ಹಾಯ್ ಗೆಳೆಯರೇ ನೀವು ಯಾವ ರೀತಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುತ್ತೀರಾ ಎಂದು ಎಲ್ಲರೂ ಕೂಡ ಕೇಳ್ತಾ ಇದ್ರು. ಅಮ್ಮ ನವರಿಗೆ ಯಾವ ರೀತಿ ಸೀರಿಯನ್ನು ಉಡಿಸುತ್ತಿರಾ ಅಂತ ಹೇಳ್ತಿದ್ರು ಬ ನ್ನಿ ಎಲ್ಲ ಮಾಹಿತಿಯನ್ನು ತಿಳಿಸಿಕೊಡುತ್ತೇನೆ . ಸೀರೆಯನ್ನು ಉಡಿಸು ವುದು ಯಾವ ರೀತಿ ಎಂದು ತಿಳಿಸಿಕೊಡುತ್ತೇನೆ ಬನ್ನಿ ಮೊದಲಿಗೆ ಪೂ ಜೆಯನ್ನು ಮಾಡುವಾಗ ಮೊದಲಿಗೆ ಯಾವುದೇ ಕೆಲಸವನ್ನು ಮಾಡ ಬೇಕೆಂದರೆ ಗಣೇಶನ ಪ್ರಾರ್ಥನೆ ಮಾಡುತ್ತೇವೆ ಕಳಸದ ಚೊಂಬಿನ ಕೆಳ ಗಡೆ ಅಕ್ಕಿಯನ್ನು ತುಂಬಿಟ್ಟು ಅಕ್ಕಿಗೆ ₹5 ಗೋಲ್ಡ್ ಕಾಯಿನ್ ಹಾಕಿ ಒಂದು ಕಡ್ಡಿಯ ಸಹಾಯದಿಂದ ಸೀರೆಯನ್ನು ಉಡಿಸಬಹುದು ತುಂಬಾ ಜನ ತುಂಬಾ ವೆರಿಟಿ ಯಾಗಿ ಮಾಡಿರುತ್ತಾರೆ ಪ್ರತಿ ವರ್ಷ ಇದೇ ರೀತಿ

ನಾವು ಪೂಜೆ ಆರಂಭ ಮಾಡುತ್ತೇವೆ ಸೀರೆಯನ್ನು ಯಾವ ರೀತಿ ಉ ಡಿಸುತ್ತೇವೆ ಎಂದು ತಿಳಿಯೋಣ ಬನ್ನಿ. ನಿಜವಾಗ್ಲೂ ನೀವೇನಾದ್ರೂ ವರಮಹಾಲಕ್ಷ್ಮಿ ಹಬ್ಬ ದಲ್ಲಿ ಪ್ರತಿಯೊಂದು ವಿಧಿ ವಿಧಾನದಲ್ಲಿ ಕೈಗೊಂ ಡಿದ್ದೇ ಆದಲ್ಲಿ ಖಂಡಿತವಾಗಲೂ ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗು ತ್ತದೆಂದು ತಿಳಿಯಬಹುದಾಗಿದೆ ಹಾಗೂ ಪ್ರತಿಯೊಂದು ವ್ಯವಹಾರದಲ್ಲಿ ಜೀವನದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತು ಎಲ್ಲಾ ರೀತಿಯಿಂದಲೂ ಹೇಳಿಗೆ ಆಗುವುದಕ್ಕೆ ಮಾತೆ ಆಶೀರ್ವಾದ ಬಲದಿಂದ ಜೀವನ ಪರಿಪೂ ರ್ಣವಾಗುತ್ತದೆ ಬನ್ನಿ ಮತ್ತಷ್ಟು ಮಾಹಿತಿಯನ್ನು ವರಮಹಾಲಕ್ಷ್ಮಿ ಹಬ್ಬದ ಪೂಜೆಯನ್ನು ಹೇಗೆ ಮಾಡಬೇಕು ಎಲ್ಲ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *