ಮಗನನ್ನು ನೋಡಿ ಪ್ರತಿದಿನ ಕಣ್ಣೀರು ಹಾಕುತ್ತಿರುವ ನಟಿ ಹೇಮಾ ಚೌಧರಿ ಕಾರಣ ಗೊತ್ತಾ..? ಈ ವಿಡಿಯೋ ನೋಡಿದರೆ ಕಣ್ಣೀರು ಬರುತ್ತೆ.

ಆಗಿನ ಕಾಲದಲ್ಲಿ ಖಳ ನಾಯಕಿಯ ಪಾತ್ರಗಳಿಗೆ ಜೀವತುಂಬಿ ಬಹಳ ಸಕ್ರಿಯರಾಗಿದ್ದ ಇವರು ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇವರು ವೃತ್ತಿಜೀವನದಲ್ಲಿ ಯಶಸ್ಸು ಕಂಡು ಸಂಪಾದನೆಯಲ್ಲಿ ಕಡಿಮೆ ಇಲ್ಲದ ಹಾಗೆ ಆಸ್ತಿ ಮಾಡಿ ದ್ದರೂ ವೈಯಕ್ತಿಕ ಜೀವನ ಇವರಿಗೆ ತುಂಬಾ ನೋವಿನಿಂದ ಕೂಡಿದೆ‌. ಮೂಲತಹ ನಟನಾ ಕುಟುಂಬದಿಂದ ಬಂದಿರುವ ಹೇಮಚೌದರಿ ಅವರಿ ಗೆ ನಟನೆ ಕೈಹಿಡಿದರು ಜೊತೆಗೆ ಕುಚುಪುಡಿ ಕಲಾವಿದರಾಗಿ ಹೇಮಾ ಚೌದರಿ ಅವರು ಸಾಕಷ್ಟು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡಿರುವ ಇವರು ಕನ್ನಡ ಕಿರುತೆರೆಯ ಅಮೃತವರ್ಷಿಣಿ ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದರು‌ ಆದರೆ ಇವರ ವೈಯಕ್ತಿಕ ಜೀವನದಲ್ಲಿ ಇವರಿಗೆ ನೆಮ್ಮದಿ ಅನ್ನೊದು ಇಲ್ಲದಂತಾಗಿದೆ.

WhatsApp Group Join Now
Telegram Group Join Now

ಹೇಮಾ ಚೌದರಿಯವರಿಗೆ ಮುದ್ದಾದ ಒಬ್ಬ ಗಂಡು ಮಗ ಇದ್ದಾರೆ ಅವರ ಹೆಸರು ಪುರೋಹಿತ್ ನೋಡಲು ಸುಂದರವಾಗಿದ್ದರೂ, ಸುಂ ದರವಾಗಿರುವುದು ನೋಡಲು ಪುರೋಹಿತ್ ಗೆ ಸಾಧ್ಯವಿಲ್ಲ ಹೌದು ಚಿಕ್ಕ ವಯಸ್ಸಿನಲ್ಲಿ ಪುರೋಹಿತ್ ಕಣ್ಣನ್ನು ಕಳೆದುಕೊಂಡಿದ್ದಾರೆ. ಮಗನಿಗೆ ದೃಷ್ಟಿ ಬರಲಿ ಎಂದು ಹೇಮಾ ಅವರು ಮಾಡಿದ ಪ್ರಯತ್ನ ಇಲ್ಲ ಸುತ್ತ ದ ಆಸ್ಪತ್ರೆಗಳಿಲ್ಲ ನೀರಿನಂತೆ ದುಡ್ಡು ಖರ್ಚಾಗುತ್ತೆ ಹೋಗುತ್ತಿದೆ ಮಗ ನಿಗೆ ದೃಷ್ಟಿ ಬರಲು ಸಾಧ್ಯವೇ ಇಲ್ಲವಂತೆ ಹೌದು ಈ ವಿಷಯವನ್ನು ಹೇಮಚೌದರಿ ಬಹಳ ಭಾವುಕರಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂ ಡಿದ್ದಾರೆ ಒಮ್ಮೊಮ್ಮೆ ದೇವರಿಗೆ ಮಾಡುತ್ತಾನೆ ಎನಿಸಿಬಿಡುತ್ತದೆ. ಎಷ್ಟೇ ಹಣ ಸಂಪಾದನೆ ಮಾಡಿ ಇಟ್ಟಿದ್ದರು ಸಹ ನೆಮ್ಮದಿ ಇಲ್ಲದ ಜೀವನ ವಾದರೆ ಎಂಥವರಿಗೂ ಸಹ ಬೇಸರ ಉಂಟಾಗುತ್ತದೆ.

[irp]