತಾರೆ. ಇದಲ್ಲದೆ ಹೆಬ್ಬೆರಳಿನ ಪಕ್ಕದ ಬೆರಳು ಏನಾದರೂ ಉದ್ದವಾಗಿದ್ದರೆ ಇವ ರು ಬುದ್ಧಿಶಕ್ತಿ ಹೆಚ್ಚಾಗಿದ್ದರು ಶಾರೀರಿಕ ರೂಪದಲ್ಲಿ ಸ್ವಲ್ಪ ದುರ್ಬಲರಾ ಗಿರುತ್ತಾರೆ. ಪಾದದ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗೆ ಸಮಾನ ವಾಗಿದ್ದರೆ ಎರಡು ಬೆರಳು ಒಂದೇ ಆಕಾರದಲ್ಲಿದ್ದರೆ ಉಳಿದ ಬೆರಳು ಗಳು ಚಿಕ್ಕದಾಗಿದ್ದರೆ ಇದರರ್ಥ ಏನೆಂದರೆ ಸಮಾಜದಲ್ಲಿ ನೀವು ಶ್ರಮ ಕ್ಕಾಗಿ ನೀವು ಹೆಸರುವಾಸಿಯಾಗಿದೆ ಎಂದು ಅರ್ಥ ಇಂತಹ ಜನರು ತುಂಬಾ ಶಾಂತ ಸ್ವಭಾವ ರಾಗಿರುತ್ತಾರೆ ಬೇರೆಯವರ ಜೊತೆ ಜಗಳ ವಾಡಲು ಬಯಸುವುದಿಲ್ಲ. ನಿಮ್ಮಿಷ್ಟಕ್ಕೆ ನೀವು ಇರುತ್ತೀರಿ.

[irp]