ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಕ್ರಮ ದಂಧೆಕೋರರ ಹಾವಳಿ ಹೆಚ್ಚಾಗುತ್ತಿದೆ ಅದರಲ್ಲೂ ಮರಳು ದಂಧೆಕೋರರು ದಂದೆಯಲ್ಲಿ ತೊಡ ಗಿಕೊಂಡಿದ್ದಾರೆ ಆದರೆ ಲೇಡಿ ಅಧಿಕಾರಿ ಇದೀಗ ಇಂತಹ ದಂಧೆಕೋ ರರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶಿಲ್ದಾರ್ ಸರಿಯಾಗಿ ಶಾಕ್ ಕೊಟ್ಟಿದ್ದಾರೆ. ಬಂಟ್ವಾಳದ ಪಾಳೆ ಮಂಗಳೂರಿನ ಹಳೆಯ ಸೇತುವೆಯ ಕೆಳಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ತಡೆಯಲು ತಹಶೀಲ್ದಾರ ರಶ್ಮಿ ಎಸ್ ಆರ್ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಧ್ಯರಾತ್ರಿ ಕಾರ್ಯಾಚರಣೆ ಗೆ ಇಳಿದಿದ್ದಾರೆ. ಆದರೆ ದಾಳಿಯ ವೇಳೆ ಟಿಪ್ಪರ್ ಮತ್ತು ದೋಣಿಯ ನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಇನ್ನು ಸೇತುವೆಯ ಬಳಿ ಮರಳು ತೆಗೆಯಲು ಅನುಮತಿ ಇಲ್ಲದಿರುವುದ ರಿಂದ ಈಗಾಗಲೇ ಅಕ್ರಮ ಮರಳುಗಾರಿಕೆಗೆ ಮಂಗಳೂರಿನ ಮರುಭೂ ಮಿ ಸೇತುವೆ ಮತ್ತು ಬಂಟ್ವಾಳದ ಮುನ್ನಾರ್ ಪಟ್ಟಣ ಸೇತುವೆಗಳು ಸಂಪೂರ್ಣವಾಗಿ ಹಾಳಾಗಿದೆ ಹೀಗಾಗಿ ಸೇತುವೆಗಳಿಗೆ ಬಲಿ ಆಗುತ್ತಿರು ವುದನ್ನು ತಡೆಯಲು ಈಗ ದಿಟ್ಟ ಅಧಿಕಾರಿ ರಶ್ಮಿ ಕ್ರಮಕ್ಕೆ ಮುಂದಾಗಿ ದ್ದಾರೆ ಇಂತಹ ಅಕ್ರಮ ಮರಳುಗಾರಿಕೆ ಜಾಲ ಇಂತಹ ಅಧಿಕಾರಿಗಳಿಂದ ಬಾಲ ಕತ್ತರಿಸಲಾಗುತ್ತ ನೋಡಬೇಕಾಗಿದೆ. ಇಂತಹ ದಿಟ್ಟ ಅಧಿಕಾರಿಗ ಳು ಸೂಕ್ತ ಸಮಯದಲ್ಲಿ ಕ್ರಮವನ್ನು ತೆಗೆದುಕೊಂಡು ಕಾರ್ಯಾಚರಣೆಗೆ ಇಳಿದಾಗ ಇಂತಹ ಅಕ್ರಮ ವಾದಂತಹ ದಂದೆಗಳು ಕೊನೆಯಾಗಿ ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಇಂತಹ ಅಧಿಕಾರಿಗಳು ನಮಗೆ ಬೇಕಾಗಿದ್ದಾರೆ. ಉತ್ತಮ ಸಮಾಜದ ನಿರ್ಮಾಣ ಅಧಿಕಾರಿಗ ಳಿಂದ ಮಾತ್ರವಲ್ಲದೆ ಪ್ರತಿಯೊಬ್ಬ ಪೌರನಲ್ಲಿಯೂ ಆ ಭಾವನೆ ಇರಬೇಕು.