ಎಲ್ಲರಿಗೂ ತಿಳಿದಿರುವ ಹಾಗೆ ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ತುಂ ಬಾ ಹತ್ತಿರದಲ್ಲಿದೆ ಆಗಸ್ಟ್ 20ನೇ ತಾರೀಕು ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ ಎಲ್ಲರೂ ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಯನ್ನು ಮಾಡಿಕೊಳ್ಳುತ್ತಿರುತ್ತಾರೆ ವರಮಹಾಲಕ್ಷ್ಮಿ ತಾಯಿಯನ್ನು ಕೂರಿಸಿ ಹಾಕಿಗೆ ಅಲಂಕಾರವನ್ನು ಮಾಡಿ ಮುಂದಿನ ಅಲಂಕಾರವನ್ನು ಹೂವಿನಿಂದ ಮಾಡುತ್ತಾರೆ ಆದರೆ ಪ ಒಂದು ಹೂವಿನ ಹಾರವನ್ನು ಯಾವ ರೀತಿ ಬಟ್ಟೆಯಿಂದ ಮಾಡಬಹುದು ಹಾಗೊಂದು ಪಟ್ಟೆಯ ಹೂವಿನ ಹಾರ ಅಂದವಾಗಿ ವರಮಹಾಲಕ್ಷ್ಮಿ ತಾಯಿಗೆ ಕಾಣಿಸುತ್ತದೆ ಎಂಬುದನ್ನು ನಾವು ನೋಡುವುದಾದರೆ ನಾವು ತಾಯಿಗೆ ಸೀರೆಯನ್ನು ಉಡಿಸಿ ಹಾಕಿದೆ ಒಡವೆಗಳನ್ನು ಹಾಕಿ ಹಾಕಿ ಗೆ ಎಲ್ಲಾ ರೀತಿಯ ಹಣ್ಣುಗಳನ್ನು ನಾವು ಮುಂದೆ ಇಟ್ಟು ಪೂಜೆ ಪುರಸ್ಕಾರಗಳನ್ನು ಮಾಡುತ್ತೇವೆ ಅದೇರೀತಿ ನಾವು ಬ್ಲೌಸ್ ಪೀಸ್ ಗಳನ್ನು ಉಪಯೋಗಿಸಿಕೊಂಡು ಹೂವಿನ ಹಾರ ವನ್ನು ಮಾಡಬಹುದಾಗಿದೆ ಅದು ನೋಡುವುದಕ್ಕೆ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೆಯದಾಗಿ ನೀವು ಎರಡರಿಂದ ಮೂರು ಕಲರ್ಸ್ ನಂತಹ ಬ್ಲೌಸ್ ಪೀಸ್ ಗಳನ್ನು ತೆಗೆದುಕೊಳ್ಳಬೇಕು ಎಲ್ಲಾ ಬ್ಲೌಸ್ ಪೀಸ್ ಗಳ ನ್ನು 2 ಇಂಚ್ಗಳಿಗೆ ಮಾರ್ಕ್ ಮಾಡಿಕೊಳ್ಳಬೇಕು ನಂತರ ನೀವು ಎಲ್ಲಾ ಇಂಚಿನ ಜಾಗದಿಂದ ಪೀಸ್ ಮಾಡಿಕೊಳ್ಳಬೇಕು ಎರಡರಿಂದ ಮೂರು ಕಳ್ಳರನ್ನ ತೆಗೆದುಕೊಂಡರೆ ಸೇಮ್ ಅಳತೆಯಲ್ಲಿ ಎಲ್ಲವನ್ನು ಒಂದೇ ಅಳ ತೆಗೆ ಕಟ್ ಮಾಡಿಕೊಳ್ಳಬೇಕು ಅದಾದನಂತರ ನೀವು ಅದರ ಸೈಡ್ ಬಿಟ್ಟಿರುವ ದಾರಗಳನ್ನು ಕ್ಯಾಂಡಲ್ ಬೆಂಕಿಯಲ್ಲಿ ಸುಡುವುದು ಒಳ್ಳೆ ಯದು ನಂತರ ನೀವು ಏನು ಮಾಡಬೇಕು ಎಂದರೆ ದಾರವನ್ನು ತೆಗೆದು ಕೊಂಡು ಸೂಚಿಕೆ ಪೋಣಿಸಿಕೊಂಡು ದಪ್ಪದಾಗಿ ಒಂದು ಮಾಡಿಕೊಳ್ಳಿ ನಂತರ ಪ್ರತಿಯೊಂದು ಬ್ಲೌಸ್ ಪೀಸ್ ಕಟ್ ಮಾಡಿರುವುದನ್ನು ಹೂವಿನ ಹಾರದ ಅದಕ್ಕೆಪೋಣಿಸುತ್ತಾ ಹೋಗಬೇಕು ಈ ರೀತಿ ನೀವು ಎಲ್ಲಾ ತೆಗೆದುಕೊಂಡ ಮೂರು ಕಲರ್ ಗಳನ್ನು ಮಾಡಿಕೊಂಡು ಕೊನೆಯಲ್ಲಿ ಹೂವಿನ ಹಾರದ ಅದಕ್ಕೆ ಎಲ್ಲವನ್ನು ಕಟ್ಟಿದರೆ ನಿಮಗೆ ಹೂವಿನ ಹಾರದ ರೀತಿಗೆ ವರಮಹಾಲಕ್ಷ್ಮಿ ತಾಯಿಗೆ ಹಾಕುವುದಕ್ಕೆ ಬಟ್ಟೆಯ ಹೂವಿನಹಾರ ತಯಾರಾಗುತ್ತದೆ.

By admin

Leave a Reply

Your email address will not be published. Required fields are marked *