ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯ ಉರುಡುಗ ಅವರು ತಮ್ಮ ಉತ್ತಮ ಪ್ರದರ್ಶನದಿಂದ ಹಲವಾರು ಅಭಿಮಾನಿಗಳನ್ನು ಪಡೆದುಕೊಂ ಡಿದ್ದಾರೆ. ಹಾಗೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಗೀತಾರವರು ಸಹ ದಿವ್ಯ ಉರುಡುಗ ರವರ ಬಗ್ಗೆ ಹೀಗೆ ಹೇಳಿದ್ದಾರೆ ದಿವ್ಯ ಉರುದುಗ ಅವರ ನಗು ಮನೆಯಲ್ಲಿ ಅವರ ಪ್ರೆಸೆಂಟ್ ಅವರು ಎಲ್ಲರನ್ನು ನೋಡಿಕೊಳ್ಳು ವಂತಹ ರೀತಿ ಅವರು ಪ್ರೀತಿಸೋ ರೀತಿ ಅವರು ಟಾಸ್ಕ್ ಗಳನ್ನು ಮಾಡುವ ರೀತಿ ಯಾವುದೇ ತೊಂದರೆ ಬಂದರೂ ಸಹ ಅದನ್ನು ಮೆಟ್ಟಿ ನಿಲ್ಲುವಂತಹ ಛಲ ಇದು ಎಲ್ಲರಿಗೂ ಬಹಳ ಇಷ್ಟ ಬಿಗ್ ಬಾಸ್ ಪಿನಾಲೆ ಇನ್ನೇನು ತುಂಬಾ ಹತ್ತಿರ ಬರುತ್ತಿದೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ದಿವ್ಯ ಉರುಡುಗ ಅವರ ಮೇಲೆ ಇರಲಿ ಹಾಗೆ ಅವರನ್ನು ಗೆಲ್ಲಿಸಿ ಎಂದು ಗೀತಾರವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂ ಡಿದ್ದಾರೆ ಗೀತಾ ಅಷ್ಟೇ ಅಲ್ಲದೆ ನಟಿ ಕಾವ್ಯ ಶಾಸ್ತ್ರೀ ಹಾಗೂ ಗಾಯಕು ಇಂಪನಾ ರವರು ಸಹ ದಿವ್ಯಾ ಅವರ ಬಗ್ಗೆ ಸೋಶಿಯಲ್ ಮೀಡಿಯಾ ದಲ್ಲಿ ಮಾತನಾಡಿದರೆ.

ಬಿಗ್ ಬಾಸ್ ಕನ್ನಡ ಸೀಸನ್ 8ರ ಜರ್ನಿಯೇ ಮುಗಿಯಲಿದೆ ಹೀಗಿ ರುವಾಗ ಈ ಬಾರಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಕೆಪಿ ಅರವಿಂದ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ದಿವ್ಯಾ ಸುರೇಶ್‌ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದು, ಮಿಡ್ ವೀಕ್ ಎಲಿಮಿನೇಶನ್‌ನಲ್ಲಿ ಯಾರು ಮನೆಯಿಂದ ಹೊರಬರಲಿದ್ದಾರೆ ಎಂದು ಕಾದು ನೋಡ ಬೇಕಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಐವರು ಸ್ಪರ್ಧಿಗಳು ಇರಲಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗದ ಅಭಿಮಾ ನಿಗಳಿಂದ ದಿವ್ಯ ಉರುಡುಗ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಲಿ ಎಂಬ ಮಾತು ಕೇಳಿ ಬರುತ್ತಿದೆ.

By admin

Leave a Reply

Your email address will not be published. Required fields are marked *