ಮೂರು ಎಕರೆ ಕನ್ನಡಿಗರ ಸೀರ ಫ್ಯಾಕ್ಟರಿ 45,55,75 ರೂಗಳು ಅಷ್ಟೇ ಹೋಲ್ ಸೇಲ್ ಬೆಲೆ..

ಕೇವಲ 45 ರೂಪಾಯಿಗೆ ಖರೀದಿಸಿ ಹೊಸ ಸೀರೆ ಮತ್ತು ಬ್ಲೌಸ್ ಏನಿದು ಹೊಸ ಆಫಾರ್ ಗೊತ್ತಾ…ಇತ್ತೀಚಿನ ದಿನದಲ್ಲಿ ಯಾವುದಕ್ಕೆ ಕ್ರೇಜ್ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಬಟ್ಟೆಗಳು ಅಂದರೆ ಸಾಕು ಎಲ್ಲರಿಗೂ ಕೂಡ ತುಂಬಾನೇ ಇಷ್ಟ. ಏಕೆಂದರೆ ಮೂಲಭೂತ ಸೌಕರ್ಯಗಳಲ್ಲಿ ಬಟ್ಟೆ ಎಂಬುದು ತುಂಬಾನೇ ಮುಖ್ಯವಾದಂತಹ ವಸ್ತು. ನಾವು ನಮಗೆ ಒಂದು ಹೊತ್ತಿನ ಊಟ ಇಲ್ಲ ಅಂದರೂ ಪರವಾಗಿಲ್ಲ ಸಹಿಸಿಕೊಳ್ಳುತ್ತೇವೆ ಆದರೆ ಧರಿಸಲು ಬಟ್ಟೆ ಇಲ್ಲ ಅಂತ ಅಂದರೆ ಮಾತ್ರ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹೆಚ್ಚಾಗಿ ಎಲ್ಲರೂ ಕೂಡ ಬಟ್ಟೆಗೆ ಪ್ರಾಧಾನ್ಯತೆಯನ್ನು ನೀಡುತ್ತಾರೆ ಇನ್ನೂ ಇತ್ತೀಚಿನ ದಿನದಲ್ಲಿ ದುಬಾರಿ ದುನಿಯಾ ಜೀವನವನ್ನು ನಾವು ನೋಡುತ್ತಿದ್ದೇವೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ ಇದಕ್ಕೆ ನಾನಾ ರೀತಿಯಾದಂತಹ ಕಾರಣಗಳು ಇದೆ ಕಾರಣ ಅದೇನೇ ಇರಲಿ ಅಗತ್ಯವಾದಂತಹ ಬಟ್ಟೆಯನ್ನು ಖರೀದಿ ನಾವು ಮಾಡಲೇಬೇಕಾಗುತ್ತದೆ.

ಹಾಗಾಗಿ ಇಂದು ಮಧ್ಯಮ ವರ್ಗದವರಿಗೆ ಮತ್ತು ಬಡ ವರ್ಗದ ಜನರಿಗೆ ಒಂದು ಉತ್ತಮವಾದಂತಹ ಬಟ್ಟೆ ಅಂಗಡಿಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ. ನೀವು ಈ ಅಂಗಡಿಯಲ್ಲಿ ಬಟ್ಟೆಯನ್ನು ಕೇವಲ 45 ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಬಹುದಾಗಿದೆ. ವಿಶೇಷ ಏನೆಂದರೆ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಮನೆಯಲ್ಲೇ ಕುಳಿತುಕೊಂಡು ತಮಗೆ ಇಷ್ಟವಾದ ವಸ್ತುಗಳನ್ನು ಮಾಡುತ್ತಾರೆ. ಅದೇ ರೀತಿಯಲ್ಲಿ ನೀವು ಕೂಡ ನಿಮ್ಮ ಮನೆಯಲ್ಲೇ ಕುಳಿತುಕೊಂಡು ಅತಿ ಕಡಿಮೆ ಬೆಲೆಗೆ ನಿಮ್ಮ ಇಷ್ಟದ ಬಟ್ಟೆಯನ್ನು ನೀವು ಖರೀದಿ ಮಾಡಬಹುದಾಗಿದೆ. ಇಲ್ಲಿ ಎಲ್ಲಾ ವಿಧವಾದ ಅಂತಹ ಬಟ್ಟೆಗಳು ದೊರೆಯುತ್ತದೆ ರೇಷ್ಮೆ ಸೀರೆಗಳು, ಪ್ರತಿನಿತ್ಯ ಉಪಯೋಗಿಸುವಂತಹ ಸೀರೆಗಳು, ಪಾರ್ಟಿ ವೇರ್ ಸೀರೆಗಳು, ಹೀಗೆ ಎಲ್ಲಾ ರೀತಿಯಾದಂತಹ ಸೀರೆಗಳನ್ನು ತುಂಬಾ ಕಡಿಮೆ ಬೆಲೆಯಲ್ಲಿ ನೀವು ಖರೀದಿ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ…

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

WhatsApp Group Join Now
Telegram Group Join Now


crossorigin="anonymous">