ಹಾಯ್ ಗೆಳೆಯರೇ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ರೂಪೇಶ್ ರಾಜಣ್ಣ ಅವರು ಏನು ಮಾತಾಡಿದ್ದಾರೆ ಯಾವೆಲ್ಲಾ ಅಂಶಗ ಳಿದ್ದರೆ ಮತ್ತು ಇಂದ್ರಜಿತ್ ಲಂಕೇಶ್ ಹೇಗೆ ಉಗಿದು ಉಪ್ಪು ಹಾಕಿದ್ದಾ ರೆ ಎಂಬುದನ್ನು ಎಲ್ಲ ತಿಳಿಯೋಣ ಬನ್ನಿ. ದರ್ಶನ್ ಸರ್ ನಿಮಗೆ ನಮಸ್ತೆ ನಮಸ್ತೆ ಕರುನಾಡು ನಿಮ್ಮ ಬೆನ್ನ ಹಿಂದೆ ಇದ್ದೆ ಇರುತ್ತೆ, ನಮ್ಮ ಕನ್ನಡದ ಮೇರುನಟ ನಮ್ಮ ಹೆಮ್ಮೆಯ ನಟ ಕನ್ನಡಿಗರ ಆರಾಧ್ಯ ದೈವ ನಮ್ಮೆಲ್ಲರ ದೇವರು ಅಣ್ಣಾವ್ರ ಕುಟುಂಬದ ಬಗ್ಗೆ ನೀವು ಇಟ್ಟಿ ರುವ ಅಂತಹ ಗೌರವ ಅಪಾರವಾದದ್ದು. ಇವತ್ತು ಇಂದ್ರಜಿತ್ ಲಂಕೇ ಶ್ ಅವರು ಬಹಳ ದೊಡ್ಡದಾಗಿ ಮಾಧ್ಯಮಗಳ ಮೂಲಕ ಇಲ್ಲ ವಾದಂತಹ ಮಾಹಿತಿಗಳನ್ನು ಮತ್ತು ತೇಜೋವಧೆಯನ್ನು ಮಾಡುತ್ತಿರು ವಂತಹ ಏನೇನ್ ಬೇಕು ಹೇಗೆ ಬೇಕು ಮಾಡಿಕೊಂಡಿದ್ದೀರಲ್ಲ. ಒಬ್ಬ ವ್ಯಕ್ತಿ ಲೈಟ್ ಬಾಯ್ ಆಗಿ ನೂರು ಕೋಟಿ ಬಿಸಿನೆಸ್ ಇವತ್ತು ಮಾ ಡ್ತಾ ಇದ್ದಾರೆ ಅಂತ ಅಂದ್ರೆ ಅವರ ಕಷ್ಟ ಅವರ ಪರಿಶ್ರಮ ಬೆಳೆದು ಬಂದ ಹಾದಿ ಮತ್ತು ಎಲ್ಲ ತ್ಯಾಗದ ಬಗ್ಗೆ ನಾವು ಇಲ್ಲಿ ಗಮನಿಸ ಬೇಕಾಗುತ್ತದೆ. ಅದೇ ಒಂದು ಲೈಟ್ ಬಾಯ್ ಆಗಿರುವಂತಹ ಸಂದ ರ್ಭದಲ್ಲಿ ಸಮಸ್ಯೆಯಲ್ಲಿ ಇದ್ದಾಗ ಇಂದ್ರಜಿತ್ ಲಂಕೇಶ್ ಅವರೇ ನೀ ವಾಗಲಿ ನಿಮ್ಮ ಕುಟುಂಬದವರ ಆಗಲಿ ದರ್ಶನ್ ಸಾರಿ ಏನಾಗಿದೆ ನಿಮ್ಮ ಕಷ್ಟಕ್ಕೆ ನಾವಿರುತ್ತೇವೆ ನಿಮ್ಮ ಕುಟುಂಬಕ್ಕೆ ನಾವು ಜೊತೆಯಾಗಿ ರುತ್ತೇನೆ ಇಂತ ಮಾತಾಡಿದ್ರೆ ಕಷ್ಟಪಟ್ಟ ದಿನಗಳಲ್ಲಿ ಯಾವತ್ತಾದ್ರೂ ಅವರ ಬಗ್ಗೆ ಧ್ವನಿಯೆತ್ತಿದ್ರ..ನನಗೆ ಬೇಸರ ಆಗಿದ್ದು ಯಾವಾಗ ಗೊತ್ತಾ ಎರಡು ಮೂರು ದಿನಗಳ ಘಟನೆಯಿಂದ ಗಮನಿಸಿದಾಗ ಒಬ್ಬ

ವ್ಯಕ್ತಿಯ ಬಗ್ಗೆ ದಲಿತ ಎಂದು ಹೆಸರು ಎತ್ತುತ್ತಿರಲ್ಲ ಒಂದು ಪದ ಮತ್ತು ಜಾತಿಯನ್ನು ಬಳಸುತ್ತಿರಲಿಲ್ಲ ಅಲ್ಲಿಗೆ ಗೊತ್ತಾಯ್ತು ನೀವು ಏನು ಎಂದು ನೀವೊಬ್ಬರು ನಕಲಿ ಅಂತ ನಮಗೆ ಸ್ಪಷ್ಟವಾಗಿ ತಿಳಿದಿತ್ತು . ಅಂದರೆ ನಿಮ್ಮ ಹೋರಾಟ ವಿಚಾರ ಬಂದು ನಿರ್ದಿಷ್ಟವಾಗಿ ಯಾವ ವಿಚಾರವ ನ್ನು ಇಟ್ಟುಕೊಂಡು ಹೋರಾಟ ಮಾಡಬೇಕು ಅದರ ಬಗ್ಗೆ ಅಲ್ಲ ನಿಮ್ಮ ಹೋರಾಟ ನೀವು ಯಾರನ್ನ ಟಾರ್ಗೆಟ್ ಮಾಡ್ತಾ ಇದ್ದೀರಾ.. ಅಲ್ಲಿ ನಮಗೆ ಗೊತ್ತಾಯಿತು …? ಬನ್ನಿ ರೂಪೇಶ್ ರಾಜಣ್ಣ ಅವರು ಹೇಗೆ ಉಗಿದು ಉಪ್ಪು ಹಾಕಿದ್ದಾರೆ ಬುದ್ಧಿ ಹೇಳಿದ್ದಾರೆ ಎಂದು ತಿಳಿಯೋಣ ನಿಜಕ್ಕೂ ಪ್ರತಿಯೊಬ್ಬರು ನೋಡಲೇಬೇಕು ಸತ್ಯ ಸತ್ಯವನ್ನು ತಿಳಿದುಕೊ ಳ್ಳಲೇಬೇಕು ನಮ್ಮ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಷ್ಟಪಟ್ಟು ಮೇಲೆ ಬೆಳೆದು ಬಂದ ವ್ಯಕ್ತಿಯ ಪರ ನಾವು ಮೊದಲು ಮನುಷ್ಯರು ಆಮೇಲೆ ಎಲ್ಲಾ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಳ್ಳೆಯ ಸಮಯ ಆದಷ್ಟು ಬೇಗ ಬರಲಿ ಇಂದ್ರಜಿತ್ ಲಂಕೇ ಶ್ ಅವರಿಗೆ ಬುದ್ಧಿ ಕಲಿಸಬೇಕು ಹಾಗೂ ಪ್ರೀತಿಯಿಂದ ನಮ್ಮ ಚಾಲೆಂ ಜಿಂಗ್ ಸ್ಟಾರ್ ಗೆ ಹಾರೈಸೋಣ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *