ಹಾಯ್ ಗೆಳೆಯರೇ ಎಲ್ಲರಿಗೂ ನಮಸ್ಕಾರ ನನ್ನದು ಎರಡು ಪ್ರಶ್ನೆ ದ ರ್ಶನ್ ಅವರು ಕಾಂಟ್ರೋವರ್ಸಿ ಮಾಧ್ಯಮದ ಮೂಲಕ ನಡೆಯುತ್ತಿದೆ ಒಂದು ಇಂದ್ರಜಿತ್ ಲಂಕೇಶ್ ಅವರು ಒಂದು ಸಲಗ ಎದುರು ಹಾಕಿ ಕೊಂಡಿದ್ದಾರೆ ಅಂದರೆ ಏನು ಬರುತ್ತೆ ..! ಅದೆಲ್ಲ ಫೇಸ್ ಮಾಡ್ತೀನಿ ಎಂದು ಒಂಟಿ ಸಲಗವನ್ನು ಚಾನಲ್ಗಳು ಟೈಟಲ್ ಕೊಟ್ಟಿದ್ದಾರಲ್ಲ ಅದೇ ತರ ಪ್ರು ಆಗುವ ತನಕ ಹೋರಾಡಬೇಕು ಅದನ್ನು ಬಿಟ್ಟು ಲೀಗಲ್ ಆಗಿ ವಾಪಸ್ ಆಗಿರುವುದು ಮುಟ್ಟಾಳತನ ಒಂಟಿ ಸಲಗ ಅಂದರೆ ಸಾಕು ಕೆಟ್ಟದನ್ನು ಮಾಡಿರುವುದನ್ನು ಬಿಡಿ ಹೋಟೆಲ್ ನಲ್ಲಿ ಗಲಾಟೆ ಆಗಿರಬಹುದು, ಈ ಬಡವರು ಪರ ಧ್ವನಿ ಎತ್ತಿದ ಇದೀನಿ ಅಂತ ಹೇಳ್ತಿರಲ್ಲ ಸುಮ್ಮನೆ ಬೈಕ್ ನಲ್ಲಿ ಒಂದೇ ಒಂದು ರೋಡ್ನಲ್ಲಿ ಬನ್ನಿ ಎಷ್ಟು ಜನ ಬಡವರು ಕಾಣುತ್ತಾರೆ ಅವಾಗ ಪ್ರತಿಯೊಂದು ಮೋಸ್ಟ್ ಇಂಪಾರ್ಟೆಂಟ್ ಒಗ್ಗಟ್ಟು ಒಗ್ಗಟ್ಟು ಅಂತಿರಲ್ಲ ಎಷ್ಟು ಜನ ಹೀರೋ

ಗಳು ಕನ್ನಡ ಇಂಡಸ್ಟ್ರಿ ದರ್ಶನ್ ಹೆಸರನ್ನು ಬಳಸಿಕೊಂಡು ಬಕೆಟ್ ಹಿಡಿದು ಎಂಟ್ರಿ ಮಾಡಿದ್ರೆ ದರ್ಶನ್ ಸರ್ ಡಿ ಬಾಸ್ ಅಂತ ಹೆಸರು ಗಳನ್ನು ತೆಗೆದುಕೊಂಡು ಆಯ್ತಪ್ಪ ಯಾರು ಕೂಡ ಬರಲಿಲ್ಲ, ಯಾರಾ ದ್ರೂ ಒಬ್ಬ ನಿಮ್ಮ ಪರ ಇದ್ದೀವಿ ಅಂತ ಹೇಳಿದ್ನ ಯಾರು ಇಲ್ಲ..? ಯಾರಾದ್ರೂ ಒಬ್ಬರು ಮಾತಾಡಿದರೆ ಇಲ್ಲ ಎಲ್ಲ ಅವರ ನೋಡಿಕೊಳ್ಳು ತ್ತಾರೆ ಸ್ವಾರ್ಥಿಗಳು ತಣ್ಣಗಾದ ಮೇಲೆ ಬರ್ತಾ ನೋಡಿ ಸ್ಟೇಟಸ್ ಹಾ ಕ್ಕೋಳ್ಳೋದು ನೋಡಬೇಕು ಇವಾಗ ಬರೋದು ಏನು ಪ್ರಯೋಜನ ಇಲ್ಲ ಬಿಡಿ..! ಪ್ರಾಬ್ಲಮ್ಮು ಸಂಕಷ್ಟ ಎಲ್ಲರಿಗೂ ಬರುತ್ತೆ ಅದನ್ನು ಎದು ರಿಸಿಕೊಂಡು ಹೋಗಬೇಕು ಅದು ಗಂಡಸ್ತನ ಅರ್ಥ ಆಗಿರಬೇಕು ಬನ್ನಿ ನೀವೊಂದು ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದ ಮೂಲಕ ತಿಳಿದುಕೊಳ್ಳುವುದರ ಜೊತೆಗೆ ನಾವು ನಮ್ಮ ಕನ್ನಡದ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರ ನಿಲ್ಲೋಣ ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *