ಕೇವಲ ಮೂರುವರೆ ಸಾವಿರಕ್ಕೆ ಎಲ್ಇಡಿ ಟಿವಿ ಡೀಲರ್ ಶಿಪ್ ನಿಮಗೆ ದೊರೆಯುತ್ತದೆ…

ಸಾಮಾನ್ಯವಾಗಿ ನಾವು ಒಂದು ಟಿವಿಯನ್ನು ಕೊಂಡುಕೊಳ್ಳಬೇಕು ಅಂದರೆ ಅದಕ್ಕೆ 15 ರಿಂದ 20 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಆದರೆ ಕಾಲ ಬದಲಾದಂತೆ ವಸ್ತುಗಳ ಮೇಲೆ ಇದ್ದಂತಹ ದುಬಾರಿ ಬೆಲೆಯ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ನೀವು ಏನಾದರೂ ಟಿವಿಯನ್ನು ತೆಗೆದುಕೊಳ್ಳಬೇಕು ಅಂತ ಇದ್ದರೆ ನಾವು ತೋರಿಸುವ ಈ ಒಂದು ಟಿವಿಯನ್ನು ಕೊಂಡುಕೊಂಡರೆ ಖಂಡಿತವಾಗಿಯೂ ಅತಿ ಕಡಿಮೆ ಬೆಲೆಯಲ್ಲಿ ಒಂದು ಅತ್ಯುತ್ತಮವಾದ ಟಿವಿಯನ್ನು ನೀವು ಖರೀದಿ ಮಾಡಬಹುದಾಗಿದೆ. ಅತ್ಯುತ್ತಮವಾದ ಕೊಡುಗೆಯನ್ನು ನೀಡಿದ್ದಾರೆ ಅಂತನೇ ಹೇಳಬಹುದು ಅಂದರೆ ನಿಮಗೆ ಫ್ರೀ ಹೋಮ್ ಡೆಲಿವರಿ ನೀಡುತ್ತಾರೆ. ಅಷ್ಟೇ ಅಲ್ಲದೆ ಟಿವಿಯನ್ನು ಉಚಿತವಾಗಿ ಇನ್‌ಸ್ಟಾಲ್ ಮಾಡಿ ಕೊಡುತ್ತಾರೆ. ಟಿವಿಗೆ ಬೇಕಾಗುವ ಸಾಮಗ್ರಿಗಳನ್ನು ನೀಡುತ್ತಾರೆ ಇಷ್ಟೆಲ್ಲಾ ಉಪಯುಕ್ತತೆಯನ್ನು ನೀಡುತ್ತಿದ್ದಾರೆ ಅಷ್ಟೇ ಅಲ್ಲದೆ ನಿಮಗೆ ಒಂದು ವಿಶೇಷವಾದ ಮಾಹಿತಿ ಏನೆಂದರೆ.

ನೀವು ಒಂದು ವೇಳೆ ಯಾವುದಾದರೂ ಉದ್ಯಮವನ್ನು ಪ್ರಾರಂಭ ಮಾಡಬೇಕು ಅಂತ ಅಂದುಕೊಂಡಿದ್ದರೆ ಉದ್ಯಮ ಪ್ರಾರಂಭಿಸಲು ನಿಮಗೆ ಡೀಲರ್ಶಿಪ್ ಅನ್ನು ನೀಡುತ್ತಾರೆ. ನಿಮಗೆ ಒಂದು ವಿಚಾರ ತಿಳಿದೆ ಇರುತ್ತದೆ ನೀವು ಅಂಗಡಿಗೆ ಹೋಗಿ ಟಿವಿಯನ್ನು ಖರೀದಿ ಮಾಡುವುದಕ್ಕೆ ಹಾಗೂ ಡೀಲರ್ ಶಿಪ್ ನಲ್ಲಿ ಟಿವಿಯನ್ನು ಖರೀದಿ ಮಾಡುವುದಕ್ಕೆ ತುಂಬಾನೇ ವ್ಯತ್ಯಾಸ ವಿರುತ್ತದೆ. ವ್ಯತ್ಯಾಸವೇನೆಂದರೆ ಮುಖ್ಯವಾಗಿ ಬೆಲೆಯಲ್ಲಿ ಏರು ಪೇರು ಇರುತ್ತದೆ ಹಾಗಾಗಿ ಡೀಲರ್ ಶಿಪ್ ನಲ್ಲಿ ಖರೀದಿ ಮಾಡಿದಂತಹ ಟಿವಿಗಳ ಬೆಲೆ ಅತಿ ಕಡಿಮೆ ದರದಲ್ಲಿ ನಿಮಗೆ ದೊರೆಯುತ್ತದೆ. ನೀವು ಉದ್ಯಮವನ್ನು ಆರಂಭ ಮಾಡಬೇಕು ಅಂತ ಅಂದುಕೊಂಡಿದ್ದರೆ ಇದನ್ನು ಪ್ರಾರಂಭಿಸಿ 15 ರಿಂದ 20 ಕಿಲೋಮೀಟರ್ ಒಳಗೆ ಇರುವಂತಹ ಪ್ರದೇಶದಲ್ಲಿ ಫ್ರೀ ಡೆಲಿವರಿಯನ್ನು ನೀಡುತ್ತಾರೆ. ಒಂದು ವೇಳೆ ನೀವು ಇರುವಂತಹ ಪ್ರದೇಶ ತುಂಬಾ ದೂರದಲ್ಲಿ ಇದ್ದರೆ ನಿಮಗೆ ಅದನ್ನು ಕೊರಿಯರ್ ನ ಮುಖಾಂತರ ತಲುಪಿಸುವ ವ್ಯವಸ್ಥೆಯನ್ನು ಇವರು ಮಾಡುತ್ತಾರೆ…

By admin

Leave a Reply

Your email address will not be published. Required fields are marked *