ನಟಿ ರಕ್ಷಿತಾ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ನೋಡುತ್ತಾರೆ ಹಾಗೂ ರಕ್ಷಿತಾ ಅವರು ಮಾರ್ಚ್ 1983 ರಲ್ಲಿ ಬೆಂಗಳೂರಿನಲ್ಲಿ ಜನಿ ಸುತ್ತಾರೆ ಇವರ ತಂದೆಯ ಹೆಸರು ಗೌರಿಶಂಕರ್ ಎಂದು ಇವರು ಕೂಡ ನಿರ್ದೇಶಕರು ಆಗಿದ್ದಾರೆ ಮತ್ತು ಅವರ ತಾಯಿ ಹೆಸರು ಮಮತಾ ರಾವ್ ಎಂದು ಹಾಗೂ ಮೊಟ್ಟಮೊದಲ ಬಾರಿಗೆ ರಕ್ಷಿತಾ ಅವರು ಪುನೀತ್ ರಾಜಕುಮಾರ್ ಅವರ ಜೊತೆ ಅಪ್ಪು ಸಿನಿಮಾದಲ್ಲಿ ನಟನೆ ಮಾಡಿದರು ನಾಯಕಿಯಾಗಿ ಈ ಸಿನಿಮಾದ ಮೂಲಕ ಇವರು ಬಹಳ ಜನಪ್ರಿಯತೆಯನ್ನು ಪಡೆದುಕೊಂಡರು ಈ ಕೆಳಗಿನ ವಿಡಿಯೋ ನೋಡಿ.

ಅಷ್ಟೇ ಅಲ್ಲದೆ ರಕ್ಷಿತಾ ಅವರು ತಮಿಳು ತೆಲುಗು ಭಾಷೆಗಳಲ್ಲಿ ಕೂಡ ನಟನೆಯನ್ನು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದರು ಹಾಗೂ 2007ರಲ್ಲಿ ನಿರ್ದೇಶಕ ಪ್ರೇಮ್ ಅವರ ಜೊತೆ ಮದುವೆಯಾದರು ನಂತರ ಅವರು ಚಿತ್ರರಂಗದಿಂದ ದೂರ ಸರಿದುಬಿ ಟ್ಟರು ಇದೀಗ ಕೆಲವು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಕಾರ್ಯನಿ ರ್ವಹಿಸುತ್ತಿದ್ದಾರೆ ಹಾಗೂ ಎಂಬುದ ದಂಪತಿಗೆ ಒಬ್ಬ ಮಗನಿದ್ದಾನೆ ಸೂರ್ಯ ಎಂದು ನೋಡಲು ಕೂಡ ತುಂಬಾ ಚೆನ್ನಾಗಿದ್ದಾನೆ ಹಾಗೂ ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿ ಮೂರು ಅಂತಸ್ತಿನ ದೊಡ್ಡಮನೆ ಯನ್ನು ಕಟ್ಟಿದ್ದಾರೆ ನೋಡುವುದಕ್ಕೆ ಕೂಡ ತುಂಬಾ ಸುಂದರವಾಗಿದ ನೀವು ಕೂಡ ಒಮ್ಮೆ ವಿಡಿಯೋ ನೋಡಿ ರಕ್ಷಿತಾ ಅವರ ಮನೆ ಹೇಗಿದೆ ಎಂಬುದು ಗೊತ್ತಾಗುತ್ತದೆ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ರಕ್ಷಿತಾ ಅವರು ನಟನೆ ಮಾಡಿರುವಂತಹ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ ಅದನ್ನು ಕೂಡ ನಮಗೆ ತಿಳಿಸಿ.

By admin

Leave a Reply

Your email address will not be published. Required fields are marked *