ಕೇವಲ ಒಂದು ಲಕ್ಷ ಕಟ್ಟಿದರೆ ತಿಂಗಳು ತಿಂಗಳು ನಿಮ್ಮ ಖಾತೆಗೆ ಇಷ್ಟು ಹಣ ಬರ್ತಾನೆ ಇರುತ್ತೆ, SBI ನ ವಿಶೇಷ ಯೋಜನೆ ನೋಡಿ.

ಕೇವಲ ಒಂದು ಲಕ್ಷ ಕಟ್ಟಿದರೆ ತಿಂಗಳು ತಿಂಗಳು ನಿಮ್ಮ ಖಾತೆಗೆ ಇಷ್ಟು ಹಣ ಬರ್ತಾನೆ ಇರುತ್ತೆ, SBI ನ ವಿಶೇಷ ಯೋಜನೆ ನೋಡಿ.

WhatsApp Group Join Now
Telegram Group Join Now

ದುಡ್ಡು ಉಳಿಸಬೇಕು ಮುಂದಿನ ಜೀವನಕ್ಕೆ ಸಹಾಯ ಆಗಬೇಕು ನಮಗೆ ಅಂತ ಏನಾದರೂ Savings ಇರಬೇಕು ಗುರು ಅಂತ ಪ್ರತಿಯೊಬ್ಬರೂ ಅಂದುಕೊಳ್ತಿವಿ.ಅದೇ ರೀತಿಯಾಗಿ ದುಡ್ಡು ಉಳಿಸುವ ಒಂದು ವಿಶೇಷ SBI ಸ್ಕೀಮ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಈ‌ ಒಂದು ಸ್ಕೀಮ್ ಗೆ SBI Annuity Deposit scheme ಅಂತ ಕರೆಯಲಾಗುತ್ತೆ.ಒಂದು ಸಲ ಮಾತ್ರ ಹಣವನ್ನು ಜಮಾ‌ ಮಾಡುವಂತ ಸ್ಕೀಮ್ ಇದಾಗಿರುತ್ತದೆ.ತಿಂಗಳಿಗೆ ಬಡ್ಡಿಯೂ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತಾ ಹೋಗುತ್ತದೆ.ನೀವು ಸಹ ಈ ಸ್ಕೀಮ್ ನಲ್ಲಿ ಅಕೌಂಟ್ ತೆಗೆಯೋದಕ್ಕೆ ಏನೆಲ್ಲಾ ಬೇಕು,ಈ ಸ್ಕೀಮ್ ನ ಮೆಚ್ಯೂರಿಟಿ ಪೀರಿಯಡ್ ಎಷ್ಟು ಎಲ್ಲದರ ಸಂಪೂರ್ಣ ಮಾಹಿತಿಯನ್ನು ಈ‌ ಕೆಳಗಿನ ವಿಡಿಯೋ ನೋಡುವುದರ ಮುಖಾಂತರ ತಿಳಿದುಕೊಳ್ಳಿ.

ಭಾರತದ ಯಾವುದೇ ಪ್ರಜೆ ಈ ಸ್ಕೀಮ್ ಅಕೌಂಟ್ ತೆರೆಯಬಹುದು.ಈ ಸ್ಕೀಮ್ ನ ಮೆಚ್ಯೂರಿಟಿ
ಪೀರಿಯಡ್ 3,5,7 ಹಾಗೂ 10 ವರ್ಷಗಳಾಗಿರುತ್ತದೆ.ಕನಿಷ್ಠ 25,000 ಹಣ, ಗರಿಷ್ಠ ಎಷ್ಟು ಬೇಕಾದರೂ ಹಣ ಜಮಾ ಮಾಡಬಹುದು.ಮನೆಯಲ್ಲಿ ಚಿಕ್ಕ ಮಕ್ಕಳಿದ್ರೆ ಅವರ ಹೆಸರಲ್ಲೀ ಸಹ ಈ ಸ್ಕೀಮ್ ನ ಖಾತೆಯನ್ನು ನೀವು ತೆರೆಯಬಹುದು.ನೀವು ಸಿಂಗಲ್ ಅಥವಾ ಜಾಯಿಂಟ್ ಅಕೌಂಟ್ ಸಹ ತೆರೆಯಬಹುದು.ಜೊತೆಗೆ ಬಡ್ಡಿ ದರಗಳು ಹೇಗಿರುತ್ತೆ.ಜೊತೆಗೆ ಎಷ್ಟು ಹಣ ಜಮಾ‌ ಮಾಡಿದರೆ ತಿಂಗಳು ತಿಂಗಳು ಖಾತೆಗೆ ಎಷ್ಟು ಹಣ ಬರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋ ಮುಖಾಂತರ ತಿಳಿಯಿರಿ.



crossorigin="anonymous">