ಈ ನಟ ನಟಿಸಿರುವ ಧಾರಾವಾಹಿಗಳು ಒಂದಾ ಎರಡ ಇಲ್ಲಿಯತನಕ 50ಕ್ಕು ಹೆಚ್ಚು ಅಧಿಕ ಧಾರವಾಹಿಗಳಲ್ಲಿ ಮಂಜು ಅವರು ಕಾಣಿಸಿ ಕೊಂಡಿದ್ದಾರೆ. ಅವರನ್ನು ಮೈಕೊ ಮಂಜು ಎಂದೆ ಎಲ್ಲರೂ ಕೂಡ ಕರೆಯುತ್ತಾರೆ ಕನ್ನಡ ಕಿರುತೆರೆ ಲೋಕದಲ್ಲಿ ಮಾತ್ರವಲ್ಲದೆ ಸ್ಯಾಂಡಲ್ವು ಡ್ನಲ್ಲಿ ಮಿಂಚಿದ್ದಾರೆ ಹಲವು ವರ್ಷಗಳ ಹಿಂದೆ ಬಹುಬೇಡಿಕೆ ಇಂತಹ ದರಲ್ಲಿ ತುಂಬಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಇವರಿಗೆ ಈಗ ಸಿನಿಮಾ ಆಫರ್ ಗಳು ಬರುತ್ತಿಲ್ಲ. ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಹೌದು ಕಿರುತೆರೆಯ ಬಹುಬೇಡಿಕೆಯ ಪೋಷಕ ರಾಗಿದ್ದಾರೆ ಮೈಕೋ ಮಂಜು. ಕನ್ನಡದ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ಮಂಜು ಅವರು ಕಾಣಿಸಿಕೊಂಡಿದ್ದಾರೆ ಉದಾಹರ ಣೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪದ್ಮಾವತಿ ನೋಡಿದ್ದೀರಾ ಫೇಮಸ್ ಧಾರವಾಹಿಯಲ್ಲಿ ಇವರು ಹೀರೋ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯಕ್ಕೆ ಕಮಲಿ ಧಾರಾವಾಹಿಯಲ್ಲಿ ಬಣ್ಣಹಚ್ಚುತ್ತಿದ್ದಾರೆ ಇದರಲ್ಲಿ ಕೂಡ ರಿಷಿ ಅವರ ತಂದೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಕಿರುತೆರೆಯಲ್ಲಿ ಬ್ಯು ಸಿ ಆಗಿರುವಂತಹ ನಟ ಮೈಕೋ ಮಂಜು ನಟನೆಯ ಹೊರತುಪಡಿಸಿ ಇವರ ನಾಟಕ ರಂಗಭೂಮಿಯಲ್ಲು ಕೂಡ ಇವರು ಸಕ್ರಿಯರಾಗಿದ್ದಾರೆ. ಅನೇಕ ನಾಟಕ ಪ್ರದರ್ಶನಗಳನ್ನು ಸಹ ನೀಡುತ್ತಿದ್ದಾರೆ ಇವರು ಮೂಲ ತಃ ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ಕಲಾವಿದ. ಜೊತೆಗೆ ಕೃಷಿ ಕೆಲಸದಲ್ಲಿ ಕೂಡ ಭಾಗಿಯಾಗಿದ್ದಾರೆ ಇವರಿಗೆ ಕೃಷಿಯ ಮೇಲೆ ಹೆಚ್ಚಿನ ಆಸಕ್ತಿಯಿದೆ ತಮ್ಮ ಬಿಡುವಿನ ಸಮಯದಲ್ಲಿ ತಮ್ಮದೇ ಆದ ಸ್ವಂತ ಜಮೀನಿನಲ್ಲಿ ಇವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ ಒಬ್ಬಳು ಮಗಳಿದ್ದು ಇವರು ತಮ್ಮ ಕುಟುಂಬದ ಫೋಟೋ ವನ್ನು ಹೆಂಡತಿ ಮತ್ತು ಮಗುವಿನ ಫೋಟೋವನ್ನು ಹೆಚ್ಚಾಗಿ ಸಾಮಾ ಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ ಕೇವಲ ಒಂದೇ ಒಂದು ಫೋ ಟೋ ಮಾತ್ರ ಇವರು ಹಂಚಿಕೊಂಡಿದ್ದಾರೆ.