ಏಳುಬೀಳು ಅನ್ನುವುದು ಸಾಮಾನ್ಯವಾಗಿ ಇಂಡಸ್ಟ್ರಿಯಲ್ಲಿ ಇದ್ದಿದ್ದೆ..! ಎಲ್ಲರಿಗೂ ಅವಮಾನ ಆಗಿದೆ ಎಲ್ಲರಿಗೂ ಸನ್ಮಾನ ಆಗಿದೆ ಆದರೆ ಯೋಗ್ಯತೆ ಇದ್ದವರಿಗೆ ಮಾತ್ರ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರ ಸರಸ್ವತಿ ಕೈ ಬಿಟ್ಟಿಲ್ಲ ಅವಮಾನ ಎಷ್ಟು ಮಾಡಿದ್ದಾರೆ ಅಷ್ಟೇ ಸನ್ಮಾನ ಆಗಿದೆ ಅಂತಹ ಇಂಡಸ್ಟ್ರಿ. ಒಂದು ಕೆಟ್ಟ ಅನುಭವ ನನಗೂ ಕೂಡ ಆಗಿದೆ ಆದರೆ ಇವತ್ತಿನ ಪರಿಸ್ಥಿತಿಗೆ ಯಾವ ಸನ್ಮಾನ ಇಲ್ಲ ಅವಮಾ ನವಿಲ್ಲ ಎಲ್ಲವೂ ಕೂಡ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು. ಯಾರನ್ನು ಬ್ಲ್ಯಾಯ್ ಕೂಡಲೇ ಮಾಡಕ್ಕಾಗಲ್ಲ ಅಷ್ಟೇ ಯಾವುದೇ ಒಂ ದು ಸಂದರ್ಭದಲ್ಲಿ ಆಗಿರಬಹುದು ಸ್ವಲ್ಪ ಹೆಚ್ಚು ಕಮ್ಮಿ ಆದರೆ ನಮ್ಮ ಬಗ್ಗೆ ಕೀಳಾಗಿ ಮಾತಾಡ್ತಾರೆ ಎಲ್ಲರೂ ಅಲ್ಲ ಕೆಲವರು ಮಾತ್ರ. ಏನಾ ಗುತ್ತೆ ಇಂಡಸ್ಟ್ರಿ ಅಂದ್ರೆ ಬೇರೆ ತರ ಹೋಗುತ್ತೆ ನಮಗೆ ಊಟನೇ ಸಿಕ್ಕಿಲ್ಲ ನನಗೆ ಒಂದು ಸಿನಿಮಾ ಶಿವಣ್ಣ ಮತ್ತು ಉಪೇಂದ್ರ
ಅವರದು ಲವಕುಶ ಅಂತ ಒಂದು ಸಿನಿಮಾ ಅದರಲ್ಲಿ ಒಂದು ಒಂ ದು ಫೈಟ್ ಮಾಡುತ್ತಾರೆ ಅದರಲ್ಲಿ ಜೈ ಜೈ ಅಂತ ಹೇಳಬೇಕು ಅಷ್ಟೇ. ನಮಗೆ ಊಟ ಸಿಕ್ಕಲಿಲ್ಲ ಪರವಾಗಿಲ್ಲ ಈಗ ಊಟ ಮಾಡಿಕೊಂಡು ಕೆಲಸ ಮಾಡ್ತೀವಿ ಅಂತ ಬಂದಿದ್ದು ನಮಗೆ ದುಡ್ಡು ಇಲ್ಲ ಏನು ಇಲ್ಲ ಪರವಾಗಿಲ್ಲ. ಇದೊಂದು ಅನುಭವ ಆದರೆ ಕೆಲಸ ಮಾಡಬೇಕು ಅಂತ ಇದ್ದು ಕೆಲಸ ಮಾಡಿದೆ ಅಷ್ಟೇ ಅದೇ ತೃಪ್ತಿ ನಮಗೆ ಎಲ್ಲೋ ಒಂದು ಕಡೆ ಕಾಣಿಸಿಕೊಳ್ಳುತ್ತಿವೆ, ಮೂರು ದಿಸ ನಡೀತು ನಾವು ಒಂದು ದಿನಕ್ಕೆ ಓಡಿದು, ನಾವು ಮಾಡಿದ್ರಂತೆ ಎಲ್ಲಾ ಸಿನಿಮಾಗಳು ಒಂದು ಸಣ್ಣ ಡೈಲಾಗ್ ಆದರೂ ಇರುತ್ತೆ ಅದನ್ನು ನೋಡಿ ಅಸ್ಟೆಂಟ್ ಆಗಿ ಕೆಲಸ ಮಾಡ್ತಾರೆ ಮತ್ತೆ ಡೈರೆಕ್ಟರುಗಳು ನೋಡ್ತಾ ಇದ್ರು ಅವರು ನನ್ನನ್ನು ಮತ್ತೆ ಕರೆಯುತ್ತಿದ್ದರು. ಇದೇ ರೀತಿ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ ಬನ್ನಿ ಇನ್ನಷ್ಟು ಮಾಹಿತಿಯನ್ನು ಮೇಲೆ ಕಂಡುಹಿಡಿದ ಮೂಲಕ ಅವರ ಅನುಭವಗಳನ್ನು ತಿಳಿದುಕೊಳ್ಳೋಣ ಧನ್ಯವಾದಗಳು.